Neer Dose Karnataka
Take a fresh look at your lifestyle.

Suma Kanakala: ನಿರೂಪಕಿ ಸುಮಾ ಜೀವನದಲ್ಲಿ ಬಿರುಗಾಳಿ; ಮದುವೆಯಾಗುವ ಮುನ್ನ ಆ ಡೈರೆಕ್ಟರ್ ಜೊತೆ ಮಾಡಿದ ಕೆಲಸ ಬಯಲಿಗೆ. ವಿಚ್ಛೇದನ ಫಿಕ್ಸ್ ಹಾ??

229

Suma Kanakala: ತೆಲುಗು ಕಿರುತೆರೆಯಲ್ಲಿ ಪ್ರತಿಯೊಬ್ಬರಿಗೂ ಪರಿಚಯ ಇರುವ ಹೆಸರು ಸುಮಾ, ಹಲವು ವರ್ಷಗಳಿಂದ ಸುಮಾ ಅವರು ತೆಲುಗು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಿ ಭಾರಿ ಬೇಡಿಕೆ ಇರುವ, ಅತಿಹೆಚ್ಚು ಸಂಭಾವನೆ ಪಡೆಯುವ, ಜನರಿಗೂ ತುಂಬಾ ಇಷ್ಟ ಆಗಿರುವ ಆಂಕರ್ ಸುಮಾ ಅವರು. ಸ್ಟಾರ್ ನಿರೂಪಕಿ ಎನ್ನಿಸಿಕೊಂಡಿರುವ ಸುಮಾ (Suma) ಅವರ ಬಗ್ಗೆ ಇದೀಗ ಹೊಸದೊಂದು ವಿಚಾರ ಕೇಳಿಬರುತ್ತಿದೆ. ನಿಜಕ್ಕೂ ಸುಮಾ ಅವರು ಅಂಥ ಕೆಲಸ ಮಾಡಿದ್ರಾ?

ಸುಮಾ ಕನಕಾಲ ಅವರು ಪಟಪಟ ಎಂದು ಮಾತನಾಡುವ ಶೈಲಿ ಜನರಿಗೆ ತುಂಬಾ ಇಷ್ಟ. ಕಿರುತೆರೆಯಲ್ಲಿ ಹಲವು ಶೋಗಳನ್ನು ಮಾಡುತ್ತಾ ಸುಮಾ ಅವರು ಫೇಮಸ್ ಆಗಿದ್ದಾರೆ. ಸುಮಾ ಅವರು ನಿರೂಪಣೆ ಮಾಡುತ್ತಾರೆ ಅಂದ್ರೆ ಶೋ ಸಕ್ಸಸ್ ಆಗೋದು ಗ್ಯಾರಂಟಿ. ಸುಮಾ ಅವರು ನಿರೂಪಣೆ ಮಾಡುವ ಶೋ, ಅತಿಹೆಚ್ಚು ವರ್ಷಗಳ ಕಾಲ ಪ್ರಸಾರವಾದ ಶೋ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಕಿರುತೆರೆ ಶೋಗಳು ಮಾತ್ರವಲ್ಲ, ಸುಮಾ ಅವರಿಗೆ ಬೆಳ್ಳಿ ತೆರೆಯಲ್ಲಿ ಕೂಡ ಭಾರಿ ಬೇಡಿಕೆ ಇದೆ.. ಇದನ್ನು ಓದಿ..Krithi Shetty: ಕೃತಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ಸ್ವಂತ ತಾಯಿ; 18 ವರ್ಷಕ್ಕೆ ಟಾಪ್ ನಟಿಯಾದ ಬಳಿಕ ಹೊಸ ವರಸೆ. ತಾಯಿ ಹಠ ಏನು ಗೊತ್ತೇ??

ಸುಮಾ ಅವರಿಗೆ ಇರುವ ಜನಪ್ರಿಯತೆ ಇಂದ ಚಿತ್ರರಂಗದಲ್ಲಿ ಯಾವುದೇ ಸ್ಟಾರ್ ಹೀರೋ ಸಿನಿಮಾ ಕಾರ್ಯಕ್ರಮಕ್ಕೆ ಸುಮಾ ಅವರೇ ನಿರೂಪಣೆ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ. ಇಷ್ಟು ಬೇಡಿಕೆ ಇರುವ ಸುಮಾ ಅವರ ಬಗ್ಗೆ ಇದೀಗ ಒಂದು ವಿಷಯ ಭಾರಿ ಸದ್ದು ಮಾಡುತ್ತಿದೆ..ಅದೇನೆಂದರೆ ರಾಜೀವ್ ಕನಕಾಲ ಅವರೊಡನೆ ಮದುವೆ ಆಗುವುದಕ್ಕಿಂತ ಮೊದಲು, ಸುಮಾ ಅವರು ಮತ್ತೊಬ್ಬ ನಿರ್ದೇಶಕರನ್ನು ಪ್ರೀತಿ ಮಾಡುತ್ತಿದ್ದರಂತೆ. ಸುಮಾ ಅವರು ಮೊದಲಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೀರೋಯಿನ್ ಆಗಿ.

ಇವರು ದಾಸರಿ ನಾರಾಯಣ ರಾವ್ ಅವರು ನಿರ್ದೇಶನ ಮಾಡಿದ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು, ಆ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿದ್ದರು. ಆದರೆ ಈ ಸಿನಿಮಾ ಸಕ್ಸಸ್ ಆಗಲಿಲ್ಲ, ಹಾಗೆಯೇ ಮಲಯಾಳಂ ನಲ್ಲಿ ಕೂಡ ಎರಡು ಸಿನಿಮಾಗಳಲ್ಲಿ ಸುಮಾ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ಒಂದೆರಡು ತೆಲುಗು ಸಿನಿಮಾದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೂಡ ನಟಿಸಿದ್ದಾರೆ. ಆದರೆ ನಟನೆ ಸುಮಾ ಅವರಿಗೆ ಸೂಟ್ ಆಗೋದಿಲ್ಲ ಎನ್ನುವ ಕಾರಣಕ್ಕೆ, ನಿರೂಪಣೆಗೆ ಬಂದರು, ಇಂದು ಟಾಪ್ ಆಂಕರ್ ಆಗಿದ್ದಾರೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Leave A Reply

Your email address will not be published.