Neer Dose Karnataka
Take a fresh look at your lifestyle.

Aaradhya Bachhan: ದಿಡೀರ್ ಎಂದು ಹೈ ಕೋರ್ಟ್ ಮೆಟ್ಟಲೇರಿದ ಐಶ್ವರ್ಯ ರೈ ಮಗಳು. 11 ವರ್ಷ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಹೀಗೆ ಮಾಡಿದ್ದು ಯಾಕೆ ಗೊತ್ತೇ?

1,918

Aaradhya Bachhan: ಬಾಲಿವುಡ್ (Bollywood) ನ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachhan) ಅವರ ಮೊಮ್ಮಗಳು, ಅಭಿಷೇಕ್ ಬಚ್ಚನ್ (Abhishek Bachhan) ಹಾಗೂ ಐಶ್ವರ್ಯ ರೈ (Aishwarya Rai) ದಂಪತಿಯ ಮಗಳು ಆರಾಧ್ಯ ಬಚ್ಚನ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದೊಡ್ಡಮನೆ ಹುಡುಗಿ ಇಷ್ಟು ಚಿಕ್ಕ ವಯಸ್ಸಿಗೆ ಕೋರ್ಟ್ ಗೆ ಹೋಗುವಂಥದ್ದು ಏನಾಗಿದೆ ಗೊತ್ತಾ? ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಆರಾಧ್ಯ ಬಚ್ಚನ್ ಆಗಾಗ ತಂದೆ ತಾಯಿ ಜೊತೆಗೆ ಹೊರಗಡೆ ಕಾಣಿಸಿಕೊಳ್ಳುವುದನ್ನು ನೋಡಿರುತ್ತೇವೆ. ಆರಾಧ್ಯ ಬಚ್ಚನ್ ಅವರ ಬಗ್ಗೆ ಆಗಾಗ ಯೂಟ್ಯೂಬ್ ನಲ್ಲಿ ಒಂದಷ್ಟು ಫೇಕ್ ನ್ಯೂಸ್ ಗಳು ಹರಿದಾಡುತ್ತವೆ, ಆರಾಧ್ಯ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳು ಹೆಚ್ಚಾಗಿ ಹಬ್ಬುತ್ತಿದ್ದು, ಅದರಿಂದಾಗಿ ಆರಾಧ್ಯ ಬಚ್ಚನ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಬಗ್ಗೆ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ.. ಇದನ್ನು ಓದಿ..Trisha: ಸಿನಿಮಾ ಪ್ರಚಾರಕ್ಕೆ ಬಂದಿದ್ದ ತ್ರಿಷ ಧರಿಸಿದ್ದ ಬಟ್ಟೆ ಕೇಳಿದರೆ, ಒಂದು ಕ್ಷಣ ಊಟ ಮಾಡೋದು ಬಿಡ್ತೀರಾ. ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?

ಗೂಗಲ್ ಹಾಗೂ ಇನ್ನಿತರ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ತಪ್ಪು ಮಾಹಿತಿಗಳು ನೀಡುತ್ತಿರುವವರ ಮೇಲೆ ಹಾಗೂ ಆರಾಧ್ಯ ಅವರನ್ನು ಟ್ರೋಲ್ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರಾಧ್ಯ ಬಚ್ಚನ್ ದೂರು ನೀಡಿದ್ದು, ಕೋರ್ಟ್ ನಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರಾಧ್ಯ ಬಚ್ಚನ್ ಅವರನ್ನು ಟ್ರೋಲ್ ಮಾಡುವುದು ಕೂಡ ಹೆಚ್ಚಾಗಿ ನಡೆಯುತ್ತಿದೆ.

ಅದೆಲ್ಲದರ ವಿರುದ್ಧ ಆಕೆ ದೂರು ನೀಡಿದ್ದಾರೆ. ಇನ್ನು ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ತಮ್ಮ ಸಿನಿಮಾ ಪ್ರೊಮೋಷನ್ ಸಮಯದಲ್ಲಿ, ಟ್ರೋಲ್ ಗಳನ್ನು ಸಹಿಸುವುದಕ್ಕೆ ಆಗೋದಿಲ್ಲ, ನನ್ನನ್ನು ನನ್ನ ಮಗಳನ್ನು ಟ್ರೋಲ್ ಮಾಡಬೇಡಿ ಎಂದು ಹೇಳಿದ್ದರು. ಇದೀಗ ಈ ಟ್ರೋಲ್ ಹಾಗೂ ಫೇಕ್ ನ್ಯೂಸ್ ವಿಚಾರದಿಂದಲೇ ಈಗ ಆರಾಧ್ಯ ಬಚ್ಚನ್ ಕೋರ್ಟ್ ಗೆ ಹೋಗಿದ್ದಾರೆ. ಇದನ್ನು ಓದಿ..Business Idea: ನೀವು ಕೂಡ ಟ್ರಾವೆಲ್ಸ್ ಉದ್ಯಮವನ್ನು ಮಾಡಬೇಕು ಎಂದರೆ, ಏನು ಮಾಡಬೇಕು ಗೊತ್ತೇ? ಅದೆಷ್ಟು ಸುಲಭ ಗೊತ್ತೇ?? ನೋಡಿ, ಆರಂಭಿಸಿ, ಶ್ರೀಮಂತರಾಗಿ.

Leave A Reply

Your email address will not be published.