Trisha: ಸಿನಿಮಾ ಪ್ರಚಾರಕ್ಕೆ ಬಂದಿದ್ದ ತ್ರಿಷ ಧರಿಸಿದ್ದ ಬಟ್ಟೆ ಕೇಳಿದರೆ, ಒಂದು ಕ್ಷಣ ಊಟ ಮಾಡೋದು ಬಿಡ್ತೀರಾ. ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?
Trisha: ನಟಿ ತ್ರಿಷಾ ಅವರು ಎಂಥ ಅದ್ಭುತವಾದ ಪ್ರತಿಭೆ ಎಂದು ನಮಗೆಲ್ಲ ಗೊತ್ತೇ ಇದೆ. ಇವರಿಗೆ ಈಗ ವಯಸ್ಸು 40 ದಾಟಿದೆ, ಆದರೆ ತ್ರಿಷಾ ಅವರ ಸೌಂದರ್ಯ ಮಾತ್ರ 20ರ ಹರೆಯದಲ್ಲಿ ಇದ್ದ ಹಾಗಿದೆ. ತ್ರಿಷಾ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಕಡಿಮೆ ಆಗಿಲ್ಲ. ಇದೀಗ ತ್ರಿಷಾ ಅವರು ತಮ್ಮ ಮುಂದಿನ ಸಿನಿಮಾ ಪಿ.ಎಸ್2 (PS2)ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ಇವರ ಸಲ್ವಾರ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಅವರು ನಿರ್ದೇಶನ ಮಾಡಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾದ ಎರಡನೇ ಭಾಗ ಏಪ್ರಿಲ್ 28ರಂದು ತೆರೆಕಾಣುತ್ತಿದ್ದು, ಇಡೀ ಚಿತ್ರತಂಡ ತ್ರಿಷಾ ಅವರು, ನಟ ವಿಕ್ರಂ (Vikram), ಕಾರ್ತಿ (Karthi), ಜಯಂ ರವಿ (Jayam Ravi), ಐಶ್ವರ್ಯ ಲಕ್ಷ್ಮಿ (Aishwarya Lakshmi) ಎಲ್ಲರೂ ಸಹ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ತ್ರಿಷಾ ಅವರು ಸಿನಿಮಾ ಪ್ರಚಾರಕ್ಕೆ ಬಂದಿದ್ದಾಗ ಧರಿಸಿದ್ದ ಸಲ್ವಾರ್ ಬಹಳ ಸಿಂಪಲ್ ಆಗಿ ಕಂಡರು ಅದರ ಬೆಲೆ ಎಷ್ಟು ಗೊತ್ತಾ?ಇದನ್ನು ಓದಿ..Divya Sridhar: ಇಷ್ಟು ದಿವಸ ಆಕೆಗೆ ಕೊಡಬಾರದ ಕಷ್ಟ ಕೊಟ್ಟು, ನರಕ ತೋರಿಸಿ, ಇದೀಗ ಮಗು ಆದ ತಕ್ಷಣ ಮುಸ್ಲಿಂ ನಟ ಮಾಡುತ್ತಿರುವ ಹೊಸ ನಾಟಕ ಏನು ಗೊತ್ತೇ?
ಈ ಸ್ಪೆಷಲ್ ಸಲ್ವಾರ್ ಅನ್ನು ಅರ್ಚನ ಜಾಜು ಅವರು ಡಿಸೈನ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದ್ದು, ಈ ಸಲ್ವಾರ್ ಗೆ ಸಾಕಷ್ಟು ವಿಶೇಷತೆಗಳಿವೆ. ಈ ನ್ಯೂಡ್ ಬಣ್ಣದ ಡಿಸೈನರ್ ಸಲ್ವಾರ್ ಗೆ ಫ್ಲೋಲರ್ ದುಪ್ಪಟ್ಟಾ ಇದೆ. ಈ ಅನಾರ್ಕಲಿ ಡ್ರೆಸ್ ಗೆ ಸೊಂಟದ ಹತ್ತಿರ ಮಣಿಗಳಿಂದ ಡಿಸೈನ್ ಮಾಡಲಾದ, ಗ್ರ್ಯಾಂಡ್ ಬೆಲ್ಟ್ ಇದೆ. ಓ ಡ್ರೆಸ್ ನ ಬೆಲೆ ಬರೊಬ್ಬರಿ ₹1,04,999 ರೂಪಾಯಿಗಳು ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
ಈ ಡ್ರೆಸ್ ಗೆ ತ್ರಿಷಾ ಅವರು ಪರ್ಲ್ ಇಂದ ಮಾಡಿರುವ ಸರ, ಕಿವಿಗೆ ಸಿಂಪಲ್ ಆದ ಓಲೆ ಹಾಗೂ ಡ್ರೆಸ್ ಬಣ್ಣದ ನೇಲ್ ಪೇಂಟ್ ಹಾಕಿದ್ದರು. ಈ ಸಿಂಪಲ್ ಲುಕ್ ನಲ್ಲಿ ತ್ರಿಷಾ ಅವರ ಕೈಮೇಲೆ ಹಾಗೂ ಎದೆಯ ಹತ್ತಿರ ಇರುವ ಟ್ಯಾಟೂ ಕೂಡ ಹೈಲೈಟ್ ಆಗಿದೆ. 40 ದಾಟಿದ್ದರು ಇವರ ಅಂದ ಚಂದ ಕಡಿಮೆ ಆಗಿಲ್ಲ, ಬಹಳ ಸುಂದರವಾಗಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
Comments are closed.