Chahal: ಚಾಹಲ್ ಪರಿಸ್ಥಿತಿ ಯಾರಿಗೂ ಬೇಡ. ಟಿಕ್ ಟಾಕ್ ಹುಡುಗಿಯನ್ನು ಮದುವೆಯಾಗಿದ್ದ ಚಾಹಲ್ ಗೆ ಸ್ನೇಹಿತನೇ ಮುಳುವಾಗಿದ್ದಾನಾ?? ಅಸಲಿಗೆ ಧನುಶ್ರೀ ಮಾಡಿದ್ದೇನು ಗೊತ್ತೆ?
Chahal: ಟೀಮ್ ಇಂಡಿಯಾದ (Team India) ಸ್ಟಾರ್ ಬೌಲರ್ ಗಳಲ್ಲಿ ಒಬ್ಬರು ಯುಜವೇಂದ್ರ ಚಾಹಲ್ (Yuzvendra Chahal). ಇವರು ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ಕೊಡುವುದು ಮಾತ್ರವಲ್ಲ, ಐಪಿಎಲ್ (IPL)ನಲ್ಲಿ ಕೂಡ ರಾಜಸ್ತಾನ್ ರಾಯಲ್ಸ್ (Rajastan Royals) ತಂಡದ ಪರವಾಗಿ ಆಡುತ್ತಿರುವ ಚಾಹಲ್ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಪಂದ್ಯಗಳಲ್ಲಿ 8 ವಿಕೆಟ್ಸ್ ಪಡೆದು, ಚಾಹಲ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ..
ಆದರೆ ಈಗ ಚಾಹಲ್ ಅವರ ಪರ್ಸನಲ್ ಲೈಫ್ ಬಗ್ಗೆ ಒಂದು ಹೊಸ ವಿಷಯ ಭಾರಿ ಚರ್ಚೆಯಾಗುತ್ತಿದೆ. ಚಾಹಲ್ ಅವರು ತಮ್ಮ ಪತ್ನಿ ಧನಶ್ರೀ ವರ್ಮಾ (Dhanashree Varma) ಅವರ ವಿಚಾರಕ್ಕೆ ಈಗ ಭಾರಿ ಸುದ್ದಿಯಾಗುತ್ತಿದ್ದಾರೆ. ಧನಶ್ರೀ ವರ್ಮಾ ಅವರು ಟಿಕ್ ಟಾಕ್ ಸ್ಟಾರ್ ಹಾಗೂ ಡೆಂಟಿಸ್ಟ್ ಕೂಡ ಹೌದು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಧನಶ್ರೀ ಅವರು ತಾವು ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.
ಇತ್ತೀಚೆಗೆ ಕೂಡ ಫ್ರೆಂಡ್ಸ್ ಗಳ ಜೊತೆಗೆ ಪಾರ್ಟಿ ಮಾಡಿರುವ ಫೋಟೋಸ್ ಗಳನ್ನು ಧನಶ್ರೀ ಅವರು ಶೇರ್ ಮಾಡಿದ್ದು, ಅದರಲ್ಲಿ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ (Shreyas Iyer) ಸಹೋದರಿ ಶ್ರೇಷ್ಠ ಅಯ್ಯರ್ ಕೂಡ ಕಾಣಿಸಿಕೊಂಡಿದ್ದಾರೆ. ಧನಶ್ರೀ ಅವರ ಪಾರ್ಟಿ ಫೋಟೋಸ್ ಗಳಲ್ಲಿ ಶ್ರೇಯಸ್ ಅವರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳಿಂದ ಬೇರೆಯದೇ ರೀತಿಯ ಪ್ರತಿಕ್ರಿಯೆ ಕೇಳಿಬರುತ್ತಿದೆ.
ಶ್ರೇಯಸ್ ಅಯ್ಯರ್ ಅವರು ಅನಾರೋಗ್ಯ ಎಂದು ಸುಳ್ಳು ಹೇಳಿ ತಂಡದಿಂದ ದೂರ ಉಳಿದಿರುವುದು ಯಾಕೆ ಎಂದು ಈಗ ಗೊತ್ತಾಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಶ್ರೇಯಸ್ ಅಯ್ಯರ್ ಅವರ ಬೆನ್ನಿಗೆ ಸಮಸ್ಯೆ ಆಗುತ್ತಿದೆ ಎಂದು ವರ್ಲ್ಡ್ ಕಪ್ ಇಂದ, ಈ ವರ್ಷ ಐಪಿಎಲ್ ಇಂದ ಕೂಡ ಹೊರಗೆ ಉಳಿದಿದ್ದು, ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಅದೆಲ್ಲದರ ಬೆನ್ನಲ್ಲೇ ಈಗ ಈಗ ಶ್ರೇಯಸ್ ಅಯ್ಯರ್ ಅವರು ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಇನ್ನಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ, ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ನೆಟ್ಟಿಗರಲ್ಲಿ ಅನುಮಾನ ಶುರುವಾಗಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.