Neer Dose Karnataka
Take a fresh look at your lifestyle.

Aksahya Truthiya: ಯಾರದ್ದೋ ಮಾತು ನಂಬಬೇಡಿ; ಅಕ್ಷಯ ತೃತೀಯಾ ದಿನ ಚಿನ್ನವೇ ತರಬೇಕು ಎಂದಿಲ್ಲ. ಈ ಚಿಕ್ಕ ಕೆಲಸಗನ್ನು ಮಾಡಿ, ಕುಬೇರ, ಲಕ್ಷ್ಮಿ ಇಬ್ಬರು ಮನೆಯಲ್ಲಿಯೇ ನೆಲೆಸುತ್ತಾರೆ.

Aksahya Truthiya: ಅಕ್ಷಯ ತೃತೀಯ ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಲ್ಲರೂ ಆಚರಣೆ ಮಾಡುವ ಹಬ್ಬಗಳಲ್ಲಿ ಒಂದು. ಇದನ್ನು ಹಿಂದೂ ಧರ್ಮದವರು, ಜೈನರು ಕೂಡ ಆಚರಣೆ ಮಾಡುತ್ತಾರೆ. ಅಕ್ಷಯ ಎನ್ನುಗ ಪದಕ್ಕೆ ಅರ್ಥ ಎಂದಿಗೂ ಖಾಲಿ ಆಗದೆ ಇರುವುದು, ಶಾಶ್ವತವಾಗಿ ಇರುವುದು ಎಂದು ಅರ್ಥ. ಹಾಗಾಗಿ ಈ ದಿನ ಬಹುತೇಕರು ಚಿನ್ನ ಖರೀದಿ ಮಾಡುತ್ತಾರೆ, ಆದರೆ ಅಕ್ಷಯ ತೃತೀಯ ದಿನ ಬರೀ ಚಿನ್ನ ಖರೀದಿ ಮಾಡುವುದು ಮಾತ್ರ ಆಚರಣೆಯಲ್ಲ, ಜನರು ಇದನ್ನು ನಂಬಿಕೊಂಡಿದ್ದಾರೆ. ಈ ದಿನ ನೀವು ಚಿನ್ನ ಖರೀದಿ ಮಾಡುವುದು ಮಾತ್ರವಲ್ಲ ಬೇರೆ ರೀತಿಯಲ್ಲಿ ಸಹ ಹಣ ಖರೀದಿ ಮಾಡಬಹುದು. ಹಾಗಿದ್ದರೆ ಅಕ್ಷಯ ತೃತೀಯ ಆಚರಣೆ ಹೇಗೆ ಮಾಡಬಹುದು ಎಂದು ಇಂದು ನಿಮಗೆ ತಿಳಿಸುತ್ತೇವೆ..

ಧಾರ್ಮಿಕ ಆಚರಣೆ :- ಅಕ್ಷಯ ತೃತೀಯ ದಿನ ನೀವು ಬರೀ ಚಿನ್ನ ಖರೀದಿ ಮಾಡುವುದು ಮಾತ್ರ ಆಚರಣೆ ಅಲ್ಲ, ಸಾಂಪ್ರದಾಯಿಕವಾಗಿ ಧಾರ್ಮಿಕವಾಗಿ ಆಚರಣೆ ಮಾಡಿದರು ಕೂಡ ಒಳ್ಳೆಯ ಫಲಗಳನ್ನು ಪಡೆಯುತ್ತೀರಿ. ಧರ್ಮದಲ್ಲಿ ಈ ದಿನದ ಆಚರಣೆಗಾಗಿ ಇರುವ ನಂಬಿಕೆಗಳನ್ನು ಅನುಸರಿಸಿ, ಈ ದಿನದ ಆಚರಣೆ ಮಾಡಬಹುದು. ಧಾರ್ಮಿಕವಾಗಿ ಆಚರಿಸಿ, ದೀಪ ಹಚ್ಚಿ, ಮಂತ್ರ ಜಪ ಮಾಡಿ, ಬೇರೆ ರೀತಿಯ ಧಾರ್ಮಿಕ ಆಚರಣೆಗಳನ್ನು ಮಾಡಬಹುದು. ಇದನ್ನು ಓದಿ..Astrology: ಸೂರ್ಯ ಗ್ರಹಣ ಮುಗಿದಿದೆ, ಇನ್ನು ಈ ರಾಶಿಗಳ ತಾಂಡವ ಶುರುವಾಗುತ್ತೆ, ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಅಂದ್ರೆ ಇವರದ್ದೇ. ಯಾವ ರಾಶಿಗಳಿಗೆ ಗೊತ್ತೇ?

ಆಹಾರ ದಾನ ಮಾಡಿ :- ಅಕ್ಷಯ ತೃತೀಯ ಹಬ್ಬದ ದಿನ, ಹಸಿದವರಿಗೆ, ಕಷ್ಟದಲ್ಲಿ ಇರುವವರಿಗೆ, ನಿರ್ಗತಿಕರಿಗೆ ಆಹಾರ ನೀಡಿ. ಇದರಿಂದಾಗಿ ನಿಮಗೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ ಹಾಗೆ ಆಗುತ್ತದೆ. ಹಾಗೆಯೇ, ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೂಡ ನೀಡುತ್ತದೆ. ಹಸಿವಲ್ಲಿ ಇರುವವರಿಗೆ ಊಟ ಕೊಡುವುದು ಕೂಡ ಒಂದು ಒಳ್ಳೆಯ ಕೆಲಸ ಆಗಿದೆ.
ಮದುವೆ :- ಅಕ್ಷಯ ತೃತೀಯ ಹಬ್ಬದ ದಿನ ನೀವು ಜೀವನದಲ್ಲಿ ಹೊಸ ಭಾಗವನ್ನು ಶುರು ಮಾಡುವುದು ಒಳ್ಳೆಯದು, ಈ ದಿನ ಮದುವೆಯಾಗಿ ಹೊಸ ಜೀವನ ಶುರು ಮಾಡುವುದಕ್ಕೆ ಸರಿಯಾದ ದಿನ ಎಂದು ಪರಿಗಣಿಸಲಾಗಿದೆ.

ಅಕ್ಷಯ ತೃತೀಯ ದಿನ ಬಂಗಾರವನ್ನು ಕೊಂಡುಕೊಳ್ಳುವುದು ಯಾಕೆ? ನಮ್ಮ ಧರ್ಮ ಮತ್ತು ನಂಬಿಕೆಯಿಂದ ಈ ರೀತಿಯ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ನಮ್ಮ ಧರ್ಮದ ಅನುಸಾರ ಬಂಗಾರ ಅತ್ಯಂತ ಪವಿತ್ರವಾದ ಲೋಹ ಎಂದು ಹೇಳಲಾಗುತ್ತದೆ. ಹಾಗಾಗಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಿದರೆ, ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದೆ. ಹಣವಂತಿಕೆ, ಯಶಸ್ಸು ಈ ಎರಡನ್ನು ಸೂಚಿಸುವುದು ಚಿನ್ನ ಆಗಿರುತ್ತದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Comments are closed.