Neer Dose Karnataka
Take a fresh look at your lifestyle.

Divya Sridhar: ಇಷ್ಟು ದಿವಸ ಆಕೆಗೆ ಕೊಡಬಾರದ ಕಷ್ಟ ಕೊಟ್ಟು, ನರಕ ತೋರಿಸಿ, ಇದೀಗ ಮಗು ಆದ ತಕ್ಷಣ ಮುಸ್ಲಿಂ ನಟ ಮಾಡುತ್ತಿರುವ ಹೊಸ ನಾಟಕ ಏನು ಗೊತ್ತೇ?

4,772

Divya Sridhar: ಕನ್ನಡದ ಆಕಾಶದೀಪ ಸೀರಿಯಲ್ ಮೂಲಕ ನಟನೆ ಶುರು ಮಾಡಿದವರು ನಟಿ ದಿವ್ಯ ಶ್ರೀಧರ್. ಇವರು ಕನ್ನಡದಲ್ಲಿ ಒಂದೆರಡು ಧಾರವಾಹಿಗಳಲ್ಲಿ ನಟಿಸಿ ಬಳಿಕ ತಮಿಳು ಕಿರುತೆರೆಗೆ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಸಹ ದಿವ್ಯ ಅವರಿಗೆ ಒಳ್ಳೆಯ ಹೆಸರು ಸಿಕ್ಕಿತು. ತಮಿಳಿಗೆ ಹೋದ ನಂತರ ದಿವ್ಯ ಅವರು ನಟಿಸುತ್ತಿದ್ದ ಧಾರವಾಹಿಯಲ್ಲಿ ಅವರ ಸಹನಟ ಆಗಿದ್ದ ಅರ್ನವ್ (Arnav) ಅವರನ್ನು ಪ್ರೀತಿಸುವುದಕ್ಕೆ ಶುರು ಮಾಡಿದರು..

ಇಬ್ಬರು ಕೆಲವು ವರ್ಷಗಳ ಕಾಲ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದರು. ಆದರೆ ಈ ವಿಚಾರವನ್ನು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಇಬ್ಬರು ಮದುವೆ ಮಾಡಿಕೊಂಡ ನಂತರ ದಿವ್ಯ ಅವರು ಮದುವೆ ವಿಚಾರ ಬಹಿರಂಗ ಪಡಿಸಿದ ನಂತರ ಅರ್ನವ್ ಅವರು ಜಗಳ ಶುರು ಮಾಡಿ, ಗಂಡ ಹೆಂಡತಿ ನಡುವೆ ದೊಡ್ಡದಾಗಿ ಮನಸ್ತಾಪವಾಗಿ, ಹಾದಿ ರಂಪ ಬೀದಿ ರಂಪ ಆಗಿತ್ತು. ಬಳಿಕ ದಿವ್ಯ ಅವರು ಅರ್ನವ್ ಅವರಿಂದ ದೂರವಾಗಿ, ಮನೆಬಿಟ್ಟು ಬಂದರು. ಇದನ್ನು ಓದಿ..Dr Rajkumar: ಅಸಲಿಗೆ ಕಸ್ತೂರಿ ನಿವಾರ ಸಿನಿಮಾದಲ್ಲಿ ಅಣ್ಣಾವ್ರ ಬದಲು ಯಾರು ನಟನೆ ಮಾಡಬೇಕಿತ್ತು ಗೊತ್ತೇ? ತೆರೆ ಹಿಂದೆ ಕೊನೆಗೆ ಅಣ್ಣಾವ್ರಿಗೆ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತೇ?

ಒಂಟಿಯಾಗಿಯೇ ಜೀವನ ಮಾಡುತ್ತಿದ್ದರು, ಅರ್ನವ್ ಇಂದ ತಮಗೆ ಆದ ತೊಂದರೆಗಳ ಬಗ್ಗೆ ಹೇಳಿಕೊಂಡರು. ಗರ್ಭಿಣಿ ಆಗಿದ್ದರು ಸಹ, ಕೆಲಸ ಮಾಡುತ್ತಿದ್ದೇನೆ ಎಂದು ಅಭಿಮಾನಿಗಳ ಎದುರು ನೋವು ಹಂಚಿಕೊಂಡಿದ್ದರು. ಇತ್ತೀಚೆಗೆ ಹೆಣ್ಣುಮಗುವಿಗೆ ಜನ್ಮ ಕೊಟ್ಟ ದಿವ್ಯ ಅವರು ಮಗಳ ಫೋಟೋ ಶೇರ್ ಮಾಡಿ ಸಂತೋಷ ಹಂಚಿಕೊಂಡಿದ್ದರು. ಆದರೆ ಅರ್ನವ್ ಅವರು ಮಗು ಹುಟ್ಟಿದ ಬಳಿಕ ಉಲ್ಟಾ ಹೊಡೆದಿದ್ದಾರೆ. ಇಂಟರ್ವ್ಯೂ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ.

ತಮಗೆ ಮಗು ಹುಟ್ಟಿರುವ ವಿಚಾರದ ಬಗ್ಗೆ ಮಾತನಾಡಿರುವ ಅರ್ನವ್ ಅವರು, ಇಷ್ಟು ದಿವಸ ಬೇರೆ ಮಕ್ಳಳನ್ನೆಲ್ಲಾ ಎತ್ತಿಕೊಂಡು ಆಟವಾದಿಸುತ್ತಿದ್ದೇ, ಆದರೆ ಈಗ ನನ್ನ ಮಗಳ ಜೊತೆ ಆಟವಾಡಲು ಸಾಧ್ಯವಾಗುತ್ತಿಲ್ಲ. ನಾನು ಹೋಗಬೇಕು ಎಂದರೆ, ಕಾನೂನಾತ್ಮಕವಾಗಿ ತೊಂದರೆ ಆಗುತ್ತದೆ. ದಿವ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ ಗೊತ್ತಿಲ್ಲ.. ಅದಕ್ಕೆ ವಿಡಿಯೋ ಮೂಲಕ ಆದರೂ ಮಗುವಿನ ಮುಖ ತೋರಿಸಿ ಅಂತ ಕೇಳ್ತಿನಿ.. ಎಂದು ಅರ್ನವ್ ಇಂಟರ್ವ್ಯೂನಲ್ಲಿ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Leave A Reply

Your email address will not be published.