Chiranjeevi: ಸಾವಿರಾರು ಕೋಟಿಯ ಒಡೆಯ ಚಿರಂಜೀವಿ ಬೆಳಗಿನ ಉಪಹಾರಕ್ಕೆ ತಿನ್ನುವುದನ್ನು ಏನನ್ನು ಗೊತ್ತೇ?? ಎಷ್ಟಿದ್ದರೇ ಏನು ತಿನ್ನೋಕು ಅದೃಷ್ಟ ಬೇಕೇ?
Chiranjeevi: ತೆಲುಗು ಚಿತ್ರರಂಗದಲ್ಲಿ 4 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸ್ಟಾರ್ ಹೀರೋ ಆಗಿ ಮೆರೆಯುತ್ತಿರುವವರು ನಟ ಮೆಗಾಸ್ಟಾರ್ ಚಿರಂಜೀವಿ. ಇವರ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಈಗಲೂ ಅಷ್ಟೇ ಕ್ರೇಜ್ ಇದೆ. ಚಿರಂಜೀವಿ ಅವರು ಈಗಲೂ ಅಷ್ಟೇ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡುವುದು ಅಭಿಮಾನಿಗಳಿಗೆ ಸಂತೋಷ ಕೊಡುತ್ತದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮೆಗಾಸ್ಟಾರ್ ಅವರ ವಾಲ್ಟರ್ ವೀರಯ್ಯ ಸಿನಿಮಾ ಬಿಡುಗಡೆ ಆಯಿತು.
ಈ ಸಿನಿಮಾ ಹಿಟ್ ಲಿಸ್ಟ್ ಗು ಸೇರಿತು. ಚಿರಂಜೀವಿ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತಯಾರಾಗುತ್ತಿದೆ. ಚಿತ್ರರಂಗದಲ್ಲಿ ಎಲ್ಲರ ಜೊತೆಗು ಒಳ್ಳೆಯ ಒಡನಾಟ ಇಟ್ಟುಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ಅವರು ಇತ್ತೀಚೆಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (Devisri Prasad) ಅವರೊಡನೆ ಬೆಳಗಿನ ತಿಂಡಿ ಸೇವಿಸಿದ್ದಾರೆ. ಇವರಿಬ್ಬರಿಗೆ ಒಳ್ಳೆಯ ಬಾಂಧವ್ಯ ಇದೆ. ಡಿಎಸ್ಪಿ ಅವರ ತಂದೆ ಹಾಗೂ ಚಿರಂಜೀವಿ ಅವರು ಒಳ್ಳೆಯ ಫ್ರೆಂಡ್ಸ್ ಆಗಿದ್ದವರು.
ಚಿರಂಜೀವಿ ಅವರ ಸಿನಿಮಾಗಳಿಗೆ ದೇವಿಶ್ರೀ ಪ್ರಸಾದ್ ಅವರು ಹಿಟ್ ಸಾಂಗ್ ಗಳನ್ನು ನೀಡಿದ್ದಾರೆ. ಹಾಗಾಗಿ ಬಾಂಧವ್ಯ ಇನ್ನು ಹೆಚ್ಚಾಗಿದೆ, ಇವರಿಬ್ಬರು ಜೊತೆಯಾಗಿ ತಿಂಡಿ ತಿನ್ನುತ್ತಿರುವ ಫೋಟೋವನ್ನು ಡಿಎಸ್ಪಿ ಅವರೇ ಶೇರ್ ಮಾಡಿದ್ದು, “ಬಾಸ್ ಜೊತೆಗೆ ಬ್ರೇಕ್ ಫಾಸ್ಟ್.. ಚಿರಂಜೀವಿ ಸರ್ ಅವರೇ ಇಷ್ಟು ಒಳ್ಳೆಯ ತಿಂಡಿ ಹಾಗೂ ಈ ಅದ್ಭುತವಾಗಿ ಸಮಯಕ್ಕಾಗಿ ಧನ್ಯವಾದಗಳು.. ನೀವು ಯಾವಾಗಲೂ ನಮ್ಮನ್ನು ಸ್ಪೆಷಲ್ ಆಗಿ ಫೀಲ್ ಮಾಡಿಸುತ್ತೀರಿ.. ಅದರಿಂದಲೇ ನೀವು ನಮಗೆ ಅಷ್ಟು ಸ್ಪೆಶಲ್..
ಲವ್ ಯೂ ಸರ್.. ಈ ಲವ್ಲಿ ಫೋಟೋ ತೆಗೆದಿದ್ದಕ್ಕೆ ಸುಶ್ಮಿತಾ (Sushmitha Konidela) ಅವರಿಗೆ ಥ್ಯಾಂಕ್ ಯು..” ಎಂದು ಡಿಎಸ್ಪಿ (DSP) ಅವರು ಟ್ವೀಟ್ ಮಾಡಿದ್ದು, ನೆಟ್ಟಿಗರು ಈಗ ಚಿರಂಜೀವ ಅವರ ಉಪಹಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ, ಬೆಳಗ್ಗಿನ ಉಪಹಾರಕ್ಕೆ ಪೂರಿ ತಿನ್ನೋದಾ, ಎಲ್ಲಾ ಕರಿಗಳು ಪಲ್ಯಗಳು ಪೂರಿಗಾಗಿಯೇ ಇರಬೇಕು ಎನ್ನುತ್ತಿದ್ದಾರೆ. ಎಷ್ಟು ಕೋಟಿ ಇದ್ದರೆ ಏನು ಮನಸ್ಸಿಗೆ ಇಷ್ಟ ಆಗುವ ತಿಂಡಿ ತಿನ್ನೋದಕ್ಕೆ ಅದೃಷ್ಟ ಇರಬೇಕು..ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
BREAKFAST with the BOSS ❤️😍
ThankU dear @KChiruTweets sirrr for d lovely Breakfast and the Amazing time ❤️🎶🤗🙏🏻
U always make Us Feel Special !!
Thats why U r always SUPER DUPER SPECIAL for Us !! Love U sirrr ❤️🎶🤗🙏🏻ThankU dear @sushkonidela 4 dis lovely pic🎶🤗… pic.twitter.com/OxGkBfu2T9
— DEVI SRI PRASAD (@ThisIsDSP) April 23, 2023
Comments are closed.