Janhvi Kapoor: ನನ್ನನ್ನು ಮದುವೆಯಾಗುವ ಹುಡುಗನಿಗೆ ಅದು ಜಾಸ್ತಿ ಇದ್ದರೇ ಸಾಕು ಎಂದ ಜಾಹ್ನವಿ: ಹೇಳಿದ್ದೇನು ಗೊತ್ತೇ? ಇವೆಲ್ಲ ಇವಾಗ ಬೇಕಿತ್ತಾ?? ನೋಡಿ ಟ್ರೈ ಮಾಡ್ತೀರಾ.
Janhvi Kapoor: ಬಾಲಿವುಡ್ ನ ಸ್ಟಾರ್ ನಟಿ ಜಾನ್ವಿ ಕಪೂರ್ ಅವರು ಹಿರಿಯನಟಿ ಶ್ರೀದೇವಿ (Sridevi) ಅವರ ಮಗಳು ಎಂದು ಐಡೆಂಟಿಟಿಯೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತಾಯಿಯ ಹಾಗೆ ಜಾನ್ವಿ ಕಪೂರ್ ಸಹ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ, ತಮ್ಮ ಉತ್ತಮ ನಟನೆಯ ಮೂಲಕ ಸಾಮರ್ಥ್ಯವನ್ನು ನಿರೂಪಿಸಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ ಜಾನ್ವಿ.

ಹೊಸ ಫೋಟೋಶೂಟ್ ಗಳ ಮೂಲಕ ಎಲ್ಲ ಗಮನ ಸೆಳೆಯುತ್ತಾರೆ. ಹಾಗೆಯೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಎನ್ಟಿಆರ್30 ಸಿನಿಮಾ ಮೂಲಕ ಟಾಲಿವುಡ್ ಗು ಎಂಟ್ರಿ ಕೊಡುತ್ತಿದ್ದಾರೆ ಜಾನ್ವಿ ಕಪೂರ್. ಈ ಸಿನಿಮಾದಲ್ಲಿ ಜಾನ್ವಿ ಅವರು ಲುಕ್ ಬಿಡುಗಡೆಯಾಗಿ ವೈರಲ್ ಆಗಿತ್ತು. ಇನ್ನು ಜಾನ್ವಿ ಕಪೂರ್ ಅವರು ಸಿನಿಮಾದಲ್ಲಿ ಬ್ಯುಸಿ ಇರುವುದರ ಜೊತೆಗೆ ಪರ್ಸನಲ್ ಲೈಫ್ ನಲ್ಲೂ ಶಿಖರ್ ಪಹಾರಿಯಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯಿದೆ..
ಶಿಖರ್ ಪಹಾರಿಯಾ ಅವರೊಡನೆ ಲವ್ ನಲ್ಲಿರುವ ಜಾನ್ವಿ, ಪಬ್, ರೆಸ್ಟೋರೆಂಟ್ ಎಂದು ಎಲ್ಲಾ ಕಡೆ ಸುತ್ತಾಡುತ್ತಿದ್ದಾರೆ. ಈ ಸುದ್ದಿ ಒಂದು ಕಡೆಯಾದರೆ ಈಗ ಜಾನ್ವಿ ಅವರು ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ..”ನನಗೆ ಪತಿಯಾಗಿ ಬರುವ ಹುಡುಗ ನನ್ನ ಕೆರಿಯರ್ ಗೆ ಸಪೋರ್ಟ್ ಮಾಡಬೇಕು, ನನ್ನ ಬಗ್ಗೆ ತುಂಬಾ ಕೇರ್ ತೆಗೆದುಕೊಂಡು ನೋಡಿಕೊಳ್ಳಬೇಕು..ಸೆನ್ಸ್ ಆಫ್ ಹ್ಯೂಮರ್ ಇರಬೇಕು, ಒಳ್ಳೆಯ ವಿಚಾರಗಳನ್ನು ನನಗೆ ಕಲಿಸಬೇಕು.
ಮುಖ್ಯವಾಗಿ ನನ್ನ ತಂದೆಗಿಂತ ಜಾಸ್ತಿ ಹೈಟ್ ಇರಬೇಕು..ನನ್ನ ಜೊತೆ ಹೆಚ್ಚು ಸಮಯ ಕಳೆಯಬೇಕು..ಅಂಥ ವ್ಯಕ್ತಿಯ ಜೊತೆಗೆ ಮಾತ್ರ ಮದುವೆಯಾಗುತ್ತೇನೆ..”ಎಂದು ಹೇಳಿದ್ದಾರೆ ಜಾನ್ವಿ ಕಪೂರ್. ಈ ಮಾತುಗಳು ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಮಾತಿಗೆ ಬೇರೆ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ, ಬಹುಶಃ ಈ ಗುಣಗಳು ಆಕೆಯ ಬಾಯ್ ಫ್ರೆಂಡ್ ಅಲ್ಲಿ ಇರಬೇಕು, ಅದಕ್ಕೆ ಈ ರೀತಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.
Comments are closed.