Neer Dose Karnataka
Take a fresh look at your lifestyle.

Honey Rose: ಎಲ್ಲರ ಕಣ್ಣು ಬೆಣ್ಣೆಯಂತ ಸುಂದರಿ ಹನಿ ರೋಜ್ ಮೇಲೆ. ಆಕೆಯನ್ನು ಉಲ್ಟಾ ರೀತಿಯನ್ನು ಟಾರ್ಗೆಟ್ ಮಾಡಿದ ಟಾಪ್ ನಟ ಯಾರು ಗೊತ್ತೇ?

Honey Rose: ನಟಿ ಹನಿರೋಸ್ ಅವರಿಗೆ ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಇವರು ಬಾಲಯ್ಯ ಅವರ ಜೊತೆಯಲ್ಲಿ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ಹನಿರೋಸ್ ಅವರ ಅಭಿನಯ ನೋಡಿ, ತೆಲುಗು ಸಿನಿ ವೀಕ್ಷಕರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಜನರೆಲ್ಲರೂ ಹನಿ ರೋಸ್ ಎಂದರೆ ಹುಚ್ಚೆದ್ದು ಕುಣಿಯುತ್ತಿದ್ದಾರೆ ಎಂದರೆ ತಪ್ಪಲ್ಲ. ಮೂಲತಃ ಮಲಯಾಳಂ ನಟಿಯಾದ ಹನಿರೋಸ್ ಅವರು ತೆಲುಗಿನಲ್ಲಿ ಈ ಮೊದಲೇ ನಟಿಸಿದ್ದರು..

ಆದರೆ ಆ ಸಿನಿಮಾಗಳು ಒಳ್ಳೆಯ ಹಿಟ್ ಆಗದ ಕಾರಣ ಹನಿ ರೋಸ್ ಅವರು ತೆಲುಗಿನಲ್ಲಿ ಗುರಿತಿಸಿಕೊಂಡಿರಲಿಲ್ಲ. ಆದರೆ ವೀರಸಿಂಹಾ ರೆಡ್ಡಿ ಸಿನಿಮಾ ಮೂಲಕ ಇವರಿಗೆ ಬೇಡಿಕೆ ಹೆಚ್ಚಾಗಿದೆ. ವೀರಸಿಂಹ ರೆಡ್ಡಿ ಸಿನಿಮಾ ಹೀರೋಯಿನ್ ಶ್ರುತಿ ಹಾಸನ್ ಅವರೇ ಆಗಿದ್ದರು ಜನರಿಗೆ ತುಂಬಾ ಇಷ್ಟವಾಗಿದ್ದು ಹನಿ ರೋಸ್ ಅವರ ಪಾತ್ರ. ಹಲವು ಕಾರ್ಯಕ್ರಮಗಳಿಗೆ, ಮಾಲ್, ಜ್ಯುವೆಲರಿ ಶಾಪ್ ಗಳ ಓಪನಿಂಗ್ ಹಾಗೂ ಇನ್ನು ಅನೇಕ ಕಾರ್ಯಗಳಿಗೆ ಹನಿರೋಸ್ ಅವರನ್ನೇ ಕರೆಸಲಾಗುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಜನಸಾಗರದ ಹಾಗೆ ಬರುತ್ತಿದ್ದಾರೆ. ಹನಿರೋಸ್ ಅವರ ಮೇಲಿನ ಕ್ರೇಜ್ ಅಷ್ಟರ ಮಟ್ಟಕ್ಕೆ ಇದೆ.

ಇದನ್ನು ಓದಿ: Akhil Akkineni: ಎಂಗೇಜ್ಮೆಂಟ್ ಆಗಿ ಹುಡುಗಿಗೆ ಟೋಪಿ ಹಾಕಿ, ನಟಿಯರ ಜೊತೆ ಚೆಲ್ಲಾಟ ವಾಡಿದ್ದ ಅಖಿಲ್ ಗೆ ಈಗ ಈ ನಟಿ ಜೊತೆ ಡೇಟ್ ಮಾಡುವ ಆಸೆ ಅಂತೇ. ಆ ಸುಂದರಿ ಯಾರು ಗೊತ್ತೇ?

ವಿಶೇಷವಾಗಿ ಹುಡುಗರಿಗೆ ಹನಿರೋಸ್ ಅಂದ್ರೆ ತುಂಬಾ ಇಷ್ಟ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಪಾಪ್ಯುಲರ್ ಆಗಿರುವ ಹನಿರೋಸ್ ಅವರು ಆಗಾಗ ಫೋಟೋಸ್ ಗಳನ್ನು, ಹೊಸ ಫೋಟೋಶೂಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹನಿರೋಸ್ ಅವರಿಗೆ ಈಗ ಒಳ್ಳೆಯ ಬೇಡಿಕೆ ಇರುವುದರಿಂದ ಅವರನ್ನು ಹಲವು ಕಾರ್ಯಕ್ರಮಗಳಿಗೆ, ಮಾಲ್, ಅಂಗಡಿಗಳ ಓಪನಿಂಗ್ ಗಳಿಗೆ ಕರೆಯುತ್ತಾರೆ. ಹಾಗೆಯೇ ಹನಿ ರೋಸ್ ಅವರ ಬ್ಯೂಟಿ ಹಾಗೂ ಸಕ್ಸಸ್ ಇಂದ ಸಿನಿಮಾ ಹೀರೋಗಳು ತಮ್ಮ ಸಿನಿಮಾಗೆ ಇವರೇ ಬೇಕು ಎನ್ನುತ್ತಿದ್ದಾರೆ..

ಇದೀಗ ಸ್ಟಾರ್ ಹೀರೋ ಒಬ್ಬರು ಹನಿ ರೋಸ್ ಅವರೇ ತಮ್ಮ ಸಿನಿಮಾಗೆ ಬೇಕು ಎಂದು, ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಹನಿರೋಸ್ ಅವರನ್ನೇ ಕರೆಸಿ ಎಂದು ಪಟ್ಟು ಹಿಡಿದಿದ್ದಾರಂತೆ. ನಿರ್ಮಾಪಕರು ಕೂಡ ಹನಿ ರೋಸ್ ಅವರನ್ನು ಸಂಪರ್ಕಿಸಿದ್ದು, ಅವರು ಓಕೆ ಅಂದರೆ ಎಷ್ಟು ಸಂಭಾವನೆ ಬೇಕಾದರೂ ಕೊಟ್ಟು ಐಟಂ ಸಾಂಗ್ ಮಾಡಿಸೋಕೆ ರೆಡಿ ಇದ್ದಾರಂತೆ. ಇದೀಗ ಈ ವಿಚಾರ ಭಾರಿ ಸದ್ದು ಮಾಡುತ್ತಿದ್ದು, ಹನಿರೋಸ್ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕುತ್ತಾರಾ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ: Smartphone Tricks: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟೆರೆನೆಟ್ ಸ್ಲೋ ಆಗಿದೆಯಾ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ತಡೆದುಕೊಳ್ಳಲು ಆಗಲ್ಲ ಅಷ್ಟು ಬರುತ್ತದೆ.

Comments are closed.