Neer Dose Karnataka
Take a fresh look at your lifestyle.

Facial Tips: ಮನೆ ಮುಂದೆ ಇರುವ ತುಳಸಿ ಗಿಡವನ್ನು ಬಳಸಿ, ತಮನ್ನಾ, ಸಾರ ಅಲಿ ಖಾನ್ ರವರನ್ನು ಬೆಣ್ಣೆಯಂತಹ ಹೊಳಪು ಪಡೆಯುವುದು ಹೇಗೆ ಗೊತ್ತೇ? ಪುರುಷರು ಕೂಡ ಮಾಡಬಹುದು.

Facial Tips: ನಮ್ಮ ದೇಶದಲ್ಲಿ ಅತ್ಯಂತ ಶ್ರೇಷ್ಠವಾದ ಗಿಡಗಳಲ್ಲಿ ತುಳಸಿ ಗಿಡ ಕೂಡ ಒಂದು. ಆಯುರ್ವೇದದಲ್ಲಿ ಈ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಗಿಡದಿಂದ ತ್ವಚೆಗೆ ಸಂಬಂಧಿಸಿದ ಹಾಗೆ ಪರಿಹಾರಗಳು ಇದೆ ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ತುಳಸಿ ಪುಡಿಯಲ್ಲಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ತುಳಸಿ ಪುಡಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದೆ. ಇದನ್ನು ಬಳಸುವುದರಿಂದ ಮುಖದಲ್ಲಿ ಪಿಂಪಲ್..

ಮಚ್ಚೆಗಳು ಇದೆಲ್ಲವನ್ನು ತೆಗೆದುಹಾಕಿಬಹುದು. ನಿಮ್ಮ ಮುಖದಲ್ಲಿ ನ್ಯಾಚುರಲ್ ಆಗಿ ಹೊಳಪು ಬರುತ್ತದೆ. ಇಷ್ಟೆಲ್ಲಾ ವಿಶೇಷತೆ ಇರುವ ತುಳಸಿ ಪುಡಿ ಫೇಸ್ ಪ್ಯಾಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ತುಳಸಿ ಪೌಡರ್ ಫೇಸ್ ಪ್ಯಾಕ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಇವು..
1.ತುಳಸಿ ಪುದು.. 1 ಟೀ ಸ್ಪೂನ್
2.ಬೇಳೆ ಹಿಟ್ಟು.. 1 ಟೀ ಸ್ಪೂನ್
3.ರೋಸ್ ವಾಟರ್ 2 ರಿಂದ 3 ಟೀ ಸ್ಪೂನ್

ಇದನ್ನು ಓದಿ: Business Idea: ಹಳ್ಳಿಯಾದರೂ ಸರಿ, ದಿಲ್ಲಿಯಾದರೂ ಸರಿ. ಮನೆ ಬಳಿ ಈ ಉದ್ಯಮ ಆರಂಭಿಸಿ. ತಿಂಗಳಿಗೆ ಕನಿಷ್ಠ 50 ಸಾವಿರ ದುಡಿಯುವುದು ಹೇಗೆ ಗೊತ್ತೇ??

ತುಳಸಿ ಪುಡಿಯಿಂದ ಫೇಸ್ ಪ್ಯಾಕ್ ಮಾಡುವ ವಿಧಾನ :-
*ಮೊದಲಿಗೆ ನೀವು ಒಂದು ಬೌಲ್ ತೆಗೆದುಕೊಳ್ಳಿ.
*ಬಳಿಕ ಇದಕ್ಕೆ 1 ಸ್ಪೂನ್ ತುಳಸಿ ಪುಡಿ, 1ಸ್ಪೂನ್ ಬೇಳೆ ಹಿಟ್ಟು, 2 ರಿಂದ 3 ಸ್ಪೂನ್ ರೋಸ್ ವಾಟರ್ ಇಷ್ಟನ್ನು ಸೇರಿಸಿ.
*ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇಷ್ಟು ಚೆನ್ನಾಗಿ ಪೇಸ್ಟ್ ಆಗಲಿ..
*ಈಗ ಫೇಸ್ ಪ್ಯಾಕ್ ಸಿದ್ಧವಾಗಿದೆ.

ತುಳಸಿ ಫೇಸ್ ಪ್ಯಾಕ್ ಬಳಸುವ ಬಗೆ..
*ಮೊದಲು ನಿಮ್ಮ ಮುಖ ತೊಳೆದುಕೊಳ್ಳಬೇಕು
*ಬಳಿಕ ಈ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿ
*ಬಳಿಕ 10 ರಿಂದ 15ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಣಗಿಸಿ.
*ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಈ ಫೇಸ್ ಪ್ಯಾಕ್ ಬಳಸುವುದರಿಂದ ನಿಮ್ಮ ಮುಖದ ಮೇಲಿನ ಪಿಂಪಲ್ ಗಳು ಹಾಗೂ ಕಲೆಗಳು ಕಡಿಮೆಯಾಗುತ್ತದೆ.
ಚರ್ಮ ಸುಧಾರಣೆ ಆಗಲು ಸಹಾಯ ಆಗುತ್ತದೆ.

ಇದನ್ನು ಓದಿ: Healthy Foods: ಇವುಗಳನ್ನು ನಿಮ್ಮ ಆಧಾರದಲ್ಲಿ ಸೇರಿಸಿ, ಮಧುಮೇಹ, ಹೃದಯಾಗಾತ, ಟೆನ್ಶನ್ ಇವುಗಳು ಯಾವುದು ಬರುವುದಿಲ್ಲ. ಯಾವ ಆಹಾರಗಳು ಗೊತ್ತೇ??

Comments are closed.