Neer Dose Karnataka
Take a fresh look at your lifestyle.

Nagma Life Story: ಹಣದ ಆಸೆಗಾಗಿ ಮದುವೆಯಾಗದೆ ಉಳಿದಿರುವ ಖ್ಯಾತ ನಟಿ ನಗ್ಮಾ ರವರಿಗೆ ಅಪ್ಪ ಅಮ್ಮ ಇಂಜೆಕ್ಷನ್ ಕೊಟ್ಟಿದ್ದು ಯಾಕೆ ಗೊತ್ತೇ?

11,511

Nagma Life Story: 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದವರಲ್ಲಿ ನಟಿ ನಗ್ಮಾ (Nagma) ಕೂಡ ಒಬ್ಬರು. ಮೂಲತಃ ಉತ್ತರ ಭಾರತದವರಾದ ಇವರು ಹೆಚ್ಚು ಹೆಸರು ಮಾಡಿದ್ದು ದಕ್ಷಿಣ ಭಾರತದಲ್ಲಿ. ನಗ್ಮಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಹಾಗೂ ವಿಷ್ಣುವರ್ಧನ್ ಅವರೊಡನೆ ನಟಿಸಿ ಇಲ್ಲಿನ ಜನರಿಗು ಪರಿಚಿತರಾಗಿದ್ದರು.

ನಗ್ಮಾ ಅವರು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದರು ಕೂಡ ವೈಯಕ್ತಿಕ ಜೀವನದಲ್ಲಿ ಅವರ ತಂದೆ ತಾಯಿ ಆಕೆಯನ್ನು ಚೆನ್ನಾಗಿ ನೋಡಿಕೊಂಡಿರಲಿಲ್ಲ. ನಗ್ಮಾ ಅವರ ತಂದೆ ಸಿನಿಮಾ ನಿರ್ಮಾಪಕರಾಗಿ, ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಒಂದು ಸಮಯದಲ್ಲಿ ಅವರಿಗೆ ತುಂಬಾ ನಷ್ಟವಾಗಿ, ಅದನ್ನು ಭರಿಸಲಾಗದೆ ತಮ್ಮ ಮಗಳಿಗೆ ಅವಕಾಶ ಕೊಡಿಸಬೇಕು ಎಂದು ನಿರ್ದೇಶಕರ ಹತ್ತಿರ ಕರೆದುಕೊಂಡು ಹೋಗುತ್ತಿದ್ದರಂತೆ. ಇದನ್ನು ಓದಿ..Kerala Story: ಕೇರಳ ಸ್ಟೋರಿ ಸಿನಿಮಾ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲು ಕಾರಣವೇನು ಗೊತ್ತೇ?? ನಿಜಕ್ಕೂ ಇದರ ಹಿಂದಿರುವ ಕಾರಣ ಏನು ಗೊತ್ತೇ?

ತಮ್ಮ ಮಗಳನ್ನು ಹೀರೋಯಿನ್ ಆಗಿ ಮಾಡಬೇಕು ಎಂದು ಅವರ ತಂದೆಗೆ ತುಂಬಾ ಆಸೆ ಇತ್ತಂತೆ. ಆದರೆ ನಗ್ಮಾ ಅವರಿಗೆ ಆಗ ಕೇವಲ 13 ವರ್ಷ ಆಗಿತ್ತು, ಒಬ್ಬ ಹೀರೋಯಿನ್ ಗೆ ಇರಬೇಕಾದ ದೇಶಸ್ಥಿತಿ ಅವರಲ್ಲಿ ಇರಲಿಲ್ಲ. ಅದಕ್ಕಾಗಿ ನಗ್ಮಾ ಅವರ ತಂದೆ ಯಾರು ಮಾಡದಂಥ ಅದೊಂದು ಕೆಲಸ ಮಾಡಿದರು, ನಗ್ಮಾ ಅವರು ದೊಡ್ಡ ಹುಡುಗಿಯ ಹಾಗೆ ಕಾಣಬೇಕು ಎಂದು, ಅವರಿಗೆ ಹಾರ್ಮೋನ್ ಇಂಜೆಕ್ಷನ್ ಕೊಡಿಸಿದ್ದರಂತೆ. ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ತಂದೆ ತಾಯಿ ಮಾತಿಗೆ ಇಲ್ಲ ಎಂದು ಹೇಳಲಾಗದೆ ನಟಿ ನಗ್ಮಾ ಅವರು ಇಂಜೆಕ್ಷನ್ ತೆಗೆದುಕೊಂಡು, ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿದ್ದರಂತೆ. ಸ್ಟಾರ್ ನಟಿಯಾಗಿ, ಸಕ್ಸಸ್ ಕಂಡು ತಮ್ಮ ತಂದೆಯ ಋಣವನ್ನು ತೀರಿಸಿದರಂತೆ ನಟಿ ನಗ್ಮಾ. ಆದರೆ ಇವರು ಇನ್ನು ಮದುವೆ ಆಗಿಲ್ಲ. ಒಂಟಿಯಾಗಿಯೇ ಇರುವ ನಗ್ಮಾ ಅವರು ಚಿತ್ರರಂಗದಿಂದ ದೂರವಿದ್ದು, ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇದನ್ನು ಓದಿ..Post Office: ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೇ, ಪೋಸ್ಟ್ ಆಫೀಸ್ ನಲ್ಲಿ ಇದಕ್ಕಿಂತ ಉತ್ತಮ ಯೋಜನೆ ಬೇರೆ ಇಲ್ಲ. ಏನು ಮಾಡಬೇಕು ಗೊತ್ತೇ??

Leave A Reply

Your email address will not be published.