Manchu Lakshmi: ಮೋಹನ್ ಬಾಬು ಮಗಳು ಮಂಚು ಲಕ್ಷ್ಮಿ ಕೋಟಿ ಕೋಟಿ ನಷ್ಟ ಅನುಭವಿಸಲು ಕಾರಣವಾದ ಅಪ್ಪಟ ಕನ್ನಡತಿ ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??
Manchu Lakshmi: ತೆಲುಗು ಚಿತ್ರರಂಗದಲ್ಲಿ ನಟ ಮೋಹನ್ ಬಾಬು ಅವರ ಕುಟುಂಬ ಒಂದು ಕಾಲದಲ್ಲಿ ಯಶಸ್ಸು ಪಡೆದ ಕುಟುಂಬ ಆಗಿದೆ. ಆದರೆ ಈಗ ಇವರ ಕುಟುಂಬದಲ್ಲಿ ಯಾರು ಕೂಡ ಯಶಸ್ವಿಯಾಗಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ ಮೋಹನ್ ಬಾಬು ಅವಯು ತೆಲುಗಿನ ಸ್ಟಾರ್ ಹೀರೋಗಳಲ್ಲಿ ಒಬ್ಬರು. ಇವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನವಿದೆ. ಆದರೆ ಇವರ ಮಕ್ಕಳು ಆ ಸ್ಥಾನ ತಲುಪಲು ಸಾಧ್ಯವಾಗಿಲ್ಲ.
ಮೋಹನ್ ಬಾಬು ಅವರಿಗೆ ಮೂವರು ಮಕ್ಕಳು, ಇಬ್ಬರು ಗಂಡುಮಕ್ಕಳೇ ಕೂಡ ಸ್ಟಾರ್ ಗಳಾಗಿ ಮಿಂಚಲು ಸಾಧ್ಯವಾಗಿಲ್ಲ. ಇನ್ನು ಇವರ ಮಗಳು ಮಂಚು ಲಕ್ಷ್ಮಿ ಅವರು ನಟಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ನಿರೂಪಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹಲವು ಟಾಕ್ ಶೋಗಳನ್ನು ನಿರೂಪಣೆ ಮಾಡಿ ಹೆಸರು ಮಾಡಿದ್ದಾರೆ ಮಂಚು ಲಕ್ಷ್ಮಿ. ಕೆಲ ಸಮಯದ ಹಿಂದೆ ಮಂಚು ಲಕ್ಷ್ಮಿ ಅವರು ಟಾಕ್ ಶೋ ಮೇಲೆ ಆಸಕ್ತಿ ಕಡಿಮೆ ಆಗುವುದಕ್ಕೆ ಕಾರಣ ತಿಳಿಸಿದ್ದರು. ಇದನ್ನು ಓದಿ..Alekhya Reddy: ತಗೋಳಪ್ಪಾ, ಗಂಡ ತೀರಿಕೊಂಡ ಕೆಲವೇ ತಿಂಗಳಿನಲ್ಲಿ ಏನಾಗುತ್ತಿದೆ ಗೊತ್ತೇ?? ಖುಷಿಯಲ್ಲಿ ಕುಣಿದು ತೇಲಾಡುತ್ತಿರುವ ಅಭಿಮಾನಿಗಳು. ಏನಾಗಿದೆ ಗೊತ್ತೇ?
ಇದಕ್ಕೆ ಕಾರಣ ಎಂದು ಹೇಳಿದ್ದು ಅನುಷ್ಕಾ ಶೆಟ್ಟಿ ಅವರನ್ನು. ಮಂಚು ಲಕ್ಷ್ಮಿ ಅವರು ಹಿಂದಿನ ಇಂಟರ್ವ್ಯೂ ನಲ್ಲಿ ಮಂಚು ಲಕ್ಷ್ಮಿ ಅವರ ಬಗ್ಗೆ ಹೇಳಿದ ಮಾತುಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಮಂಚು ಲಕ್ಷ್ಮಿ ಅವರು ಹೇಳಿರುವುದು ಏನೆಂದರೆ, ಪ್ರತಿ ಸಾರಿ ಆ ಥರದ ಗೆಸ್ಟ್ ಗಳನ್ನೇ ಕರೆಸಲು ಆಗುವುದಿಲ್ಲ. ನಾವು ಒಂದು ಅನುಷ್ಕಾ ಶೆಟ್ಟಿ ಅವರಿಗೆ ಆಹ್ವಾನ ನೀಡಿದ್ದೆವು, ಅವರು ಕೂಡ ಬರುವುದಾಗಿ ಹೇಳಿದ್ದರು. ಆದರೆ ಭಾಗಮತಿ ಸಿನಿಮಾ ಚಿತ್ರೀಕರಣ ಅದೇ ಸಮಯಕ್ಕೆ ಶುರುವಾಯಿತು.
ಅವರ ಎಪಿಸೋಡ್ ಗಾಗಿ ನಾವು 3 ಕೋಟಿ ಖರ್ಚು ಮಾಡಿದ್ದೆವು. ಆದರೆ ಭಾಗಮತಿ ಶೂಟಿಂಗ್ ಕಾರಣದಿಂದ ಅನುಷ್ಕಾ ಅವರು ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಆಗ ನಮಗೆ 3 ಕೋಟಿ ನಷ್ಟವಾಯಿತು. ಆಗಿನಿಂದ ಟಾಕ್ ಶೋಗಳ ಮೇಲೆ ಆಸಕ್ತಿ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ ನಟಿ ಮಂಚು ಲಕ್ಷ್ಮಿ. ಈಗ ಇವರ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..anjana Galrani: ಮುಸ್ಲಿಂ ನನ್ನ ಮದುವೆಯಾದರು ಬುರ್ಖಾ ಹಾಕದೆ, ಇದೀಗ ದಿಡೀರ್ ಎಂದು ಸಂಜನಾ ಬುರ್ಖಾದಲ್ಲಿ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?? ಕಾರಣ ಏನು ಗೊತ್ತೇ?
Comments are closed.