Horoscope: ಸೂರ್ಯ ದೇವ – ಶನಿ ದೇವ ಇವರರಿಬ್ಬರಿಂದ ಅದೃಷ್ಟ ಒಮ್ಮೆ ಬಂದರೆ ಹೇಗಿರುತ್ತದೆ ಗೊತ್ತೇ?? ಈ ಮೂರು ರಾಶಿಗಳಿಗೆ ಹಣದ ಹೊಳೆ. ಯಾರಿಗೆ ಗೊತ್ತೇ?
Horoscope: ಜೂನ್ ತಿಂಗಳು ಶುರುವಾಗುವುದಕ್ಕೆ ಇರುವುದು ಇನ್ನು ಕೆಲವು ದಿನಗಳು ಮಾತ್ರ, ಇದು ಅನೇಕ ಜನರಿಗೆ ಒಳ್ಳೆಯದನ್ನು ಮಾಡಲಿದೆ. ಆದರೆ ಕಲವರಿಗೆ ಹಣಕಾಸಿನ ವಿಷಯದಲ್ಲಿ ತೊಂದರೆ ಕೂಡ ಆಗುತ್ತದೆ. ಜೂನ್ 15ರಂದು ಸೂರ್ಯದೇವ ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ, ಹಾಗೆಯೇ ಜೂನ್ 17ರಂದು ಶನಿದೇವರು ತನ್ನದೇ ಆದ ಮಿಥುನ ರಾಶಿಯ ಸಾಗಲಿದ್ದಾನೆ, ತಂದೆ ಮಗನ ಈ ಸ್ಥಾನ ಬದಲಾವಣೆ ಇಂದ 4 ರಾಶಿಗಳ ಜೀವನಕ್ಕೆ ವಿಶೇಷವಾದ ಬದಲಾವಣೆ ತರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಸೂರ್ಯಗ್ರಹದ ಸ್ಥಾನ ಬದಲಾವಣೆ ಇಂದ, ಇವರ ಜೀವನದಲ್ಲಿ ಸ್ಥಾನ ಮತ್ತು ಗೌರವ ಜಾಸ್ತಿಯಾಗುತ್ತದೆ. ಈ ವೇಳೆ ಕೆಲಸದಲ್ಲಿ ನೀವು ಬಡ್ತಿ ಸಿಗುತ್ತದೆ, ಸಂಬಳ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವೇಳೆ ನಿಮ್ಮ ಸಂಗಾತಿಯ ಜೊತೆಗೆ ಮಾತುಕತೆ ಮಾಡಿ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಿದರೆ, ಉತ್ತಮ ಲಾಭ ಗಳಿಸುತ್ತೀರಿ. ಸಂಗಾತಿ ಜೊತೆಗೆ ಒಳ್ಳೆಯ ಹೊಂದಾಣಿಕೆ ಇರುತ್ತದೆ. ಹೊಸ ಕೆಲಸ ಶುರು ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?
ಸಿಂಹ ರಾಶಿ :- ಸೂರ್ಯ ಮತ್ತು ಶನಿಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ತರುತ್ತದೆ. ಈ ವೇಳೆ ನೀವು ಕೆಲಸ ಮಾಡುವ ಕಡೆ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಹಿರಿಯರ ಸಹಕಾರ ಸಿಗುತ್ತದೆ. ನಿಮ್ಮ ತೊಂದರೆ ಸಮಸ್ಯೆ ದೂರವಾಗುತ್ತದೆ. ದಿಢೀರ್ ಧನಲಾಭ ಪಡೆಯುತ್ತೀರಿ, ಮಾನಸಿಕ ಸಂತೋಷ ಮತ್ತು ಶಾಂತಿ ಸಿಗುತ್ತದೆ. ನೀವು ಯೋಚನೆ ಮಾಡುವ ಶೈಲಿ ಬದಲಾಗುತ್ತದೆ. ಒಳ್ಳೆಯ ಕಾರ್ಯಕ್ಕೆ ಹಣ ಖರ್ಚಾಗುತ್ತದೆ. ಶುಭ ಕಾರ್ಯದಲ್ಲಿ ಪಾಲ್ಗೊಳ್ಳುತ್ತೀರಿ.
ಕನ್ಯಾ ರಾಶಿ :- ಸೂರ್ಯ ಮತ್ತು ಶನಿದೇವರ ಸ್ಥಾನ ಬದಲಾವಣೆ ಇಂದ ಇವರಿಗೆ ಬ್ಯುಸಿನೆಸ್ ನಲ್ಲಿ ಪ್ರಗತಿ ಉಂಟಾಗುತ್ತದೆ. ನಿಮ್ಮ ಮನೆಯವರ ಜೊತೆಯಲ್ಲಿ ಸಭೆ ನಡೆಸಬಹುದು. ನೀವು ಕೆಲಸ ಮಾಡುವ ಕಡೆ ಒಳ್ಳೆಯ ಬದಲಾವಣೆ ಆಗುತ್ತದೆ. ಮನೆಯವರ ಜೊತೆಗೆ ಪ್ರಯಾಣಕ್ಕೆ ಹೋಗಬಹುದು. ಕುಟುಂಬದಲ್ಲಿ ಉತ್ತಮವಾಗಿ ಹೊಂದಾಣಿಕೆ ಇರುತ್ತದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಗುರು ದೆಸೆ- ಇನ್ನು ಮುಂದೆ ಇವರನ್ನು ಟಚ್ ಮಾಡಿದರೆ ಮುಗಿತು ಕಥೆ- ಈ ರಾಶಿಗಳಿಗೆ ಅದೃಷ್ಟ, ಅಡ್ಡ ಯಾರೇ ಬಂದರು ಉಡೀಸ್. ಯಾವ ರಾಶಿಗಳಿಗೆ ಗೊತ್ತೇ?
ಮಕರ ರಾಶಿ :- ಈ ರಾಶಿಯವರಿಗೆ ಅನಿರೀಕ್ಷಿತ ಯಶಸ್ಸು ಸಿಗುತ್ತದೆ. ಕೆಲಸದಲ್ಲಿ ಏಳಿಗೆ ಜೊತೆಗೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಪಡೆಯಲು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಒಳ್ಳೆಯದಾಗುತ್ತದೆ. ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಬಹುದು. ಧಾರ್ಮಿಕವಾಗಿ ಯಾತ್ರೆಗಳಿಗೆ ಹೋಗುವ ಅವಕಾಶ ಇದೆ.
Comments are closed.