Purse Horoscope: ಅಪ್ಪಿ ತಪ್ಪಿಯೂ ಕೂಡ ನಿಮ್ಮ ಪರ್ಸ್ ನಲ್ಲಿ ಇವುಗಳನ್ನು ಇಡಬೇಡಿ, ಅಷ್ಟೇ ದುಡ್ಡು ಇರಲ್ಲ, ಬೀದಿಗೆ ಬರ್ತೀರಾ. ಯಾವುವು ಗೊತ್ತೇ??
Purse Horoscope: ಹುಡುಗರು ಸಾಮಾನ್ಯವಾಗಿ ಪರ್ಸ್ ಇಟ್ಟುಕೊಳ್ಳುತ್ತಾರೆ, ಪರ್ಸ್ ನಲ್ಲಿ ವಸ್ತುಗಳನ್ನು ಹೇಗೆಂದರೆ ಹಾಗೆ ಇಟ್ಟುಕೊಳ್ಳಬಾರದು. ಪರ್ಸ್ ನಲ್ಲಿ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದಕ್ಕೂ ಕೆಲವು ಎವತಿ ನೀತಿ. ವಾಸಗು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಅವುಗಳನ್ನು ಇಟ್ಟುಕೊಂಡರೆ ನೀವು ಬೀದಿಗೆ ಬರೋದು ಗ್ಯಾರಂಟಿ. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
*ಕೆಲವು ಜನರಿಗೆ ಪರ್ಸ್ ಒಳಗೆ ನೋಟ್ ಗಳನ್ನು ಸರಿಯಾಗಿ ಮಡಚಿ ಇಡುವ ಅಭ್ಯಾಸ ಇರುವುದಿಲ್ಲ. ಹೇಗೆಂದರೆ ಹಾಗೆ ನೋಟ್ ಗಳನ್ನು ಮಡಚಿ ಇಟ್ಟಿರುತ್ತಾರೆ. ಆದರೆ ಆ ರೀತಿ ಮಾಡಬಾರದು. ನಿಮ್ಮ ಪರ್ಸ್ ಒಳಗೆ ನೋಟ್ ಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇದನ್ನು ಓದಿ..Horoscope: ಸೂರ್ಯ ದೇವ – ಶನಿ ದೇವ ಇವರರಿಬ್ಬರಿಂದ ಅದೃಷ್ಟ ಒಮ್ಮೆ ಬಂದರೆ ಹೇಗಿರುತ್ತದೆ ಗೊತ್ತೇ?? ಈ ಮೂರು ರಾಶಿಗಳಿಗೆ ಹಣದ ಹೊಳೆ. ಯಾರಿಗೆ ಗೊತ್ತೇ?
*ನೀವು ಸಾಲ ಎಂದು ತೆಗೆದುಕೊಂಡಿರುವ ಹಣವನ್ನು ನಿಮ್ಮ ಪರ್ಸ್ ನ ಒಳಗೆ ಇಟ್ಟುಕೊಳ್ಳಬೇಡಿ. ಸಾಲದ ಹಣವನ್ನು ಆದಷ್ಟು ಬೇಗ ಸಾಲ ಪಡೆದವರಿಗೆ ಹಿಂದಿರುಗಿಸಿ. ಸಾಲ ಪಡೆದ ಹಣವನ್ನು ಇಟ್ಟುಕೊಂಡರೆ, ನಿಮ್ಮ ಸಾಲದ ಹಣ ಜಾಸ್ತಿಯಾಗುತ್ತಾ ಹೋಗುತ್ತದೆ.
*ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ನಿಮ್ಮ ಪರ್ಸ್ ನಲ್ಲಿ ಸತ್ತು ಹೋದವರ ಫೋಟೋವನ್ನು ಇಟ್ಟುಕೊಳ್ಳಬಾರದು. ಇದರಿಂದ ನೆಗಟಿವ್ ಎನರ್ಜಿ ಜಾಸ್ತಿಯಾಗುತ್ತದೆ. ಹಣಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಹಾಗಾಗಿ ಸತ್ತವರ ಫೋಟೋವನ್ನು ಇಟ್ಟುಕೊಳ್ಳಬೇಡಿ. ಇದನ್ನು ಓದಿ..Horoscope: ಶುರುವಾಗುತ್ತಿದೆ ಗುರು ದೆಸೆ- ಇನ್ನು ಮುಂದೆ ಇವರನ್ನು ಟಚ್ ಮಾಡಿದರೆ ಮುಗಿತು ಕಥೆ- ಈ ರಾಶಿಗಳಿಗೆ ಅದೃಷ್ಟ, ಅಡ್ಡ ಯಾರೇ ಬಂದರು ಉಡೀಸ್. ಯಾವ ರಾಶಿಗಳಿಗೆ ಗೊತ್ತೇ?
*ನಿಮ್ಮ ಮನೆ ಅಥವಾ ಬೈಕ್ ಕೀ ಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುಬಾರದು. ಇದರಿಂದ ಹಣಕಾಸಿನ ಸಮಸ್ಯೆ ಉಂಟಾಗಬಹುದು. ಹಾಗಾಗಿ ಕೀ ಗಳನ್ನು ಪರ್ಸ್ ನಲ್ಲಿ ಇಡಬೇಡಿ.
*ಹುಡುಗರು ಶಾರ್ಪ್ ಆಗಿರುವ ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಇದು ಬ್ಯಾಡ್ ಲಕ್ ತರುತ್ತದೆ.
*ನೀವು ನಿಮ್ಮ ಪರ್ಸ್ ನಲ್ಲಿ ಹಳೆಯ ಬಿಲ್ ಗಳನ್ನು ಇಟ್ಟುಕೊಳ್ಳುಬಾರದು. ಇದರಿಂದ ನೆಗಟಿವ್ ಎನರ್ಜಿ ಜಾಸ್ತಿಯಾಗುತ್ತದೆ.. ಹಾಗೆಯೇ ಲಕ್ಷ್ಮೀದೇವಿಗೆ ಕೋಪ ಬರುತ್ತದೆ ಎಂದು ಕೂಡ ಹೇಳುತ್ತಾರೆ. ಹೀಗಾದಾಗ ಹಣ ನಿಮ್ಮ ಬಳಿ ಉಳಿಯುವುದಿಲ್ಲ. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?
Comments are closed.