Naresh Pavithra: ಪವಿತ್ರ ರೂಪದಲ್ಲಿ ಮತ್ತೆ ನನಗೆ ಮತ್ತೊಬ್ಬರು ಅಮ್ಮ ಸಿಕ್ಕಿದ್ದರೆ ಎಂದ ನರೇಶ್- ವಾವ್ ಇದೇನ್ ಪ್ರೀತಿ ಎಂದು ದೇಶವೇ ಎದ್ದು ನಿಲ್ಲುವಂತೆ ಹೇಳಿದ್ದೇನು ಗೊತ್ತೇ??
Naresh Pavithra: ಈಗ ಸೋಷಿಯಲ್ ಮೀಡಿಯಾದಲ್ಲಿ ನಟ ನರೇಶ್ ಹಾಗು ನಟಿ ಪವಿತ್ರಾ ಲೋಕೇಶ್ ಅವರ ವಿಷಯ ಬಹಳ ಚರ್ಚೆಯಾಗುತ್ತಿದೆ. ಇವರಿಬ್ಬರು 60ರ ಹರೆಯದಲ್ಲಿ ಲಿವಿನ್ ಟುಗೆದರ್ ರಿಲೇಶನ್ಷಿಪ್ ನಲ್ಲಿದ್ದಾರೆ. ನರೇಶ್ ಅವರಿಗೆ ಈಗಾಗಲೇ ಮೂರು ಮದುವೆ ಆಗಿದ್ದು, ಇದು ನಾಲ್ಕನೆಯ ಸಂಬಂಧ ಆಗಿದೆ. ಪವಿತ್ರಾ ಲೋಕೇಶ್ ಅವರಿಗು ಈಗಾಗಲೇ ಮದುವೆ ಆಗಿದೆ.
ಕಳೆದ ವರ್ಷದಿಂದಲೂ ಇವರಿಬ್ಬರ ಮದುವೆ ಮತ್ತು ರಿಲೇಶನ್ಷಿಪ್ ಬಗ್ಗೆ ಗಾಸಿಪ್ ಗಳು ಕೇಳಿಬರುತ್ತಲೇ ಇದೆ. ಇಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಜೋಡಿ ಈಗ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುವುದಕ್ಕೆ ಸಿದ್ಧವಾಗಿದ್ದಾರೆ. ಅದು ಮಲ್ಲಿ ಪೆಲ್ಲಿ ಸಿನಿಮಾ ಮೂಲಕ, ಇದು ಇವರಿಬ್ಬರ ಬಯೋಪಿಕ್ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸಿನಿಮಾ ಕನ್ನಡಕ್ಕೂ ಮತ್ತೆ ಮದುವೆ ಹೆಸರಿನಲ್ಲಿ ಡಬ್ ಆಗಿದೆ. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ್ ರವರಿಗೆ ಬಾರಿ ಅವಮಾನ ಮಾಡಿದರೆ ನಯನತಾರ- ಸ್ಟೈಲಿಶ್ ಸ್ಟಾರ್ ಕಥೆ ಈ ರಾಣಿ ಮುಂದೆ ಏನಾಗಿದೆ ಗೊತ್ತೇ??
ಈ ವಾರ ಸಿನಿಮಾ ಬಿಡುಗಡೆ ಆಗುತ್ತಿದ್ದು ಸಿನಿಮಾ ಪ್ರಚಾರದಲ್ಲಿ ನರೇಶ್ ಹಾಗೂ ಪವಿತ್ರಾ ಇಬ್ಬರು ಬ್ಯುಸಿ ಆಗಿದ್ದಾರೆ. ಇಬ್ಬರು ಬಹಳ ಕ್ಲೋಸ್ ಆಗಿ ಪ್ರೆಸ್ ಮೀಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲರ ಎದುರು ಹಗ್, ಕಿಸ್ ಮಾಡುವುದು ನಡೆಯುತ್ತಿದೆ. ಹಾಗೆಯೇ ಪ್ರೆಸ್ ಮೀಟ್ ಗಳಲ್ಲಿ ಅನೇಕ ವಿಚಾರಗಳನ್ನು ಇಬ್ಬರು ಕೂಡ ಶೇರ್ ಮಾಡುತ್ತಿದ್ದು ಇದೀಗ ನರೇಶ್ ಅವರು ಪವಿತ್ರಾ ಲೋಕೇಶ್ ಅವರ ವಿಚಾರದಲ್ಲಿ ದೇಶವೇ ಎದ್ದು ನಿಲ್ಲುವ ಹಾಗೆ ಹೇಳಿಕೆ ನೀಡಿದ್ದಾರೆ.
“ನನಗೆ 19 ವರ್ಷ ಇದ್ದಾಗ ನನ್ನ ತಾಯಿ ಎರಡನೇ ಮದುವೆ ಆದರು, ಅದರಿಂದ ನನಗೆ ಲಾಭವಾಗಲಿಲ್ಲ. ನಾನು ಎರಡು ಮದುವೆ ಮಾಡಿಕೊಂಡರು ನನಗೆ ಅವು ಸರಿ ಹೋಗಲಿಲ್ಲ. ನನ್ನ ಜೀವನದ ಬಗ್ಗೆ ನನ್ನ ತಾಯಿಗೆ ಚಿಂತೆ ಇತ್ತು, ನಾನು ನಿನ್ನನ್ನು ರಾಜನ ಹಾಗೆ ಬೆಳೆಸಿದ್ದೇನೆ, ಆದರೆ ನಿನಗೊಂದು ಒಳ್ಳೆಯ ಜೀವನ ಕೊಡಲು ನನ್ನಿಂದ ಆಗಲಿಲ್ಲ ಎಂದು ನೊಂದಿದ್ದರು. ಆದರೆ ನನಗೆ ಪವಿತ್ರಾ ರೂಪದಲ್ಲಿ ಅಮ್ಮ ವಾಪಸ್ ಸಿಕ್ಕಿದ್ದಾರೆ. ಅದರಿಂದ ತುಂಬಾ ಸಂತೋಷವಾಗಿಡ್ಸ್. ಈ ವಯಸ್ಸಿನಲ್ಲಿ ನನಗೆ ಜೀವನ ಸಿಕ್ಕಿದೆ..” ಎಂದು ಹೇಳಿದ್ದಾರೆ ನಟ ನರೇಶ್. ಇದನ್ನು ಓದಿ..Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??
Comments are closed.