Sree Leela: ಇರಲಾರದೆ ಇರುವೆ ಬಿಟ್ಕೊಂಡ ಶ್ರೀ ಲೀಲಾ- ಬಾಲಕೃಷ್ಣ ಬೇಡ ಬೇಡ ಎಂದರೂ, ಮಾಡಿದ್ದೇನು ಗೊತ್ತೇ? ಕಪಾಳಕ್ಕೆ ಪಟ್ ಎಂದು ಬಿತ್ತು.
Sree Leela: ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಕೃಷ್ಣ ಅವರ ಸ್ವಭಾವ ಎಂಥದ್ದು ಎಂದು ನಮಗೆಲ್ಲ ಗೊತ್ತೇ ಇದೆ. ಇವರಿಗೆ ಕೋಪ ಜಾಸ್ತಿ, ಹಲವು ಸಾರಿ ಅಭಿಮಾನಿಗಳ ಮೇಲೆ ಕೋಪದಿಂದ ಕೈಮಾಡಿರುವ ಘಟನೆಗಳು ನಡೆದಿದೆ. ಕೆಲವರು ಇದನ್ನು ಟ್ರೋಲ್ ಮಾಡಿದರೆ, ಇನ್ನು ಕೆಲವರು ನಮ್ಮ ಹೀರೋ ಹೊಡೆದರೆ ನಮಗೆ ಸಂತೋಷವೇ ಎನ್ನುತ್ತಾರೆ. ಹೀಗಿರುವಾಗ, ನಟಿ ಶ್ರೀಲೀಲಾ ಅವರಿಗೂ ಬಾಲಕೃಷ್ಣ ಅವರು ಹೊಡೆದಿದ್ದಾರೆ ಅಷ್ಟಕ್ಕೂ ಏನಾಗಿದೆ ಗೊತ್ತಾ?
ಬಾಲಯ್ಯ ಅವರು ಅಭಿಮಾನಿಗಳಿಗೆ ಹೊಡೆದರೆ ಅವರು ಸಂತೋಷಪಡುತ್ತಾರೆ. ಆದರೆ ಸಿನಿಮಾ ಹೀರೋಯಿನ್ ಗಳಿಗೆ ಹೊಡೆದರೆ ಏನಾಗಬೇಕು? ಈ ಘಟನೆ ಈಗ ನಡೆದಿದೆ. ಈ ವರ್ಷ ವೀರಸಿಂಹರೆಡ್ಡಿ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಂಡ ಬಾಲಯ್ಯ ಅವರು ಈಗ ಅನಿಲ್ ರವಿಪುಡಿ ನಿರ್ದೇಶನದ NBK108 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಹೀರೋಯಿನ್ ಕಾಜಲ್ ಅಗರ್ವಾಲ್. ಇದನ್ನು ಓದಿ..Kannada News: ಮೊದಲ ಬಾರಿ ಬಿಜೆಪಿ ನಾಯಕನ ಪರ ನಿಂತ ಚೇತನ್- ಸಿದ್ದು ಅಂಡ್ ಟೀಮ್ ಗೆ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ??
ಮಗಳ ಪಾತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ, ಶೂಟಿಂಗ್ ವೇಳೆ ಶ್ರೀಲೀಲಾ ಕೆನ್ನೆಗೆ ಭಾರಿಸಿದ್ದಾರಂತೆ ಬಾಲಯ್ಯ. ಅಂಥ ತಪ್ಪು ಶ್ರೀಲೀಲಾ ಏನು ಮಾಡಿದರು ಎಂದು ನಿಮಗೆ ಅನ್ನಿಸಬಹುದು. ಅದಕ್ಕೆ ಉತ್ತರ, ಇದು ಬಾಲಯ್ಯ ಅವರು ವೈಯಕ್ತಿಕವಾಗಿ ಹೊಡೆದಿದ್ದಲ್ಲ, ಸಿನಿಮಾ ಶೂಟಿಂಗ್ ಗಾಗಿ ಹೊಡೆದಿದ್ದು, ಮಗಳಿಗೆ ಹೊಡೆಯುವ ದೃಶ್ಯ ಒಂದು ಸಿನಿಮಾದಲ್ಲಿ ಇದೆಯಂತೆ. ಅದನ್ನು ನಿರ್ದೇಶಕರು ವಿವರಿಸಿದ್ದಾರೆ.
ಬಾಲಯ್ಯ ಅವರು ಮೆಲ್ಲಗೆ ಹೊಡೆಯುತ್ತೇನೆ ಎಂದು ಹೇಳಿದರಂತೆ, ಆದರೆ ಶ್ರೀಲೀಲಾ ಅವರು ಬೇಡ ಸರ್ ಜೋರಾಗಿ ಹೊಡೆಯಿರಿ ಆಗ ದೃಶ್ಯ ಚೆನ್ನಾಗಿ ಬರುತ್ತದೆ ಎಂದರಂತೆ. ದೃಶ್ಯ ಶುರುವಾಗಿ ಆಕ್ಷನ್ ಹೇಳಿದ ತಕ್ಷಣವೇ ಬಾಲಯ್ಯ್ ಅವರು ಶ್ರೀಲೀಲಾ ಅವರ ಕೆನ್ನೆಗೆ ಹೊಡೆದಿದ್ದು, ಶ್ರೀಲೀಲಾ ಕಣ್ಣೀರು ಹಾಕಿದ್ದಾರೆ. ಇದೀಗ ಈ ವಿಚಾರ ವೈರಲ್ ಆಗಿದೆ. ಇದನ್ನು ಓದಿ..Adah Sharma: ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??
Comments are closed.