Ashish Vidyarthi: ಆಶೀಶ್ ವಿದ್ಯಾರ್ಥಿ ಎರಡನೇ ಮದುವೆಯಾದ ಬೆನ್ನಲ್ಲೇ ಮೊದಲ ಹೆಂಡತಿ ಮಾಡಿದ್ದೇನು ಗೊತ್ತೆ?? ಇವೆಲ್ಲ ನಿಜಕ್ಕೂ ಈ ವಯಸಿನಲ್ಲಿ ಬೇಕಿತ್ತಾ??
Ashish Vidyarthi: ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಎರಡು ಕಾಡ್ಸ್ ಗುರುತಿಸಿಕೊಂಡಿರುವ ಖ್ಯಾತ ಕಲಾವಿದರಲ್ಲಿ ಆಶಿಷ್ ವಿದ್ಯಾರ್ಥಿ ಕೂಡ ಒಬ್ಬರು. ಹಲವು ವರ್ಷಗಳಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹೆಚ್ಚಾಗಿ ವಿಲ್ಲನ್ ಪಾತ್ರಗಳಲ್ಲೇ ನಟಿಸುತ್ತಾರೆ. ಇವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಕೋಟಿಗೊಬ್ಬ ಸಿನಿಮಾದ ಅಭಿನಯವನ್ನು ಜನರು ಮರೆತಿಲ್ಲ.
ಹತ್ತು ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಜನರಿಗೆ ಪರಿಚಿತವಾಗಿರುವ ಆಶಿಷ್ ವಿದ್ಯಾರ್ಥಿ ಅವರು ಇತ್ತೀಚೆಗೆ ಎರಡನೇ ಮದುವೆಯಾಗಿ ಸುದ್ದಿಯಾಗಿದ್ದಾರೆ. ಮೊದಲಿಗೆ ರಾಜೋಷಿ ಎನ್ನುವವರ ಜೊತೆಗೆ ಆಶಿಷ್ ವಿದ್ಯಾರ್ಥಿ ಅವರ ಮದುವೆಯಾಗಿತ್ತು, ಆದರೆ ಅವರಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಆಶಿಷ್ ವಿದ್ಯಾರ್ಥಿ ಅವರು ಮೇ25ರಂದು ಫ್ಯಾಶನ್ ಉದ್ಯಮಿ ರೂಪಾಲಿ ಬರುವಾ ಅವರೊಡನೆ ಮದುವೆಯಾಗಿದ್ದಾರೆ.. ಇದನ್ನು ಓದಿ..Naresh Pavithra: ಈಗಲೂ ಮಕ್ಕಳು ಮಾಡಿಕೊಳ್ಳಬಹುದು, ಆದರೆ… ಷಾಕಿಂಗ್ ಹೇಳಿಕೆ ಕೊಟ್ಟ ನರೇಶ್-ಪವಿತ್ರ. ಈ ವಯಸಿನಲ್ಲಿ ಏನೆಲ್ಲಾ ಪ್ಲಾನ್ ಇದೆ ಗೊತ್ತೇ?
60ನೇ ವಯಸ್ಸಿನಲ್ಲಿ ಮದುವೆ ಆಗುತ್ತಿರುವುದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಬಳಿಕ ಟ್ರೋಲ್ ಆಗಿದ್ದಕ್ಕೆ ಆಶಿಶ್ ವಿದ್ಯಾರ್ಥಿ ಅವರು ಮದುವೆ ನಂತರ ಸ್ಪಷ್ಟನೆ ಕೂಡ ನೀಡಿದ್ದರು. ಇದೆಲ್ಲವೂ ಒಂದು ಕಡೆಯಾದರೆ, ಆಶಿಷ್ ವಿದ್ಯಾರ್ಥಿ ಅವರ ಎರಡನೇ ಮದುವೆಯಾದ ನಂತರ ಅವರ ಮೊದಲ ಪತ್ನಿ ಏನು ಮಾಡಿದ್ದಾರೆ ಗೊತ್ತಾ?
ಆಶಿಷ್ ವಿದ್ಯಾರ್ಥಿ ಅವರ ಮೊದಲ ಪತ್ನಿ ರಾಜೋಷಿ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಸೆಲ್ಫಿ ಪೋಸ್ಟ್ ಮಾಡಿದ್ದಾರೆ, “ಗೊಂದಲಕ್ಕೆ ಒಳಗಾಗಬೇಡಿ.. ನಿಮಗೆ ದುಃಖ ತರುವ ಕೆಲಸಗಳನ್ನು ಮಾಡಬೇಡಿ..ಈ ಮಾತನ್ನು ಸದಾ ನೆನಪಿನಲ್ಲಿ ಇತೃಕೊಳ್ಳಿ. ನೀವು ಅತಿಯಾಗಿ ಯೋಚಿಸಿದರೆ, ಬೇಡದ ಅನುಮನಗಳು ಹುಟ್ಟಿಕೊಳ್ಳುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಅಂಥ ಅನುಮಾನ ಬರುವುದಿಲ್ಲ. ಈ ಗೊಂದಲಗಳಿಗೆ ಈಗ ತೆರೆಬಿದ್ದಿದೆ..” ಎಂದು ರಾಜೋಷಿ ಅವರು ಬರೆದಿದ್ದು, ಈ ಮಾತುಗಳು ಈಗ ವೈರ್ ಆಗಿದೆ. ಇದನ್ನು ಓದಿ..Sharwanand: ಇನ್ನು 5 ದಿನದಲ್ಲಿ ಮದುವೆ ಆಗಬೇಕಿತ್ತು, ಆದರೆ ಪಾಪ ಅದಕ್ಕೂ ಮುನ್ನವೇ ನಟನಿಗೆ ಏನಾಗಿದೆ ಗೊತ್ತೇ?? ದೇವ್ರೇ ಈ ರೀತಿ ಯಾಕೆ ಆಯಿತು??
Comments are closed.