Rashmika: ಈಕೆಯ ವಯಸ್ಸು ಇನ್ನು 27, ಆದರೆ ಗಳಿಸಿದ ಆಸ್ತಿ ಎಷ್ಟು ಗೊತ್ತೇ? ಎಲ್ಲಾ ಸಿನಿಮಾ ಹಾಕಿದರೂ ಇಷ್ಟು ಬರಲ್ಲ. ಅದೇಗೆ ಸಾಧ್ಯ??
Rashmika: ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆಯ ಕೆರಿಯರ್ ಶುರುಮಾಡಿ, ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಫೇಮ್ ಹೆಚ್ಚಾಗಿದ್ದು, ತೆಲುಗಿನಲ್ಲಿ ನಟನೆ ಶುರು ಮಾಡಿದ ಬಳಿಕ.
ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಕೂಡ ನಟಿಸುತ್ತಾ ಇಂದು ಸ್ಟಾರ್ ಸ್ಟೇಟಸ್ ಪಡೆದುಕೊಂಡಿದ್ದಾರೆ. ರಶ್ಮಿಕಾ ಅವರಿಗೆ ದಿನೇ ದಿನೇ ಬೇಡಿಕೆ ಕೂಡ ಹೆಚ್ಚಾಗುತ್ತಲೇ ಇದೆ. ರಶ್ಮಿಕಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 7 ವರ್ಷ ಕಳೆಯುತ್ತಿದೆ, ಈಗ ಇವರಿಗೆ 27 ವರ್ಷ ವಯಸ್ಸು, ಆದರೆ ಬಹಳ ಕಡಿಮೆ ಸಮಯದಲ್ಲೇ ಎತ್ತರಕ್ಕೆ ಏರಿದ್ದಾರೆ ರಶ್ಮಿಕಾ. ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ರಶ್ಮಿಕಾ ಕೂಡ ಸೇರುತ್ತಾರೆ. ಇದನ್ನು ಓದಿ..Ashish Vidyarthi: ಆಶೀಶ್ ವಿದ್ಯಾರ್ಥಿ ಎರಡನೇ ಮದುವೆಯಾದ ಬೆನ್ನಲ್ಲೇ ಮೊದಲ ಹೆಂಡತಿ ಮಾಡಿದ್ದೇನು ಗೊತ್ತೆ?? ಇವೆಲ್ಲ ನಿಜಕ್ಕೂ ಈ ವಯಸಿನಲ್ಲಿ ಬೇಕಿತ್ತಾ??
ಪುಷ್ಪ ಸಿನಿಮಾ ಸಕ್ಸಸ್ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಬಹಳಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ವಯಸ್ಸಿಗಿಂತ ಹೆಚ್ಚಿನ ಸಾಧನೆ ಮಾಡಿರುವ ರಶ್ಮಿಕಾ ಅವರ ಒಟ್ಟು ಆಸ್ತಿ ಮೌಲ್ಯ ಹೆಚ್ಚು ಎನ್ನುವ ವಿಚಾರ ಈಗ ಚರ್ಚೆಯಾಗುತ್ತಿದೆ. ರಶ್ಮಿಕಾ ಅವರು ಬಹಳಷ್ಟು ಆಸ್ತಿಗಳನ್ನು ಸಂಪಾದನೆ ಮಾಡಿದ್ದಾರೆ. ಸಿನಿಮಾಗಳಿಗೆ ಕೋಟಿಗಟ್ಟಲೇ ಸಂಭಾವನೆ ಪಡೆದುಕೊಳ್ಳುತ್ತಾರೆ. ಅನೇಕ ಜಾಹೀರಾತುಗಳಲ್ಲಿ ನಟಿಸುತ್ತಾರೆ..
ಹಾಗೆಯೇ ಹಲವು ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಎಲ್ಲದರ ರಶ್ಮಿಕಾ ಅವರು ಒಟ್ಟಾರೆಯಾಗಿ ಸುಮಾರು ₹70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಒಂದು ಕಡೆ ನೆಟ್ಟಿಗರು ಈ ಆಸ್ತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಎಲ್ಲಾ ಸಿನಿಮಾಗಳನ್ನು ಸೇರಿಸಿದರು ಕೂಡ ಇಷ್ಟು ಆಸ್ತಿ ಬರುವುದಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ರಶ್ಮಿಕಾ ಅವರು ಮಾತ್ರ ಯಾವುದೇ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದ್ದಾರೆ.. ಇದನ್ನು ಓದಿ..Snehal Rai: ತನಗಿಂತ 21 ವರ್ಷ ದೊಡ್ಡ ರಾಜಕೀಯ ನಾಯಕನನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ ನಟಿ. ಕಾರಣ ಕೇಳಿದರೆ, ಕೈ ಎಲ್ಲ ನಡುಗುತ್ತದೆ. ಏನು ಗೊತ್ತೆ?
Comments are closed.