Kishore: ಮೋದಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಬ್ಯುಸಿ ಇದ್ದರೇ, ನಟ ಕಿಶೋರ್ ಠಕ್ಕರ್ ಕೊಟ್ಟಿದ್ದು ಹೇಗೆ ಗೊತ್ತೇ? ಮೋದಿ ಇವೆಲ್ಲ ಬೇಕಿತ್ತಾ??
Kishore: ಚಂದನವನದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವವರು ನಟ ಕಿಶೋರ್ (Kishore). ಇವರ ಪ್ರೇತಿಭೆ ಮತ್ತು ನಟನೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಸಿನಿಜೀವನದ ಪಯಣ ಎಲ್ಲರಿಗೂ ಒಂದು ರೀತಿಯಲ್ಲಿ ಸ್ಪೂರ್ತಿ.
ಆದರೆ ನಟ ಕಿಶೋರ್ ಅವರು ಆಗಾಗ ಪ್ರಚಲಿತ ಘಟನೆಗಳ ಬಗ್ಗೆ ಮಾತನಾಡಿ, ಅಥವಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇವರ ಮಾತುಗಳನ್ನು ಒಂದಷ್ಟು ಜನರು ಒಪ್ಪಿಕೊಂಡರೆ, ಇನ್ನಷ್ಟು ಜನರು ವಿರೋಧ ವ್ಯಕ್ತಪಡಿಸುತ್ತಾರೆ. ಇದೀಗ ಕಿಶೋರ್ ಅವರು ಮತ್ತೊಂದು ಘಟನೆ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನು ಓದಿ..Pavithra Lokesh: ಒಂದೇ ಮನೆಯಲ್ಲಿ ವಾಸ, ಆದರೂ ನರೇಶ್ ಹಣ ಹಾಕಿದ್ದ ಸಿನೆಮಾಗೆ ಪವಿತ್ರ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಭಾವಿ ಗಂಡನ ಸಿನೆಮಾಗೂ ದುಡ್ಡು ಮುಖ್ಯ.
ನಮ್ಮ ದೇಶದಲ್ಲಿ ಮಹಿಳಾ ಕುಸ್ತಿಪಟುಗಳು ಸ್ಟ್ರೈಕ್ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಈ ವಿಷಯದ ಎಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಮತ್ತೊಂದು ಕಡೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮೋದಿ ಸಂಸತ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಕುಸ್ತಿಪಟುಗಳ ಸಹಾಯಕ್ಕೆ ಬರದೆ ಸಂಸತ್ ಉದ್ಘಾಟನೆ ಮಾಡಿದ ಮೋದಿ ಅವರ ಬಗ್ಗೆ ನಟ ಕಿಶೋರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ದೇಶದ ಹೆಮ್ಮೆಯ ಹೆಣ್ಣುಮಕ್ಕಳನ್ನು ಜೈಲಿಗೆ ತಳ್ಳಿ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿರುವ ದೇಶದ ಹೊಸ ರಾಜ ನರೇಂದ್ರ ಮೋದಿ ಅವರಿಗೆ ಬಹುಪರಾಕ್ ಬಹುಪರಾಕ್..” ಎಂದು ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿ, ಈ ಮಾತುಗಳನ್ನು ಬರೆದುಕೊಂಡಿದ್ದಾರೆ ನಟ ಕಿಶೋರ್. ಒಂದಷ್ಟು ಜನರು ಇವರಿಗೆ ಸಪೋರ್ಟ್ ಮಾಡುತ್ತಿದ್ದರೆ ಇನ್ನಷ್ಟು ಜನರು ಮೋದಿ ಅವರಿಗೆ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ. ಇದನ್ನು ಓದಿ..Adah Sharma: ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??
Comments are closed.