New CM candidate: ಈಗ ಇರುವ ಡಿ ಕೆ ರವರಿಗೆ ಇನ್ನು ಮುಖ್ಯಮಂತ್ರಿ ಕುರ್ಚಿ ಸಿಕ್ಕಿಲ್ಲ, ಆಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಇಂದ ಷಾಕಿಂಗ್ ಹೇಳಿಕೆ. ಏನಾಗಿದೆ ಗೊತ್ತೇ??
New CM Candidate: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಒಂದಲ್ಲಾ ಒಂದು ವಿಚಾರಗಳು ಚರ್ಚೆಗೆ ಕಾರಣವಾಗುತ್ತಲೇ ಇದೆ. ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾರೆ. ಡಿಕೆಶಿ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರು, ಅದರ ಅವರಿಗೆ ಇನ್ನು ಸ್ಥಾನ ಸಿಕ್ಕಿಲ್ಲ. ಇದರ ನಡುವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಸ್ಥಾನಕ್ಕೆ ಮತ್ತೊಂದು ಹೆಸರನ್ನು ಸೂಚಿಸಿದ್ದಾರೆ..
ರಾಜ್ಯದಲ್ಲಿ ಈಗ ಸಂಪುಟ ಸಭೆಯ ರಚನೆ ಆಗಿದೆ. ಕೆಲವರಿಗೆ ಸ್ಥಾನ ಸಿಕ್ಕಿಲ್ಲ ಎಂದು ಬೇಸರ ಕೂಡ ಇದೆ. ಹೀಗೆ ಸ್ಥಾನ ಸಿಗದೆ ಬೇಸರ ಆಗಿರುವವರಿಗೆ ಬೇರೆ ಹುದ್ದೆಗಳನ್ನು ನೀಡುವುದಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಇದೀಗ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ಯಾಕೆ ಸಿಗಲಿಲ್ಲ ಎನ್ನುವ ಪ್ರಶ್ನೆ ಕೂಡ ಶುರುವಾಗಿತ್ತು, ಈ ಪ್ರಶ್ನೆಗೆ ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದ್ದಾರೆ.. ಇದನ್ನು ಓದಿ..News: ಮಧ್ಯಾಹ್ನದ ಬಿಸಿ ಊಟದಲ್ಲಿ ಸತ್ತು ಬಿದ್ದಿತ್ತು ಹಾವು, ಸೇವಿಸಿದ ಮಕ್ಕಳಿಗೆ ಏನಾಗಿದೆ ಗೊತ್ತೇ?? ಎಲ್ಲರೂ ಶಾಕ್ ಆಗಿ ಶೇಕ್ ಶೇಕ್ ಆಗಿದ್ದು ಯಾಕೆ ಗೊತ್ತೇ??
“ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಾತ್ರವಲ್ಲ, ಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದ್ದಾರೆ. ಆ ಕಾಲವು ಕೂಡಿಬರುತ್ತದೆ..” ಎಂದು ಹೇಳಿದ್ದಾರೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಮಾತಿನ ಬಗ್ಗೆ ಚರ್ಚೆ ಶುರುವಾಗಿದ್ದು, ಮತ್ತೊಬ್ಬ ಸಿಎಂ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ ಜನರು. ಇದೊಂದೇ ವಿಷಯ ಅಲ್ಲದೆ ಮಹಿಳಾ ಮತ್ತು ಮಕ್ಕಳ ಇಲಾಖೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿದ್ದು, “ನಮ್ಮ ಇಲಾಖೆಯಲ್ಲಿ ಈಗ ಆಮೂಲಾಗ್ರ ಬದಲಾವಣೆ ಮಾಡಬೇಕು ಎಂದು ಚಿಂತೆ ಮಾಡಿದ್ದೇವೆ..
ನಮ್ಮ ರಾಜ್ಯದಲ್ಲಿ ಈಗ ಇರುವುದು ಒಟ್ಟು 70,000 ಅಂಗನವಾಡಿಗಳು, ಆದರೆ ಹಲವು ಅಂಗನವಾಡಿಗೆ ಸರಿಯಾದ ಕಟ್ಟಡ ಕೂಡ ಇಲ್ಲ.. ಒಂದೇ ದಿನದಲ್ಲಿ ಎಲ್ಲಾ ಕೆಲಸಗಳು ಆಗೋದಿಲ್ಲ. ನಮ್ಮ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು, ಯಶಸ್ವಿಯಾಗಿ ಕೆಲಸಗಳನ್ನು ಪೂರೈಸುತ್ತೇವೆ..” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ನಾನು ಈ ಮೊದಲು ಕೂಡ ಸಚಿವನಾಗಿದ್ದ, ಹಿಂದಿನ ನನ್ನ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ.. ಎಂದಿದ್ದಾರೆ. ಇದನ್ನು ಓದಿ..Dk Shivakumar: ಗ್ಯಾರಂಟೀ ಚರ್ಚೆಗಳ ನಡುವೆ, ಮಹತ್ವದ ಹೆಜ್ಜೆ ಇತ್ತ ಡಿ ಕೆ- ಇದು ಕಣ್ರೀ ನಿಜಕ್ಕೂ ಬೇಕಾಗಿರೋದು ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??
Comments are closed.