Shani Deva: ಕಷ್ಟ ನೀಡುವ ಶನಿ ದೇವ ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ? ಇನ್ನು ಈ ರಾಶಿಗಳ ಖಜಾನೆ ತುಂಬಿಸಿ, ಅದೃಷ್ಟ ನೀಡಲಿದ್ದಾನೆ. ಯಾರಿಗೆ ಗೊತ್ತೇ?
Shani Deva: ಜ್ಯೋತಿಷ್ಯ ಶಾಸ್ತ್ರದ ಶನಿದೇವರಿಗೆ ವಿಶೇಷ ಸ್ಥಾನವಿದೆ. ಒಬ್ಬ ವ್ಯಕ್ತಿಯ ಕರ್ಮದ ಫಲ ನೀಡುವುದು ಶನಿದೇವರು, ಒಳ್ಳೆಯ ಕೆಲಸ ಮಾಡುವವರಿಗೆ ಒಳ್ಳೆಯಫಲ, ಕೆಟ್ಟ ಕೆಲಸ ಮಾಡುವವರಿಗೆ ಅಶುಭಫಲ ನೀಡುತ್ತಾನೆ ಶನಿ. ಮುಂದಿನ ತಿಂಗಳು ಜೂನ್ 17ರಂದು ಶನಿದೇವರ ವಕ್ರನಡೆ ಶುರುವಾಗಲಿದ್ದು, ಕುಂಭ ರಾಶಿಗೆ ಪ್ರವೇಶ ಮಾಡಲಿದೆ, ನವೆಂಬರ್ 4ರ ವರೆಗು ಇದೇ ರಾಶಿಯಲ್ಲಿ ಇರಲಿದ್ದು, ಇದರ ಶುಭಫಲ ಪಡೆಯುವ ರಾಶಿಗಳ ಅದೃಷ್ಟವೇ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಶನಿದೇವರ ವಕ್ರನಡೆಯಿಂದ ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತಾರೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಯಶಸ್ವಿಯಾಗಿ ಶುರುವಾಗುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ. ನಿಮ್ಮ ಬದುಕಿನಲ್ಲಿ ಖ್ಯಾತಿ ಮತ್ತು ನೆಮ್ಮದಿ ಎರಡು ಹೆಚ್ಚಾಗುತ್ತದೆ. ಆರ್ಥಿಕವಾಗಿ ಲಾಭವಾಗುತ್ತದೆ. ಇದರಿಂದ ದುಡ್ಡಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದನ್ನು ಓದಿ..Astrology: ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ನೀವೇನು ಮಾಡಬೇಕು ಗೊತ್ತೇ?? ಇದೊಂದು ಚಿಕ್ಕ ಕೆಲಸ ಸಾಕು.
ತುಲಾ ರಾಶಿ :- ಶನಿದೇವರ ವಕ್ರನಡೆ ಈ ರಾಶಿಯವರ ಒಳ್ಳೆಯ ಪ್ರತಿಫಲ ಮಾಡುತ್ತದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ. ಈ ವೇಳೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಸಂಗಾತಿ ಜೊತೆಗೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗುತ್ತದೆ.
ಧನು ರಾಶಿ :- ಶನಿದೇವರ ವಕ್ರನಡೆ ಈ ರಾಶಿಯವರಿಗೆ ಶುಭ ತರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ. ಕೆಲಸ ಮಾಡುವವರಿಗೆ ಬಯಸಿದ ಜಾಗದಲ್ಲಿ ಸ್ಥಾನ ಮತ್ತು ಹಣ ಎರಡನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹೊರದೇಶಕ್ಕೆ ಹೋಗುವ ಕನಸು ಈಡೇರುತ್ತದೆ. ಇದನ್ನು ಓದಿ..Horoscope: ದೇವ್ರೇ- ಶನಿ ದೇವನೇ ಮುಂದೆ ನಿಂತು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾನೆ, ಕೂಡಲೇ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೇ?
Comments are closed.