Horoscope: ಇಷ್ಟು ದಿವಸ ಅಲ್ಪ ಸ್ವಲ್ಪ ಚೆನ್ನಾಗಿದ್ದ ರಾಶಿಯವರಿಗೆ ಶನಿ ದೇವನೇ ಕಷ್ಟ ಕೊಡಲಿದ್ದಾನೆ, ನಿಮ್ಮ ರಾಶಿ ಇದ್ದರೇ ಬೇಡಿಕೊಳ್ಳಿ, ಕಾಪಾಡಿ ಎಂದು ಕೈ ಬಿಡಲ್ಲ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಗೆ ಶುಭವಾಗುತ್ತದೆ. ಅಶುಭ ಸ್ಥಾನದಲ್ಲಿದ್ದರೆ, ಕಷ್ಟ ಎದುರಿಸಬೇಕಾಗುತ್ತದೆ. ಶನಿದೇವರು ಈಗ ತನ್ನದೇ ಆದ ಕುಂಭ ರಾಶಿಯಲ್ಲಿದ್ದು, ಜೂನ್ 17ರಂದು ಶನಿದೇವರ ಹಿಮ್ಮುಖ ಚಲನೆ ಶುರುವಾಗುತ್ತದೆ. ನವೆಂಬರ್ 4ರವರೆಗು ಹಿಮ್ಮುಖ ಚಲನೆ ಇರಲಿದ್ದು, ಇದರಿಂದ ಕೆಲವು ರಾಶಿಗಳು ಬಹಳ ಹುಷಾರಾಗಿ ಇರಬೇಕು. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಕರ್ಕಾಟಕ ರಾಶಿ :- ಈ ರಾಶಿಯ 8ನೇ ಮನೆಯಲ್ಲಿ ಶನಿದೇವರ ಹಿಮ್ಮುಖ ಛಲನೆ ಶುರುವಾಗುತ್ತದೆ, ಹಾಗಾಗಿ ಇವರಿಗೆ ಕಷ್ಟಗಳು ಹೆಚ್ಚಾಗಿರುತ್ತದೆ. ಈ ವೇಳೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹೂಡಿಕೆ ಮಾಡುವುದಕ್ಕೆ ಯೋಚನೆ ಮಾಡುತ್ತಿದ್ದರೆ, ಮೊದಲು ಸಲಹೆ ಪಡೆದು ನಂತರ ಹೂಡಿಕೆ ಮಾಡಿ. ಏಕೆಂದರೆ ಸಾಲದ ಸುಳಿಗೆ ನೀವು ಸಿಲುಕಿಕೊಳ್ಳಬಹುದು. ಬುದ್ಧಿವಂತಿಕೆ ಉಪಯೋಗಿಸಿ ಖರ್ಚು ಮಾಡಿ. ಪ್ರೀತಿಯಲ್ಲಿ ಉದ್ವಿಗ್ನತೆ ಇರುತ್ತದೆ. ಇದನ್ನು ಓದಿ..Horoscope: ಅದೃಷ್ಟ ಬಂದಾಗ ಸುಳ್ಳು ಅನ್ಕೊಂಡ್ರೆ ಉದ್ದಾರ ಆಗಲ್ಲ, 30 ವರ್ಷಗಳ ನಂತರ ರಾಜಯೋಗ ಬಂದಿದೆ. ಇನ್ನು ಇವರ ಬದುಕು ಬಂಗಾರ. ಸ್ವಲ್ಪ ಕಷ್ಟ ಪಡಿ ರಾಜನಾಗ್ತೀರಾ.
ವೃಶ್ಚಿಕ ರಾಶಿ :- ಈ ರಾಶಿಯ ನಾಲ್ಕನೇ ಮನೆಯಲ್ಲಿ ಹಿಮ್ಮುಖವಾಗಿ ಶನಿ ಸಾಗುತ್ತಾನೆ. ಈ ವೇಳೆ ಮನಸ್ಸಿಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಮನೆಯವರಲ್ಲಿ ಉದ್ವಿಗ್ನತೆ ಉಂಟಾಗಬಹುದು.
ಮಕರ ರಾಶಿ :- ಈ ರಾಶಿಯ 2ನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸುತ್ತಾನೆ. ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ಈ ವೇಳೆ ಸುಳ್ಳು ಹೇಳಬೇಡಿ, ಸಾಲ ನೀಡುವ ಮೊದಲು ಯೋಚಿಸಿ.. ಈ ಸಮಯದಲ್ಲಿ ತಾಯಿ ಮತ್ತು ಸಂಗಾತಿ ಇಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.. ಇದನ್ನು ಓದಿ..Astrology: ಈ ರಾಶಿಗಳ ಜನರಿಗೆ ಕುಬೇರನ ಆಶೀರ್ವಾದ ಆರಂಭ- ಇನ್ನು ಮುಂದೆ ಕುಬೇರನ ಪುತ್ರರಂತೆ ಬದುಕುವುದು ಯಾವ ರಾಶಿಗಳು ಗೊತ್ತೇ?
Comments are closed.