Neer Dose Karnataka
Take a fresh look at your lifestyle.

Abhishek Aviva: ಹೆಚ್ಚಾದ ಅಭಿಷೇಕ್ ಮದುವೆ ವೆಚ್ಚ?? ಒಟ್ಟಾರೆಯಾಗಿ ಅಭಿಷೇಕ್ ಹಾಗೂ ಅವೀವಾ ರವರ ಮದುವೆಗೆ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತೇ?

145

Abhishek Aviva: ರೆಬೆಲ್ ಸ್ಟಾರ್ ಅಂಬರೀಶ್ ಅವರು ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಅಂಬರೀಶ್ ಅವರು ನಟಿ ಸುಮಲತಾ ಅವರೊಡನೆ ಮದುವೆಯಾದರು. ಈ ದಂಪತಿಯ ಮಗ ಅಭಿಷೇಕ್ ಅಂಬರೀಷ್, ಅಭಿಶೇಕ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈಗ ಮದುವೆಯಾಗಲು ಸಜ್ಜಾಗಿದ್ದಾರೆ. ನಾಳೆಯೇ ಅಭಿಷೇಕ್ ಅಂಬರೀಶ್ ಅವರ ಮದುವೆ ನಡೆಯಲಿದೆ .

ಅಭಿಶೇಕ್ ಅಂಬರೀಶ್ ಅವರು ಫ್ಯಾಶನ್ ಕ್ಷೇತ್ರದಲ್ಲಿರುವ, ಮಾಡೆಲ್ ಆಗಿರುವ ಅವಿವಾ ಬಿದಪ ಅವರೊಡನೆ ಮದುವೆಯಾಗುತ್ತಿದ್ದಾರೆ. ನಾಳೆ ಜೂನ್ 5ರಂದು ಇವರ ಮದುವೆ ಮನೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಭಿಷೇಕ್ ಹಾಗೂ ಅವಿವಾ ಅವರ ಎಂಗೇಜ್ಮೆಂಟ್ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ನಡೆದಿತ್ತು. ಇದನ್ನು ಓದಿ..Samantha Ruth Prabhu: ಸಮಂತಾ ಧರಿಸಿರುವ ಈ ಚಪ್ಪಲಿ ಬೆಲೆ ಎಷ್ಟು ಗೊತ್ತೇ? ಒಂದು ಚಪ್ಪಲಿ ಬೆಲೆ ಇಷ್ಟೊಂದಾ?? ತಿಳಿದರೆ ಊಟನೇ ಮಾಡಲ್ಲ.

ನಾಳೆ ಮದುವೆ ನಡೆಯಲಿದ್ದು, ದಕ್ಷಿಣ ಭಾರತ ಚಿತ್ರರಂಗದ ಹಾಗೂ ಬಾಲಿವುಡ್ ನ ಖ್ಯಾತ ಕಲಾವಿದರು ಬರುತ್ತಾರೆ ಎನ್ನಲಾಗಿದೆ. ಪಿಎಮ್ ನರೇಂದ್ರ ಮೋದಿ ಅವರಿಂದ ಹಿಡಿದು, ಮೆಗಾಸ್ಟಾರ್ ಚಿರಂಜೀವಿ ಅವರು, ಶತ್ರುಜ್ಞ ಸಿನ್ಹಾ ಅವರು ಸೇರಿದಂತೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳು, ರಾಜಕೀಯ ರಂಗದ ಗಣ್ಯರು ಬರಲಿದ್ದಾರೆ. ಇನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರೂಟ ಮಾಡಿ, ಇಡೀ ಊರಿನ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಅಭಿಷೇಕ್ ಅಂಬರೀಶ್ ಅವರ ಈ ಅದ್ಧೂರಿ ಮದುವೆಗೆ ಎಷ್ಟು ಹಣ ಖರ್ಚಾಗಲಿದೆ ಎನ್ನುವ ವಿಚಾರ ಈಗ ಚರ್ಚೆ ಆಗುತ್ತಿದೆ. ಈ ಅದ್ಧೂರಿ ಮದುವೆಗೆ 5ಕೋಟಿ ಖರ್ಚಾಗಬಹುದು ಎನ್ನಲಾಗಿತ್ತು. ಆದರೆ ಈಗ ಅಭಿಶೇಕ್ ಅವಿವಾ ಮದುವೆಗೆ 30 ಕೋಟಿ ರೂಪಾಯಿ ಖರ್ಚಾಗಬಹುದು ಎನ್ನಲಾಗುತ್ತಿದೆ. ಇಷ್ಟು ದುಬಾರಿ ಖರ್ಚಿನಲ್ಲಿ ನಡೆಯುತ್ತಿರುವ ಮದುವೆ ಹೇಗಿರುತ್ತದೆ ಎಂದು ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Varun Lavanya: ಪಾಪ ಮದುವೆಯಾಗುತ್ತಿರುವ ವರುಣ್ – ಲಾವಣ್ಯ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು ಗೊತ್ತೇ?? ಹೇಳಿದೆಲ್ಲ ನಿಜ ಆದರೆ..?

Leave A Reply

Your email address will not be published.