Horoscope: ಶನಿ ದೇವಾ ಕಷ್ಟ ಮಾತ್ರ ಅಲ್ಲ, ಅದೃಷ್ಟ ಕೊಡುತ್ತಾನೆ. ಅದು ರಾಜಯೋಗ. ಈ ರಾಶಿಯವರಿಗೆ ರಾಜಯೋಗ ಕೊಡುತ್ತಿದ್ದಾನೆ, ಯಾರು ಗೊತ್ತೆ?
Horoscope: ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಗ್ರಹಗಳ ಪೈಕಿ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಶನಿಗ್ರಹವು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಗೆ ಪ್ರವೇಶ ಮಾಡಿದೆ, 2025ರವರೆಗು ಇದೇ ರಾಶಿಯಲ್ಲಿ ಇರಲಿದ್ದು, ಇನ್ನು 11 ದಿನಗಳಲ್ಲಿ ಶನಿದೇವರ ಹಿಮ್ಮುಖ ಚಲನೆ ಶುರುವಾಗುತ್ತದೆ. ಈ ಬದಲಾವಣೆ 3 ರಾಶಿಯವರಿಗೆ ಅದೃಷ್ಟ ತರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಸಿಂಹ ರಾಶಿ :- ಜೂನ್ 17ರಿಂದ ಶನಿ ಗ್ರಹದ ವಕ್ರನಡೆ ಶುರುವಾಗುತ್ತದೆ, ಇದು ಈ ರಾಶಿಯವರಿಗೆ ಶುಭ ಸಮಯ ಆಗಿದೆ. ಈ ಸಮಯದಲ್ಲಿ ನಿಮಗೆ ಹಣಕಾಸು ಬರುವ ಮೂಲಗಳು ಹೆಚ್ಚಾಗುತ್ತದೆ. ನೀವು ಹೆಚ್ಚು ಆಸ್ತಿಗೆ ಮಾಲೀಕರಾಗುತ್ತೀರಿ. ಮದುವೆ ಆಗಬೇಕು ಎಂದುಕೊಂಡಿರುವವರಿಗೆ ಮದುವೆ ಫಿಕ್ಸ್ ಆಗುತ್ತದೆ. ಇದನ್ನು ಓದಿ..Astrology: ನೋಡ್ರಪ್ಪಾ, ಇನ್ನು ಒಂದು ವರೆ ವರ್ಷ ನೀವೇ ಕಿಂಗ್ – ಈ ರಾಶಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವ ರಾಶಿಗಳಿಗೆ ಗೊತ್ತೇ??
ವೃಶ್ಚಿಕ ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ಶಶರಾಜಯೋಗ ಶುರುವಾಗುತ್ತದೆ. ಇದರಿಂದ ನಿಮಗೆ ಕೆಲಸಕ್ಕೆ ಒಳ್ಳೆಯ ಅವಕಾಶ ಸಿಗುತ್ತದೆ. ಈ ವೇಳೆ ನಿಮ್ಮ ಹಳೆಯ ಸಮಸ್ಯೆಗಳು ಬಗೆಹರಿಯುತ್ತದೆ. ಈ ಸಮಯದಲ್ಲಿ ಮನೆ, ವಾಹನ ಖರೀದಿ ಮಾಡುವ ಯೋಗವಿದೆ. ಶನಿದೇವರ ಕೃಪೆಯಿಂದ ಹೆಚ್ಚು ಹಣ ನಿಮ್ಮದಾಗುತ್ತದೆ. ಶನಿದೇವರ ಧೈಯಾ ಪ್ರಭಾವ ಇದ್ದರು ಕೂಡ ನಿಮಗೆ ಇದು ಒಳ್ಳೆಯ ಸಮಯ.
ಕುಂಭ ರಾಶಿ :- ಈ ರಾಶಿಯಲ್ಲೇ ಶನಿದೇವರ ಹಿಮ್ಮುಖ ಚಲನೆ ಶುರುವಾಗುತ್ತದೆ, ಇದರಿಂದ ಶಶ ರಾಜಯೋಗ ರೂಪುಗೊಳ್ಳಲಿದ್ದು, ಇದರಿಂದ ಒಳ್ಳೆಯ ಲಾಭವಾಗುತ್ತದೆ. ನಿಮ್ಮ ಹಳೆಯ ಸಾಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ನೀವು ಉನ್ನತ ಸ್ಥಾನಕ್ಕೆ ಇರುತ್ತೀರಿ. ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತೀರಿ ಇದರಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇದನ್ನು ಓದಿ..Horoscope: ಕಷ್ಟ ಕೊಡು ರಾಹು ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ?? ಕೋಟಿ ಕೋಟಿ ಲಾಭ- ಯಾವ ರಾಶಿಗಳಿಗೆ ಗೊತ್ತೇ? ಸ್ವಲ್ಪ ಪ್ರಯತ್ನ ಬೇಕು ಅಷ್ಟೇ.
Comments are closed.