Neer Dose Karnataka
Take a fresh look at your lifestyle.

Sumalatha: ಸೊಸೆಗೆ ಭರ್ಜರಿ ಉಡುಗೊರೆ ಕೊಟ್ಟ ಸುಮಲತಾ- ಅವೀವಾ ಗೆ ಕೊಟ್ಟ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತೇ?? ದೇವ್ರೇ ಇಷ್ಟೊಂದ??

604

Sumalatha: ನಟ ಅಂಬರೀಷ್ ಅವರ ಕನಸುಗಳಲ್ಲಿ ಒಂದು, ಅವರ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವುದಾಗಿತ್ತು. ನಿನ್ನೆಯಷ್ಟೇ ಅಭಿಶೇಕ್ ಅಂಬರೀಶ್ ಮದುವೆ ನಡೆದಿದೆ. ಅಭಿಷೇಕ್ ಅಂಬರೀಶ್ ತಾವು ಪ್ರೀತಿಸುತ್ತಿದ್ದ ಅವಿವಾ ಬಿದಪ ಅವರೊಡನೆ ಮದುವೆಯಾಗಿದ್ದಾರೆ. ಅವಿವಾ ಅವರು ಫ್ಯಾಶನ್ ಡಿಸೈನರ್ ಆಗಿದ್ದು, ಮಾಡೆಲ್ ಕೂಡ ಆಗಿದ್ದಾರೆ.

ಅಭಿಷೇಕ್ ಅವಿವಾ ಲಂಡನ್ ನಲ್ಲಿ ಓದುವಾಗ ಪರಿಚಯವಾಗಿ, ಪ್ರೀತಿ ಶುರುವಾಗಿ ಇಬ್ಬರು ಈಗ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. ಸ್ಯಾಂಡಲ್ ವುಡ್ ನ ಈ ಅದ್ಧೂರಿ ಮದುವೆಗೆ ತಾರಾ ಬಳಗವೇ ಬಂದಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಹಿಡಿದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ರಂಗದ ಗಣ್ಯರು ಕೂಡ ಬಂದಿದ್ದರು. ಇದನ್ನು ಓದಿ..Abhishek Aviva: ಹೆಚ್ಚಾದ ಅಭಿಷೇಕ್ ಮದುವೆ ವೆಚ್ಚ?? ಒಟ್ಟಾರೆಯಾಗಿ ಅಭಿಷೇಕ್ ಹಾಗೂ ಅವೀವಾ ರವರ ಮದುವೆಗೆ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತೇ?

ನಿನ್ನೆ ಮದುವೆ ನಡೆದಿದ್ದು, ನಾಳೆ ಬೆಂಗಳೂರು ಅರಮನೆ ಮೈದಾನದಲ್ಲಿ ರಿಸೆಪ್ಶನ್ ಇರಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರೂಟ ನಡೆಯಲಿದೆ. ಇಡೀ ಮಂಡ್ಯ ಜನತೆಗೆ ಊಟದ ವ್ಯವಸ್ಥೆ ಮಾಡಲಾಗಿದ್ದು 1 ಲಕ್ಷಕ್ಕಿಂತ ಹೆಚ್ಚು ಜನರು ಬರುವ ಸಾಧ್ಯತೆ ಇದೆ. ಮದುವೆ ಅದ್ಧೂರಿಯಾಗಿ ನಡೆದಿದೆ, ಹಾಗೆಯೇ ಮದುವೆಗೆ ಹುಡುಗ ಹುಡುಗಿಗೆ ಮನೆಯವರಿಂದ ಸಿಕ್ಕಿರುವ ದುಬಾರಿ ಉಡುಗೊರೆ ಬಗ್ಗೆ ಚರ್ಚೆ ಶುರುವಾಗಿದೆ.

ಅಭಿಷೇಕ್ ಅಂಬರೀಶ್ ಅವರಿಗೆ ಅವಿವಾ ಅವರ ಮನೆಯಿಂದ BNW X7 ಕಾರ್ ಗಿಫ್ಟ್ ಆಗಿ ಸಿಕ್ಕಿದೆ. ಈ ಕಾರ್ ನಲ್ಲೇ ಅಭಿಶೇಕ್ ಮದುವೆ ಮಂಟಪಕ್ಕೆ ಬಂದರು, ಕಾರ್ ನ ಬೆಲೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ಸುಮಲತಾ ಅವರು ಸೊಸೆಗೆ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಒಡವೆಗಳನ್ನು ಗಿಫ್ಟ್ ಆಗಿ ನೀಡಿದ್ದರಂತೆ. ಈ ವಿಚಾರ ಈಗ ಸಿಕ್ಕಾಪಟ್ಟೆ ಚರ್ಚಯಾಗುತ್ತಿದೆ. ಇದನ್ನು ಓದಿ..Priyanka Jain: ಸಿಂಗಲ್ ಹುಡುಗರು ಕಣ್ಣೀರು- ಪ್ರತಿ ನಾಯಿಗೂ ಒಂದು ದಿನ ಇರುತ್ತದೆ ಅಂದ್ರೆ ಇದೇನಾ?? ಖ್ಯಾತ ನಟಿ ನಾಯಿಯ ಜೊತೆ ಸೇರಿ ಮಾಡಿದ್ದೇನು ಗೊತ್ತೇ?

Leave A Reply

Your email address will not be published.