Adipurush: ಆದಿಪುರುಷ್ ಚಿತ್ರವನ್ನು ಎಷ್ಟಕ್ಕೆ ಮಾರಾಟ ಮಾಡಲಾಗಿದೆ ಗೊತ್ತೇ? ತಿಳಿದರೆ, ರಾತ್ರಿ ಎಲ್ಲ ನಿದ್ದೆ ಮಾಡಲ್ಲ. ಹೇಗೆ ಸ್ವಾಮಿ ಇಷ್ಟು ಕೋಟಿ??
Adipurush: ಟಾಲಿವುಡ್ ನ (Tollywood) ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅವರು ರಾಧೆ ಶ್ಯಾಮ್ ನಂತರ ಆದಿಪುರುಷ್ ಸಿನಿಮಾ ಮೂಲಕ ಅಭಿಮಾನಿಗಳ ಎದುರು ಬರಲಿದ್ದಾರೆ. ಈ ಸಿನಿಮಾವನ್ನು ಟಿಸೀರೀಸ್ ನ ಭೂಷಣ್ ಕುಮಾರ್ ಅವರು ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದು, ಬಾಲಿವುಡ್ ನ ಓಂ ರಾವತ್ (Om Raut) ನಿರ್ದೇಶನ ಮಾಡಿದ್ದಾರೆ. ರಾಮಾಯಣದ ಕಥೆ ಆಗಿರುವ ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ, ಕೃತಿ ಸನೊನ್ (Kriti Sanon) ಅವರು ಸೀತೆಯಾಗಿ, ಸೈಫ್ ಅಲಿ ಖಾನ್ (Saif Ali Khan) ಅವರು ರಾವಣನಾಗಿ ನಟಿಸಿದ್ದಾರೆ..
ಆದಿಪುರುಷ್ ಸಿನಿಮಾ ಜೂನ್ 16ರಂದು ವಿಶ್ವಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಮೊನ್ನೆಯಷ್ಟೇ ಸಿನಿಮಾದ ಪ್ರೀರಿಲೀಸ್ ಇವೆಂಟ್ ತಿರುಪತಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಿತು. ಇನ್ನು ಆದಿಪುರುಷ್ ಸಿನಿಮಾ 500 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ಈಗ ಪ್ರೀರಿಲೀಸ್ ಬ್ಯುಸಿನೆಸ್ ಎಷ್ಟು ಕೋಟಿ ನಡೆದಿದೆ ಎಂದು ಮಾಹಿತಿ ಸಿಕ್ಕಿದ್ದು, ಆದಿಪುರುಷ್ ಸಿನಿಮಾ ಎಷ್ಟು ಕೋಟಿಗೆ ಮಾರಾಟ ಆಗಿದೆ ಎಂದು ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದಿಪುರುಷ್ ಸಿನಿಮಾದ ಪ್ರೀರಿಲೀಸ್ ಬ್ಯುಸಿನೆಸ್ ಸುಮಾರು 550 ಕೋಟಿ ನಡೆದಿದೆ.. ಇದನ್ನು ಓದಿ..Jr Ntr Vs Balakrishna: ನಂದಮೂರಿ ಕುಟುಂಬದಲ್ಲಿ ಶುರುವಾಯ್ತು ಅಂತರ್ ಯುದ್ಧ- ಬಾಲಕೃಷ್ಣ ಗೆ ಶಾಕ್ ಕೊಟ್ಟ ಎನ್ಟಿಆರ್. ಏನು ಮಾಡಿಸಿದ್ದಾರೆ ಗೊತ್ತೇ??
ಡಿಜಿಟಲ್ ಹಾಗೂ ಸ್ಯಾಟಿಲೈಟ್ ಹಕ್ಕುಗಳಿಂದಲೇ 250 ಕೋಟಿ ಬಂದಿದೆಯಂತೆ. ಇನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ 175ಕೋಟಿಗೆ ತೆಲುಗು ರೈಟ್ಸ್ ಪಡೆದುಕೊಂಡಿದೆ. ತೆಲುಗಿನಲ್ಲಿ ಇದುವರೆಗೂ ಅತಿದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವ ಸಿನಿಮಾ ಆಗಿದೆ ಆದಿಪುರುಷ್. ಇದಕ್ಕೆ ಕಾರಣ ಪ್ರಭಾಸ್ ಅವರಿಗೆ ಇರುವ ಕ್ರೇಜ್ ಆಗಿದೆ. ರೈಟ್ಸ್ ಪೀಪಲ್ ಮೀಡಿಗಾ ತೆಲುಗಿನ ಏರಿಯಾ ಮ್ಯಾನೇಜರ್ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ಕೊಟ್ಟಿದ್ದಾರಂತೆ. ಗುಂಟೂರು ಮತ್ತು ನೆಲ್ಲೂರು ಈ ಎರಡು ಕಡೆ ಮೂವಿ ಕ್ರಿಯೇಷನ್ಸ್ ಇಂದ ಬಿಡುಗಡೆ ಆಗಲಿದೆಯಂತೆ.
ಇನ್ನು ಗೋದಾವರಿ ಜಿಲ್ಲೆಯ ಒಪ್ಪಂದ ಮುಗಿದಿದೆ. ಮೈತ್ರಿ ಮೂವಿ ಮೇಕರ್ಸ್ ನಿಜಾಮ್ ಏರಿಯಾ ರೈಟ್ಸ್ ಅನ್ನು 60 ಕೋಟಿಗೆ ಪಡೆದಿದೆ. ವೈಜಗ್ ನಲ್ಲಿ 25 ರಿಂದ 30 ಕೋಟಿ ವ್ಯಾಪಾರ ಆಗಬಹುದು ಎನ್ನಲಾಗಿದೆ. ಪ್ರೀರಿಲೀಸ್ ಇವೆಂಟ್ ಬಳಿಕ ಬೇರೆ ಎಲ್ಲಾ ಡೀಲ್ ಗಳು ಫೈನಲ್ ಆಗಲಿದೆ. ಇನ್ನು ಚಿತ್ರತಂಡದಿಂದ ಮತ್ತೊಂದು ಟ್ರೈಲರ್ ಬರಬಹುದು ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ ಆದಿಪುರುಷ್. ಇದನ್ನು ಓದಿ..Raghav Chadha: ಪರಿಣಿತಿ ಚೋಪ್ರಾ ರವರನ್ನು ಮದುವೆಯಾಗುತ್ತಿರುವ ಆಪ್ ಸಂಸದನಿಗೆ ಮೊದಲ ಶಾಕ್ – ನಟಿಯನ್ನು ಪಟಾಯಿಸಿದ ಬೆನ್ನಲ್ಲೇ ಏನಾಗಿದೆ ಗೊತ್ತೇ? ಪಾಪ ಗುರು.
Comments are closed.