Jr Ntr Vs Balakrishna: ನಂದಮೂರಿ ಕುಟುಂಬದಲ್ಲಿ ಶುರುವಾಯ್ತು ಅಂತರ್ ಯುದ್ಧ- ಬಾಲಕೃಷ್ಣ ಗೆ ಶಾಕ್ ಕೊಟ್ಟ ಎನ್ಟಿಆರ್. ಏನು ಮಾಡಿಸಿದ್ದಾರೆ ಗೊತ್ತೇ??
Jr NTR Vs Balakrishna: ತೆಲುಗು ಚಿತ್ರರಂಗದಲ್ಲಿ ಅತಿದೊಡ್ಡ ಮಾಸ್ ಫ್ಯಾನ್ ಬೇಸ್ ಹೊಂದಿರುವವರಲ್ಲಿ ಒಬ್ಬರು ಮಗ ನಂದಮೂರಿ ಬಾಲಕೃಷ್ಣ (Nandamuri Balakrishna). ಇವರಿಗೆ ಈಗಲೂ ಸಹ ಅಭಿಮಾನಿಗಳ ಕ್ರೇಜ್ ಕಡಿಮೆ ಆಗಿಲ್ಲ. ಬಾಲಯ್ಯ ಅವರು ಇತ್ತೀಚೆಗೆ ನಟಿಸಿದ ಎರಡು ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿದ್ದು, ಈಗ ಬಾಲಯ್ಯ ಅವರು ಅನಿಲ್ ರವಿಪುಡಿ (Anil Ravipudi) ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಪ್ರಸ್ತುತ ಟಾಲಿವುಡ್ (Tollywood) ನಲ್ಲಿ ಸಿನಿಮಾಗಳ ರೀರಿಲೀಸ್ ಟ್ರೆಂಡ್ ನಡೆಯುತ್ತಿದೆ. ಮಹೇಶ್ ಬಾಬು (Mahesh Babu) ಅವರ ಪೋಕಿರಿ, ಪವನ್ ಕಲ್ಯಾಣ್ (Pawan Kalyan) ಅವರ ಜಲ್ಸ ಮತ್ತು ಜ್ಯೂನಿಯರ್. ಜ್ಯೂನಿಯರ್ ಎನ್ಟಿಆರ್ (Jr NTR) ಅವರ ಸಿಂಹಾದ್ರಿ ಸಿನಿಮಾಗಳು ರೀರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಇದೀಗ ಬಾಲಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ 2001ರಲ್ಲಿ ತೆರೆಕಂಡು ಆಲ್ ಟೈಮ್ ಇಂಡಸ್ಟ್ರಿ ಹಿಟ್ ಎನ್ನಿಸಿಕೊಂಡಿದ್ದ ನರಸಿಂಹನಾಯ್ಡು ಸಿನಿಮಾ ಬಿಡುಗಡೆ ಆಗಲಿದೆ.. ಇದನ್ನು ಓದಿ..Nithya Menen: ನಿಜಕ್ಕೂ ಆತ ಮನುಷ್ಯನಾ?? ಖ್ಯಾತ ನಟಿ ನಿತ್ಯ ಮೆನನ್ ರವರಿಗೆ ಬಾರಿ ಅವಮಾನ ಮಾಡಿದ ಖ್ಯಾತ ಹೀರೋ. ಈತನಿಗೆ ಇವೆಲ್ಲ ಬೇಕಿತ್ತಾ??
ಈ ಸಿನಿಮಾ 2001ರಲ್ಲೇ 20ಕೋಟಿ ಹಣಗಳಿಕೆ ಮಾಡಿ, ಅತಿಹೆಚ್ಚು ಹಣಗಳಿಸಿದ ಸಿನಿಮಾ ಎನ್ನಿಸಿಕೊಂಡಿತ್ತು. ನಾಳೆ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಶುರುವಾಗಿದೆ. ಆದರೆ ದೊಡ್ಡ ಮಟ್ಟದಲ್ಲಿ ಟಿಕೆಟ್ ಬುಕಿಂಗ್ ಆಗಿಲ್ಲ. ಒಂದೊಂದು ಕಡೆ 10 ಟಿಕೆಟ್ ಕೂಡ ಬುಕ್ ಆಗದೆ ಇರುವುದು ಬಾಲಯ್ಯ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಹಾಗೂ ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಸಹ ಶುರುವಾಗಿದೆ .
ಈ ರೀತಿ ಆಗುವುದಕ್ಕೆ ಕಾರಣ ಜ್ಯೂನಿಯರ್ ಎನ್ಟಿಆರ್ ಎನ್ನುತ್ತಿದ್ದಾರೆ ಬಾಲಯ್ಯ ಅವರ ಅಭಿಮಾನಿಗಳು. ಸೀನಿಯರ್ ಎನ್ಟಿಆರ್ ಅವರ ದಶಮಾನೋತ್ಸವ ಕಾರ್ಯಕ್ರಮಕ್ಕೆ ಜ್ಯೂನಿಯರ್ ಎನ್ಟಿಆರ್ ಅವರು ಬರುವುದು ತಡ ಆದಾಗ ಅಲ್ಲಿ ದೊಡ್ಡ ಗಲಾಟೆ ನಡೆದಿತ್ತು, ಈ ಕಾರಣಕ್ಕೆ ಟಿಕೆಟ್ ಬುಕಿಂಗ್ ಆಗಿಲ್ಲ. ಇದೆಲ್ಲವೂ ಎನ್ಟಿಆರ್ ಅಭಿಮಾನಿಗಳ ಕೆಲಸ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇದನ್ನು ಓದಿ..Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?
Comments are closed.