Nithya Menen: ನಿಜಕ್ಕೂ ಆತ ಮನುಷ್ಯನಾ?? ಖ್ಯಾತ ನಟಿ ನಿತ್ಯ ಮೆನನ್ ರವರಿಗೆ ಬಾರಿ ಅವಮಾನ ಮಾಡಿದ ಖ್ಯಾತ ಹೀರೋ. ಈತನಿಗೆ ಇವೆಲ್ಲ ಬೇಕಿತ್ತಾ??
Nithya Menen: ನಟಿ ನಿತ್ಯಾ ಮೆನನ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುವ, ಬೆಂಗಳೂರಿನ ಹುಡುಗಿ ನಿತ್ಯಾ ಮೆನನ್. ಆದರೆ ಇವರಿಗೆ ಬೇಡಿಕೆ ಇದ್ದಿದ್ದು, ಇವರು ಹೆಚ್ಚಾಗಿ ನಟಿಸಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ. ಪ್ರತಿಭಾನ್ವಿತ ನಟಿ ನಿತ್ಯಾ ಮೆನನ್ ಅವರಿಗೆ ಆ ಒಬ್ಬ ನಟ ಅವಮಾನ ಮಾಡಿದ್ದಾರಂತೆ. ಆ ನಟ ಯಾರು ಗೊತ್ತಾ?
ನಟಿ ನಿತ್ಯಾ ಮೆನನ್ ಅವರು ತೆಲುಗು ಮತ್ತು ತಮಿಳಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್ ನಟಿಯಾದರು. 15 ವರ್ಷದಿಂದ ಚಿತ್ರರಂಗದಲ್ಲಿದ್ದರು ಗ್ಲಾಮರಸ್ ಪಾತ್ರಗಳಲ್ಲಿ ನಟಿಸದೆ, ಒಳ್ಳೆಯ ಪಾತ್ರಗಳಲ್ಲಿ ಮಾತ್ರ ನಟಿಸಿ ಒಳ್ಳೆಯ ಹೆಸರು ಪಡೆದ ನಟಿಗೆ ಈಗ ಹೇಳಿಕೊಳ್ಳುವಂಥ ಅವಕಾಶಗಳು ಸಿಗುತ್ತಿಲ್ಲ. ಇವರು ನಟಿಸಿದ ಒಂದು ವೆಬ್ ಸೀರೀಸ್ ನಲ್ಲಿ ಲಿಸ್ಬಿಯನ್ ಪಾತ್ರದಲ್ಲಿ ನಟಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು ನಿತ್ಯಾ ಮೆನನ್. ಇದನ್ನು ಓದಿ..LIC Policy: ಹೆಚ್ಚು ಹಣ ಹೂಡಿಕೆ ಮಾಡಲು ಸಾಧ್ಯ ಆಗಲ್ಲ ಅನ್ನುವವರಿಗೆ, ಈ ಕಡಿಮೆ ಮೊತ್ತ ಪಾಲಿಸಿ ಹಾಕಿ, ಅಧಿಕ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಎಷ್ಟು ಲಾಭ ಗೊತ್ತೆ?
ಈಗ ಹೆಚ್ಚಾಗಿ ವೆಬ್ ಸೀರೀಸ್ ಮೇಲೆ ಗಮನ ಹರಿಸುತ್ತಿರುವ ನಿತ್ಯಾ ಮೆನನ್ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಲಾ ಮೊದಲೈಯಿಂದಿ ಸಿನಿಮಾ ಮೂಲಕ, ಇದು ನಟ ನಾನಿ ಅವರ ಸಿನಿಮಾ ಆಗಿತ್ತು. ಈ ಸಿನಿಮಾ ನಂತರ ಇವರಿಬ್ಬರು ಇನ್ನು ಎರಡು ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆದರೆ ಅಲಾ ಮೊದಲೈಯಿಂದಿ (Ala Modalaindi) ಸಿನಿಮಾ ಶೂಟಿಂಗ್ ವೇಳೆ ನಿತ್ಯಾ ಮೆನನ್ ಅವರನ್ನು ಕುಳ್ಳಿ ಎಂದು ರೇಗಿಸುತ್ತಿದ್ದರಂತೆ ನಟ ನಾನಿ.
ಒಂದು ಸಾರಿ ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಎದುರು ಹಾಗೆ ಕರೆದಾಗ, ನಿತ್ಯಾ ಮೆನನ್ ಅವರಿಗೆ ಅದು ಅವಮಾನ ಎಂದು ಅನ್ನಿಸಿ, ತಕ್ಷಣವೇ ಒಂದು ಬಕೆಟ್ ನೀರನ್ನು ನಾನಿ ಅವರ ಮೇಲೆ ಸುರಿದಿದ್ದರಂತೆ. ಇದನ್ನು ನೋಡಿ ಸೆಟ್ ನಲ್ಲಿದ್ದ ಎಲ್ಲರೂ ಜೋರಾಗಿ ನಕ್ಕಿದ್ದರಂತೆ. ಇವರಿಬ್ಬರ ಫ್ರೆಂಡ್ಶಿಪ್ ಹಾಗಿತ್ತು. ನಿತ್ಯ ಮೆನನ್ ಹಾಗೂ ನಾನಿ (Nani) ಅವರು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆ ಆಗಿದೆ. ಇದನ್ನು ಓದಿ..Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?
Comments are closed.