Neer Dose Karnataka
Take a fresh look at your lifestyle.

Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Kannada News: ಬಿಜೆಪಿ (BJP) ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾರ್ಮಿಕವರ್ಗದ ಜನರು ಸುರಕ್ಷಿತವಾಗಿ ಓಡಾಡಲಿ ಎನ್ನುವ ಕಾರಣಕ್ಕೆ, ಕಾರ್ಮಿಕರಿಗಾಗಿ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಯೋಜನೆ ಶುರುವಾಗಿ 6 ತಿಂಗಳಿಗೆ ಮುಗಿದಿದ್ದು, ಇದೆಲ್ಲಾ ಗಿಮಿಕ್ ಎನ್ನುವ ಅಭಿಪ್ರಾಯ ಈಗ ಶುರುವಾಗಿದೆ. ನೌಕರರು ಈಗ ಈ ಹಿಂದೆ ಸಾರಿಗೆಗಳಲ್ಲಿ ಕಟ್ಟಡ ಕಾರ್ಮಿಕರು ಓಡಾಡುವಾಗ ಅವಘಡ ಸಂಭವಿಸಿದ್ದಕ್ಕೆ ಬಿಜೆಪಿ ಸರ್ಕಾರ ಉಚಿತ ಬಸ್ ಪಾಸ್ ಯೋಜನೆ ತಂದಿತ್ತು.

ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ 45ಕಿಮೀ ವರೆಗು ಓಡಾಡುವ ಅವಕಾಶ ಸಿಕ್ಕಿತ್ತು. ಶುರುವಿನಲ್ಲಿ ಬಿಎಂಟಿಸಿಯಲ್ಲಿ ಈ ಯೋಜನೆ ಶುರುವಾಗಿ ಬಳಿಕ ಇಡೀ ರಾಜ್ಯಕ್ಕೆ ವಿಸ್ತರಣೆ ಆಯಿತು. ಆದರೆ ಈ ವರ್ಷ ಮಾರ್ಚ್ 31ಕ್ಕೆ ಬಸ್ ಪಾಸ್ ಅವಧಿ ಮುಗಿದಿದೆ. ಬಸ್ ಪಾಸ್ ರಿನ್ಯೂ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. 1 ಲಕ್ಷ ಕಾರ್ಮಿಕರಿಗೆ ಬಸ್ ಪಾಸ್ ನೀಡಲಾಗಿತ್ತು, ಹಂತ ಹಂತವಾಗಿ ಪಾಸ್ ವಿಸ್ತರಿಸುವ ಭರವಸೆ ನೀಡಲಾಗಿತ್ತು. 2022ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಲ್ಲಿ ಪಾಸ್ ನೀಡಲಾಗಿತ್ತು. ಇದನ್ನು ಓದಿ..Dk Shivakumar: ಅಯ್ಯೋ ಗ್ಯಾರಂಟಿ ಗಳಿಗೆ ಷರತ್ತು ಯಾಕೆ ಎಂದಿದ್ದಕ್ಕೆ ಡಿಕೆಶಿ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ? ಶಾಕ್ ಆದ ಜನತೆ. ಕಾರಣ ಏನಂತೆ ಗೊತ್ತೆ?

ಈಗ ಮಾರ್ಚ್ 31ರ ವೇಳೆಗೆ ಪಾಸ್ ನವೀಕರಣ ಮಾಡುವ ಬದಲು ಈ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಈ ಪಾಸ್ ಗೆ ಬಸ್ ಗಳಲ್ಲಿ ಅವಕಾಶ ಇಲ್ಲ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ. ಬಿಜೆಪಿ ಸರ್ಕಾರವು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ಹಣವನ್ನು ಕಾರ್ಮಿಕರಿಗಾಗಿ ಬಳಸುವ ನಿರ್ಧಾರ ಮಾಡಿತ್ತು, ಆದರೆ ಈಗ ಸರ್ಕಾರ ಬದಲಾಗಿದ್ದು, ಬಸ್ ಪಾಸ್ ಸೌಲಭ್ಯ ನಿಂತಿದೆ. ಇದರಿಂದ ಕಾರ್ಮಿಕರ ವರ್ಗಕ್ಕೆ ಕಷ್ಟವಾಗಿದ್ದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಎಲೆಕ್ಷನ್ ಗಾಗಿಯೇ ಈ ರೀತಿ ಮಾಡಲಾಗಿದೆ, ಸರ್ಕಾರ ಈಗ ಐದು ಯೋಜನೆಗಳನ್ನು ತಂದು, ಅದನ್ನು ನಡೆಸುತ್ತಿರುವ ಹಾಗೆ, ನಮಗೆ ಉಚಿತ ಬಸ್ ಪಾಸ್ ನೀಡಲಿ. ಸರ್ಕಾರ ನಮಗೆ ಕೊಡುವ ರೇಶನ್ ನಲ್ಲಿ ಎರಡು ಕೆಜಿ ಅಕ್ಕಿ ಕಡಿಮೆ ಕೊಟ್ಟರು ಪರವಾಗಿಲ್ಲ, ನಮಗೆ ಬಸ್ ಪಾಸ್ ನೀಡಿ. ಚುನಾವಣೆ ಕಾರಣದಿಂದ ಬಸ್ ಪಾಸ್ ಸೌಲಭ್ಯ ನಿಂತಿತ್ತು, ಅದನ್ನು ನೀವು ಮುಂದುವರೆಸಿ ಎಂದು ಹೊಸ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿ..Pradeep Eshwar: ಮಾದ್ಯಮದಲ್ಲಿ ಬಂದ ವಿಡಿಯೋ ನೋಡಿ ಸಹಾಯ ಕೇಳಿ ಶಾಸಕ ಈಶ್ವರ್ ಬಳಿ ಹೋದ ಹಿರಿಯರಿಗೆ ಸಿಕ್ಕದ್ದು ಏನು ಗೊತ್ತೇ? ಪಾಪ ಗುರು 500 KM ಇಂದ ಬಂದಿದ್ರಂತೆ.

Comments are closed.