Horoscope: ನಂಬದೆ ಇದ್ದರೇ ನಿಮಗೆ ಲಾಸ್- ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ- ಚಿಕ್ಕ ಪ್ರಯತ್ನ ಮಾಡಿ, ಎಲ್ಲದರಲ್ಲೂ ಯಶಸ್ಸು ಕಂಡು ಲಕ್ಷ ಲಕ್ಷ ಹಣ ಬರುತ್ತದೆ.
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ ತಿಂಗಳ 24ರಂದು ಬುಧ ಗ್ರಹವು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಬುಧಗ್ರಹದ ಈ ಸಂಕ್ರಮಣದಿಂದ ಭದ್ರರಾಜಯೋಗ ಸೃಷ್ಟಿಯಾಗಲಿದೆ. ಇದು ಅತ್ಯಂತ ಶುಭಯೋಗಗಳಲ್ಲಿ ಒಂದು ಯೋಗವಾಗಿದ್ದು, ಮೂರು ರಾಶಿಗಳಿಗೆ ಈ ಯೋಗದ ಶುಭಫಲ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಭದ್ರ ರಾಜಯೋಗದಿಂದ ನಿಮ್ಮ ರಾಶಿಗೆ ಅದೃಷ್ಟ ಶುರುವಾಗುತ್ತದೆ. ಈ ವೇಳೆ ನೀವು ಶುಭಸುದ್ದಿ ಕೇಳುತ್ತೀರಿ. ಕೆಲಸದಲ್ಲಿ ಬಡ್ತಿ ಜೊತೆಗೆ ಇನ್ಕ್ರಿಮೆಂಟ್ ಕೂಡ ಸಿಗಬಹುದು. ಉದ್ಯೋಗದಲ್ಲಿ ಹೊಸ ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಬಿಟ್ಟುಕೊಡಬೇಡಿ. ಇದನ್ನು ಓದಿ..Horoscope: ಶನಿ ದೇವನೇ ನಿಂತು, ಈ ಎರಡು ರಾಶಿಗಳನ್ನು ಕಾಯಲಿದ್ದಾನೆ, ಅದು ಈ ಎರಡು ರಾಶಿಗಳಿಗೆ ಮಾತ್ರ ರಾಜಯೋಗ- ಯಾರಿಗೆ ಗೊತ್ತೆ??
ಕುಂಭ ರಾಶಿ :- ಬುಧ ಗ್ರಹದ ಸಂಕ್ರಮಣ ಕುಂಭ ರಾಶಿಗೆ ಮಂಗಳಕರವಾಗಿದೆ. ನಿಮಗೆ ದಿಢೀರ್ ಧನಲಾಭ ಉಂಟಾಗಬಹುದು. ಮಕ್ಕಳ ಕಡೆಯಿಂದ ಶುಭಸುದ್ದಿ ಪಡೆಯುತ್ತೀರಿ.
ಮೀನ ರಾಶಿ :- ಇವರಿಗೆ ಬುಧ ಸಂಕ್ರಮಣ ಲಾಭ ತಂದುಕೊಡುತ್ತದೆ. ಈ ವೇಳೆ ನೀವು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಬಹುದು. ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ..Money: ನಿಮ್ಮ ಮನೆ ಬೀರುವಿನಲ್ಲಿ ಇದೊಂದು ವಸ್ತು ಇಡಿ, ಕೋಟ್ಯಧಿಪತಿ ಆಗ್ತೀರಾ. ನಾವೇ ಗ್ಯಾರಂಟಿ. ಏನು ಮಾಡಬೇಕು ಗೊತ್ತೇ??
Comments are closed.