Anjali: ನಿರ್ದೇಶಕರು ಮುಂಬೈ ನಟಿಯರ ಹಿಂದೆ ಬೀಳುವುದು ಇದಕ್ಕೇನಾ?? ನಟಿ ಅಂಜಲಿ, ಮುಂಬೈ ನಟಿಯರ ಕಮಿಟೆಮೆಂಟ್ ಬಗ್ಗೆ ಹೇಳಿದ್ದೇನು ಗೊತ್ತೇ? ಒಹ್ ಇದೆಲ್ಲ ನಡೆಯುತ್ತಾ.
Anjali: ಮೂಲತಃ ತೆಲುಗು ರಾಜ್ಯದವರಾದ ನಟಿ ಅಂಜಲಿ ಅವರ ಪರಿಚಯ ಎಲ್ಲರಿಗೂ ಚೆನ್ನಾಗಿದೆ. ಈ ನಟಿ ತೆಲುಗು ಹುಡುಗಿ ಆಗಿದ್ದರು ಸಹ ಇವರಿಗೆ ಒಳ್ಳೆಯ ಹೆಸರು ಮತ್ತು ಅವಕಾಶ ಸಿಕ್ಕಿದ್ದು ತಮಿಳಿನಲ್ಲಿ. ಅಂಜಲಿ ಅವರು ಉತ್ತಮವಾಫಾ ಪ್ರತಿಭೆ ಇತ್ತು, ಅತ್ಯುತ್ತಮ ನಟಿ ಹಾಗೂ ಡ್ಯಾನ್ಸರ್ ಕೂಡ ಹೌದು, ತಮಿಳಿನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ಅಂಜಲಿ ನಟಿಸಿದ್ದಾರೆ.
ಆದರೆ ಅಂಜಲಿ ಅವರಿಗೆ ತೆಲುಗಿನಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಟಿಸಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಈಗ ಅಂಜಲಿ ಅವರಿ ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೆ ಮೊದಲಿನ ಹಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಂಜಲಿ ಅವತು ನಟಿಸುತ್ತಿಲ್ಲ. ಇತ್ತೀಚೆಗೆ ಅಂಜಲಿ ಅವರು ಈ ವಿಷಯದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದನ್ನು ಓದಿ..Sharwanand: ನಟ ಶರ್ವಾನಂದ್ ಮದುವೆಯಾಗಿರುವ ರಕ್ಷಿತಾ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ?? ಈಕೆಯ ಆಸ್ತಿ ಕೇಳಿದರೆ, ನಿಂತಲ್ಲೇ ಕಣ್ಣು ಬಿಡ್ತೀರಾ.
“ತೆಲುಗಿನಲ್ಲಿ ನಮಗೆ ಮುಂಬೈ ಹೀರೋಯಿನ್ ಗಳ ಜೊತೆಗೆ ಹೆಚ್ಚು ಕಾಂಪಿಟೇಶನ್ ಇರುತ್ತದೆ. ಅಲ್ಲಿಗೆ ಬರುವ ಮುಂಬೈ ಹೀರೋಯಿನ್ ಗಳು ಕ್ಯಾಸ್ಟಿಂಗ್ ಕೌಚ್ ಗೆ ರೆಡಿ ಆಗಿರುತ್ತಾರೆ.. ಅವರು ಯಾವುದೇ ಕಮಿಟ್ಮೆಂಟ್ ಕೊಡುವುದಕ್ಕೆ ರೆಡಿ ಆಗಿರುತ್ತಾರೆ. ಹಾಗಾಗಿ ಅವರಿಗೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತದೆ. ತೆಲುಗು ಮೂಲದ ಕಲಾವಿದೆಯರಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ. ಏಕೆಂದರೆ ತೆಲುಗು ಹುಡುಗಿಯರು ಇದಕ್ಕೆಲ್ಲ ಒಪ್ಪುವುದಿಲ್ಲ..
ತೆಲುಗು ಹುಡುಗಿಯರಿಗೂ ಮುಂಬೈ ಹೀರೋಯಿನ್ ಗಳಿಗೂ ಇರುವ ವ್ಯತ್ಯಾಸ ಇದು. ನನ್ನ ಥರ ಬಹಳಷ್ಟು ಹೀರೋಯಿನ್ ಗಳಿದ್ದಾರೆ. ಅವರೆಲ್ಲ ತೆಲುಗಿನಲ್ಲಿ ಅವಕಾಶ ಪಡೆಯಲು ಕಷ್ಟಪಡುತ್ತಿದ್ದಾರೆ. ಕೆಲವು ಕಲಾವಿದೆಯರು ಚಿಕ್ಕಪುಟ್ಟ ಪಾತ್ರಗಳನ್ನು ಒಪ್ಪಿಕೊಂಡು, ಅಲ್ಲಿಯೇ ಇರುತ್ತಿದ್ದಾರೆ. ನಮ್ಮ ಬಳಿಕ ಬರುವ ಕಲಾವಿದೆಯರಿಗೂ ಒಳ್ಳೆಯ ಅವಕಾಶಗಳನ್ನು ಕೊಡಬೇಕು.. ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ನಟಿ ಅಂಜಲಿ. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??
Comments are closed.