Neer Dose Karnataka
Take a fresh look at your lifestyle.

Priyanka Chopra Daughter: ಪುಣ್ಯ ಅಂದ್ರೆ ಇದು ಗುರು – ಪ್ರಿಯಾಂಕಾ ಚೋಪ್ರಾ ಪುಟ್ಟ ಮಗಳು ಬಳಸುತ್ತಿರುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತೆ? ತಿಳಿದರೇ ನಿದ್ದೇನೆ ಬರೋಲ್ಲ.

1,024

Priyanka Chopra Daughter: ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರು ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು, ಬಳಿಕ ಹಾಲಿವುಡ್ ಗೆ ಎಂಟ್ರಿ ಕೊಟ್ಟರು. ಹಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಲಿವುಡ್ ನ ಖ್ಯಾತ ಸಿಂಗರ್ ನಿಕ್ ಜೋನಸ್ ಅವರ ಜೊತೆಗೆ ಮದುವೆ ಆದರು.

ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಅವರ ಮದುವೆ ಅದ್ಧೂರಿಯಾಗಿ ನಡೆದು, ಇವರಿಬ್ಬರ ಮದುವೆ ವಿಚಾರ ಭಾರಿ ವೈರಲ್ ಆಗಿತ್ತು. ಅದಕ್ಕೆ ಕಾರಣ ಪ್ರಿಯಾಂಕ ಚೋಪ್ರಾ ನಿಕ್ ಜೋನಸ್ ಅವರಿಗಿಂತ 10 ವರ್ಷ ದೊಡ್ಡವರು. ಹಾಗಾಗಿ ಈ ಜೋಡಿಯ ಮದುವೆ ವಿಷಯ ಭಾರಿ ಚರ್ಚೆಗೆ ಒಳಗಾಗಿತ್ತು. ಆದರೆ ನಿಕ್ ಹಾಗೂ ಪ್ರಿಯಾಂಕ ಬಹಳ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಇದನ್ನು ಓದಿ..Adipurush: ನೀವು ಅಧಿಪುರುಷ್ ಸಿನಿಮಾ ನೋಡುವ ಆಲೋಚನೆಯಲ್ಲಿ ಇದ್ದೀರಾ?? ಹಾಗಿದ್ದರೆ ಈ ವಿಷಯ ತಿಳಿದು ಮುಂದೆ ಹೋಗಿ .

ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಅವರು ಬಾಡಿಗೆ ತಾಯಿಯ ಮೂಲಕ ಮಗು ಪಡೆದರು, ತಮ್ಮ ಮಗಳಿಗೆ ಮಾಲತಿ ಮೇರಿ ಎಂದು ಹೆಸರಿಟ್ಟಿದ್ದಾರೆ. ಮುದ್ದು ಮಗಳ ಜೊತೆಗೆ ಸುಂದರವಾದ ಫೋಟೋಸ್ ಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ ಪ್ರಿಯಾಂಕ ಚೋಪ್ರಾ. ಇದೀಗ ಪ್ರಿಯಾಂಕ ಚೋಪ್ರಾ ಅವರು ತಮ್ಮ ಮಗಳ ಮತ್ತೊಂದು ಕ್ಯೂಟ್ ಆದ ಫೋಟೋ ಶೇರ್ ಮಾಡಿದ್ದು, ಅದರಲ್ಲಿ ಮಾಲತಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.

ಈ ಫೋಟೋದಲ್ಲಿ ಮಾಲತಿ ಮೇರಿ ಒಂದು ಪುಟ್ಟ ಬ್ಯಾಗ್ ಅನ್ನು ಹಿಡಿದು ಕುಳಿತಿದ್ದು, ಮುದ್ದಾಗಿ ಕಂಡುಬಂದಿರುವ ಈ ಫೋಟೋದಲ್ಲಿ ಮಾಲತಿ ಕೈಯಲ್ಲಿರುವ ಬ್ಯಾಗ್ ನ ಬೆಲೆ ವೈರಲ್ ಆಗುತ್ತಿದೆ. ಈಗ ನೆಟ್ಟಿಗರು ಹುಡುಕಿರುವ ಮಾಹಿತಿ ಪ್ರಕಾರ ಈ ಬ್ಯಾಗ್ ನ ಬೆಲೆ ಬರೋಬ್ಬರಿ ₹2.45 ಲಕ್ಷ ರೂಪಾಯಿ ಆಗಿದೆ. ಇದು ಬಲ್ಗರಿ ಸರ್ಪೆಂಟಿ ಫಾರೆವರ್ ಕ್ರಾಸ್ ಬಾಡಿ ಬ್ಯಾಗ್ ಆಗಿದೆ, ಲೆದರ್ ಇಂದ ತಯಾರಾಗಿರುವ ಬ್ಲೂ ಮತ್ತು ಗ್ರೀನ್ ಬಣ್ಣದ ಬ್ಯಾಗ್ ಇದಾಗಿದೆ.. ಇದನ್ನು ಓದಿ..Free Bus Pass: ಮಹಿಳೆಯರ ಸಬಲೀಕರಣ ಆಗಲಿ ಅಂತ ಫ್ರೀ ಬಸ್ ಮಾಡಿದ್ರೆ, ಕರ್ನಾಟಕದ ಮಹಿಳೆಯರು ಬಸ್ ನಲ್ಲಿ ಮಾಡುತ್ತಿರುವುದೇನು ಗೊತ್ತೆ? ಇವೆಲ್ಲ ಬೇಕಿತ್ತಾ?

Leave A Reply

Your email address will not be published.