Radhika: ಮತ್ತೆ ಕಾಣಿಸಿಕೊಂಡ ರಾಧಿಕಾ – ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ್ದು ಹೇಗೆ ಗೊತ್ತೆ? ನೋಡಿದರೆ, ಅಂಗೇ ಇಷ್ಟ ಪಡ್ತಿರಾ.
Radhika: ನಟಿ ರಾಧಿಕಾ ಕುಮಾರಸ್ವಾಮಿ ಅವರು ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರು ಸಹ, ಸಂಪೂರ್ಣವಾಗಿ ಇವರು ಚಿತ್ರರಂಗದಿಂದ ದೂರ ಉಳಿದಿಲ್ಲ. ರಾಧಿಕಾ ಅವರು ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ರಿಯಾಲಿಟಿ ಶೋಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ರಾಧಿಕಾ ಅವರು ಅಜಾಗ್ರತಾ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, 7 ಭಾಷೆಗಳಲ್ಲಿ ತೆರೆಕಾಣಲಿದೆ. ಹಾಗೆಯೇ ದೊಡ್ಡ ತಾರಾಬಳಗವನ್ನು ಸಹ ಹೊಂದಿದೆ. ತಮಿಳಿನ ಖ್ಯಾತ ನಟ ಸಮುದ್ರ ಖನಿ, ನಟಿ ಸ್ಪರ್ಶ ರೇಖಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಧಿಕಾ ಅವರಿಗೆ ಹೀರೋ ಆಗಿ ಬಾಲಿವುಡ್ ನಟ ಶ್ರೇಯಸ್ ತಾಲ್ಪಡೆ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಪ್ರೊಡ್ಯುಸ್ ಮಾಡುತ್ತಿರುವುದು ರಾಧಿಕಾ ಅವರ ಅಣ್ಣ ರವಿರಾಜ್. ಇದನ್ನು ಓದಿ..Dhruva Sarja: ಸ್ನೇಹಿತನಿಗಾಗಿ ಧ್ರುವ ಸರ್ಜಾ ರವರು ಖರೀದಿ ಮಾಡಿದ ಕಾರ್ ನ ಬೆಲೆ ಎಷ್ಟು ಲಕ್ಷ ಗೊತ್ತೇ?? ತಿಳಿದರೆ ಅಷ್ಟೇ ಊಟ ಮಾಡೋದೇ ಬಿಡ್ತೀರಾ.
ರವಿಚಂದ್ರನ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಕಳೆದ ತಿಂಗಳು ಸಿನಿಮಾದ ಮುಹೂರ್ತ ನಡೆಯಿತು. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ವೇಳೆ ರಾಧಿಕಾ ಅವರು ನಟ ಶ್ರೇಯಸ್ ಅವರೊಡನೆ ಭರ್ಜರಿಯಾಗಿ ಶೇಕ್ ಇಟ್ ಪುಷ್ಪವತಿ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶೂಟಿಂಗ್ ನಲ್ಲಿ ಬಿಡುವಿನ ವೇಳೆ ಈ ರೀಲ್ಸ್ ಮಾಡಲಾಗಿದೆ.
ಶೇಕ್ ಇಟ್ ಪುಷ್ಪವತಿ ಹಾಗೂ ಸ್ಯಾಂಡಲ್ ವುಡ್ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಟ್ರೆಂಡಿಂಗ್ ಆಗಿದ್ದ ಈ ಹಾಡಿಗೆ ರಾಧಿಕಾ ಕುಮಾರಸ್ವಾಮಿ ಅವರು ಈಗ ಹೆಜ್ಜೆ ಹಾಕಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಈ ಡ್ಯಾನ್ಸ್ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು, ಮದುವೆಯಾಗಿ ಮಗು ಆಗಿದ್ದರು ಸಹ ರಾಧಿಕಾ ಅವರು ಬಹಳ ಗ್ಲಾಮರಸ್ ಆಗಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?
Comments are closed.