Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?
Electricity Bill: ಈಗ ನಮ್ಮ ರಾಜ್ಯಕ್ಕೆ ಹೊಸ ಸರ್ಕಾರ ಜಾರಿಗೆ ಬಂದಿದೆ, 5 ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಒಂದು ಗೃಹಜ್ಯೋತಿ (Gruha Jyoti) ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಸರ್ಕಾರ ಹೇಳಿತ್ತು, ಆದರೆ ನಂತರ ಅದಕ್ಕೂ ಹಲವು ನಿಯಮಗಳನ್ನು ಹಾಕಲಾಯಿತು. ಆದರೆ ಈಗ ವಿದ್ಯುತ್ ರೇಟ್ (Electricity Bill) ವಿಷಯದಲ್ಲಿ ದೊಡ್ಡದೊಂದು ಶಾಕ್ ಸಿಗುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಹೊಸ ವಿದ್ಯುತ್ ದರವನ್ನು (Electricity Bill) ಸರ್ಕಾರ ಜಾರಿಗೆ ತರಲಿದೆ. ಈಗ ಹೊಸ ನಿಯಮದ ಪ್ರಕಾರ, ಹಗಲಿನ ವಿದ್ಯುತ್ ಬೆಲೆ 20% ಕಡಿಮೆ ಆಗಿದ್ದು, ರಾತ್ರಿ ಸಮಯದಲ್ಲಿ 20% ವಿದ್ಯುತ್ ಜಾಸ್ತಿ ಆಗುತ್ತದೆ. ಈ ಬಗ್ಗೆ ವಿದ್ಯುತ್ ಸಚಿವಾಲಾಯವು ಹೊಸ ವಿದ್ಯುತ್ ದರವನ್ನು ಪ್ರಕಟಣೆ ಮಾಡಿದೆ. ವಿದ್ಯುತ್ ಬಳಕೆಯನ್ನು ನವೀಕರಣ ಮಾಡಬೇಕು ಎಂದು, ಈ ನಿರ್ಧಾರ ಮಾಡಬೇಕಾದ. ಈ ನಿಯಮ ತರುವುದರಿಂದ ಪೀಕ್ ಗಂಟೆಗಳಲ್ಲಿ ಕರೆಂಟ್ ಗೆ ಬೇಡಿಕೆ ಕಡಿಮೆ ಆಗುತ್ತದೆ.. ಇದನ್ನು ಓದಿ..Ayushman Card: ನೀವು ಸುಲಭವಾಗಿ ಐದು ಲಕ್ಷ ಆಯುಷ್ಮನ್ ವಿಮೆಯನ್ನು ಪಡೆಯುವುದು ಹೇಗೆ ಗೊತ್ತೇ? ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೇ?
2024ರ ಏಪ್ರಿಲ್ ಇಂದ ವಾಣಿಜ್ಯ ಮತ್ತು ಕೈಗಾರಿಕೆಯ ಇಲಾಖೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನೊಂದು ವರ್ಷದ ನಂತರ ಕೃಷಿ ಕ್ಷೇತ್ರವನ್ನು ಬಿಟ್ಟು ಬೇರೆ ಎಲ್ಲಾ ಕ್ಷೇತ್ರಗಳಲ್ಲಿ ಈ ಹೊಸ ನಿಯಮ ಅನ್ವಯವಾಗುತ್ತದೆ. ಈ ಹೊಸ ವ್ಯವಸ್ಥೆ ಮ್ಯಾಕ್ಸಿಮಮ್ ಗ್ರಿಡ್ ಗಳಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಮಾಡುತ್ತದೆ. ಹಾಗೆಯೇ 2030ರ ಸಮಯಕ್ಕೆ ಪಳೆಯುಳಿಕೆ ಇಲ್ಲದ ಇಂಧನಗಳಿಗೆ 65% ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ವಿಚಾರದ ಬಗ್ಗೆ ಕೇಂದ್ರ ವಿದ್ಯುತ್ ಸಚಿವರಾದ ಆರ್.ಕೆ.ಸಿಂಗ್ (RK Singh) ಅವರು ಮಾತನಾಡಿದ್ದು..
“ಸೋಲಾರ್ ಎನರ್ಜಿಗೆ (Solar Energy) ಈಗ ಬೇಡಿಕೆ ಕಡಿಮೆ ಆಗಿದೆ, ಸೋಲಾರ್ ಎನರ್ಜಿ ಉತ್ಪಾದನೆ ಮಾಡುವ ವೇಳೆ ವಿದ್ಯುತ್ ಗೆ ಬೇಡಿಕೆ (Electricity Bill) ಕಡಿಮೆ ಮಾಡುತ್ತದೆ, ಇದು ಜನರಿಗೂ ಸಹ ಒಳ್ಳೆಯದು. ಒಂದು ವೇಳೆ ರಾತ್ರಿ ವೇಳೆಗಳಲ್ಲಿ ಸೋಲಾರ್ ಎನರ್ಜಿ ಸಿಗದೆ ಇದ್ದಾಗ, ಹೀಟ್, ನೀರು ಹಾಗೂ ಇನ್ನಿತರ ಫ್ಯುಲ್ ಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದು. ಸೋಲಾರ್ ಎನರ್ಜಿ ಇಂದ ವಿದ್ಯುತ್ ಉತ್ಪಾದನೆ ಮಾಡುವುದಕ್ಕಿಂತ ಹೆಚ್ಚಾಗಿ ಅದಕ್ಕೆ ತಗಲುವ ವೆಚ್ಚ ಜಾಸ್ತಿಯಾಗುತ್ತದೆ. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??
ಇದೆಲ್ಲವೂ ರಾತ್ರಿ ವೇಳೆ ವಿದ್ಯುತ್ ಬೆಲೆ ಜಾಸ್ತಿಯಾಗುವುದನ್ನು ತೋರಿಸುತ್ತದೆ. ಈ ಹೊಸ ವ್ಯವಸ್ಥೆಯು 2030ರ ಸಮಯಕ್ಕೆ 65% ಪಳೆಯುಳಿಕೆ ಇಂಧನದ ಕಾರ್ಯಕ್ಷಮತೆ ಸಾಧಿಸಲು ಸಹಾಯ ಮಾಡುತ್ತದೆ. 2070ರ ಸಮಯಕ್ಕೆ, 0% ಹೊರಸೂಸುವಿಕೆ ಈ ಗುರಿಗೆ ತಕ್ಕ ಹಾಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ..” ಎಂದು ಕೇಂದ್ರ ಸರ್ಕಾರ ವಿದ್ಯುತ್ ಸಚಿವಾಲಯ ತಿಳಿಸಿದೆ. ಈ ಕಾರಣಗಳಿಗೆ ಬೆಳಗ್ಗೆ ಬಳಸುವ ವಿದ್ಯುತ್ ಗೆ ಪಾವತಿ (Electricity Bill) ಮಾಡುವ ಹಣ ಕಡಿಮೆಯಾದರೆ, ರಾತ್ರಿ ಸಮಯದಲ್ಲಿ ಬಳಸುವ ಲೈಟ್ ಗಳು ಜಗು ವಿದ್ಯುತ್ ಗೆ ಬೆಲೆ ಕಡಿಮೆ ಇರುತ್ತದೆ. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??
Comments are closed.