Neer Dose Karnataka
Take a fresh look at your lifestyle.

Horoscope: ನಿಮ್ಮ ಕಷ್ಟ ಏನಿದ್ದರೂ ಇನ್ನು ನಾಲ್ಕು ದಿನ ಮಾತ್ರ- ಆಮೇಲೆ ಈ ರಾಶಿಗಳಿಗೆ ಗೆಲುವು ಶತಸಿದ್ಧ- ಅದೃಷ್ಟ ಹುಡುಕಿಕೊಂಡು ಬರುತ್ತದೆ.

262

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ಗ್ರಹಕ್ಕು ಬೇರೆ ಬೇರೆ ವಿಶೇಷತೆ ಇದೆ., ಒಂದೊಂದು ಗ್ರಹವು ಸ್ಥಾನ ಬದಲಾವಣೆ ಮಾಡಿದಾಗ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಅದರಿಂದ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಕ್ಕರೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ಸಿಗುತ್ತದೆ. ಇದೀಗ ಜುಲೈ ತಿಂಗಳಿನಲ್ಲಿ ಮೂರು ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆ ಆಗಲಿದ್ದು, ಅದರ ಪರಿಣಾಮ ಮೂರು ರಾಶಿಗಳ ಮೇಲೆ ವಿಶೇಷವಾಗಿ ಇರಲಿದೆ.

ಜುಲೈ ತಿಂಗಳ ಶುರುವಿನಲ್ಲೇ ಮೂರು ಗ್ರಹಗಳ ಸ್ಥಾನ ಬದಲಾವಣೆ, ಈ ಮೂರು ರಾಶಿಗಳು ಇಷ್ಟು ದಿನ ಕಷ್ಟ ಪಡುತ್ತಿದ್ದರೆ, ಅದು ಇನ್ನು ಕೇವಲ 4 ದಿನಗಳು ಮಾತ್ರ, ಜುಲೈ 1ರಂದು ಮಂಗಳ ಗ್ರಹ ಸಾಗಲಿದೆ, ಜುಲೈ 7ರಂದು ಶುಕ್ರ ಗ್ರಹ ಸಾಗಲಿದೆ, ಜುಲೈ 8ರಂದು ಬುಧ ಗ್ರಹದ ಸ್ಥಾನ ಬದಲಾವಣೆ ಆಗಲಿದೆ. ಇದರಿಂದ ಅದೃಷ್ಟ ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Budha Transit: ಮೂರು ರಾಶಿಗಳ ಮೇಲೆ ಅದೃಷ್ಟದ ಮಳೆ ಸುರಿಸಲು ಮುಂದಾದ ಬುಧ ಗ್ರಹ- ಇನ್ನು ಮುಂದೆ ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ತುಲಾ ರಾಶಿ :- ಮೂರು ಗ್ರಹಗಳ ಸಂಚಾರದಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಹೊಸ ಕೆಲಸ ಅಥವಾ ಯೋಜನೆ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ, ಇದರಿಂದ ಲಾಭ ಪಡೆಯುತ್ತೀರಿ. ಹೊಸ ಕೆಲಸ ಶುರು ಮಾಡುವುದಕ್ಕೂ ಇದು ಲಾಭದಾಯಕ ಸಮಯ. ಈ ಹಿಂದಿನ ಹೂಡಿಕೆ ಇಂದಲೂ ಲಾಭ ಪಡೆಯುತ್ತೀರಿ. ಈ ವೇಳೆ ಭೂಮಿ ಮತ್ತು ಕಾರ್ ಖರೀದಿ ಮಾಡಬಹುದು. ನಿಮ್ಮ ಆಸೆಗಳು ಈಡೇರುತ್ತದೆ.

ಸಿಂಹ ರಾಶಿ :- ಮೂರು ಗ್ರಹಗಳ ಸಂಚಾರದಿಂದ ಈ ರಾಶಿಯವರ ಬದುಕು ಬಂಗಾರವಾಗಲಿದೆ. ಬ್ಯುಸಿನೆಸ್ ಮೆನ್ ಗಳಿಗೆ ಹೆಚ್ಚು ಲಾಭ ಸಿಗುತ್ತದೆ. ನೀವು ಏಳಿಗೆ ಕಾಣುತ್ತೀರಿ, ಹಣದ ವಿಷಯದಲ್ಲಿ ಲಾಭವಾಗುತ್ತದೆ. ಮನೆಯವರ ಜೊತೆಗೆ ಪ್ರವಾಸಕ್ಕೆ ಹೋಗುತ್ತೀರಿ. ಮನೆಯಲ್ಲಿ ದೇವರಿಗೆ ಸಂಬಂಧಿಸಿದ ಕಾರ್ಯ ನಡೆಯಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ. ಇದನ್ನು ಓದಿ..Horoscope: ಈ ಮೂರು ರಾಶಿಗಳಿಗೆ ಅದೃಷ್ಟ ಶುರು- ಉದ್ಯೋಗ, ವ್ಯಾಪಾರದಲ್ಲಿ ಅಪಾರ ಧನ ಪ್ರಾಪ್ತಿ.

ಮೇಷ ರಾಶಿ :- ಮೂರು ಗ್ರಹಗಳ ಸಂಚಾರದಿಂದ ಈ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ನಿಮ್ಮ ಉದ್ಯೋಗದಲ್ಲಿ ದೊಡ್ಡದಾಗಿ ಏಳಿಗೆ ಕಾಣುತ್ತೀರಿ, ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ನಿಮ್ಮಲ್ಲಿರುವ ಆತ್ಮವಿಶ್ವಾಸ ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶದ್ದು ಸಿಗುವ ಹಾಗೆ ಮಾಡುತ್ತದೆ. ಈ ವೇಳೆ ನಿಮ್ಮ ಎಲ್ಲಾ ದೊಡ್ಡ ಆಸೆಗಳು ಈಡೇರುತ್ತದೆ. ಶುಭ ಸುದ್ದಿ ಕೇಳುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹೂಡಿಕೆಯಲ್ಲಿ ವಿತ್ತೀಯ ಲಾಭ ಸಿಗುತ್ತದೆ.

Leave A Reply

Your email address will not be published.