Neer Dose Karnataka
Take a fresh look at your lifestyle.

Army Jobs: 12 ನೇ ತರಗತಿ ಪಾಸ್ ಆಗಿರುವವರಿಗೆ ನೌಕಾ ಪಡೆಯಲ್ಲಿ ದೇಶ ಸಲ್ಲಿಸುವ ಅವಕಾಶ- ಅರ್ಜಿ, ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿ.

Army Jobs: ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಈಗ ಒಂದು ಸುವರ್ಣಾವಕಾಶ ಸಿಕ್ಕಿದೆ. ನೌಕಾಪಡೆಯಲ್ಲಿ ಕೆಲಸಕ್ಕೆ ಸೇರುವ ಅರ್ಹತೆ ಇರುವವರಿಗೆ ಇದೊಂದು ಒಳ್ಳೆಯ ಸುದ್ದಿ ಆಗಿದೆ. ನೌಕಾಪಡೆಯ ಅಗ್ನಿವೀರ್ ಕೆಲಸದ ನೇಮಕಾತಿಗೆ ಅಪ್ಲಿಕೇಶನ್ ಹಾಕುವ ಪ್ರಕ್ರಿಯೆ ನಾಳೆಯಿಂದ ಶುರುವಾಗುತ್ತಿದೆ.

ಅಗ್ನಿವೀರ್ ಎಂಆರ್ ನ ನವೆಂಬರ್ ಬ್ಯಾಚ್ ಗೆ ಅರ್ಜಿ ಹಾಕುವ ಪ್ರಕ್ರಿಯೆ ಈಗ ಶುರುವಾಗಿದೆ. ನೀವು ಇದಕ್ಕೆ ಅರ್ಜಿ ಹಾಕಬಹುದು, ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ, ಈ ಕೆಲಸಕ್ಕೆ ಆಸಕ್ತಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳು ಭಾರತ ನೌಕಾಪಡೆಯ joinIndiannavy.gov.in ವೆಬ್ಸೈಟ್ ನ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಕೆಲಸದ ವಿವರ ಹೀಗಿದೆ.. ಈಗ ಅಗ್ನಿವೀರ್ ನೇಮಕಾತಿಯಲ್ಲಿ 35 ಹುದ್ದೆಗಳು ಖಾಲಿ ಇದ್ದು.. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.

ಅವುಗಳನ್ನು ಭರ್ತಿ ಮಾಡಲಾಗುತ್ತದೆ. ಇನ್ನು ಮದುವೆ ಅಗದೆ ಇರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅಗ್ನಿವೀರ್ ಹುದ್ದೆಗೆ ಅರ್ಹತೆ ಹೊಂದುತ್ತಾರೆ. ಆರ್ಮಿ ಕೆಲಸಕ್ಕೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಬಗ್ಗೆ ನೋಡುವುದಾದರೆ, ಅಭ್ಯರ್ಥಿಗಳು 12ನೇ ತರಗತಿ ಪಾಸ್ ಮಾಡಿರಬೇಕು. ಆರ್ಮಿ ಕೆಲಸದ ವಯೋಮಿತಿ ನೋಡುವುದಾದರೆ 2002ರ ನವೆಂಬರ್ 1ರಿಂದ 2006ರ ಏಪ್ರಿಲ್ 30ರ ಒಳಗೆ ಜನಿಸಿರಬೇಕು.

ಆರ್ಮಿ ಕೆಲಸಕ್ಕೆ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ, ಲೆವೆಲ್ 1- ಆರಂಭದ ಸ್ಕ್ರೀನಿಂಗ್ ಇರುತ್ತದೆ, ಇದರಲ್ಲಿ ಅರ್ಹತೆ ಪಡೆದವರು, ಲೆವೆಲ್ 2 ಫೈನಲ್ ಸ್ಕ್ರೀನಿಂಗ್ ಗೆ ಸೆಲೆಕ್ಟ್ ಆಗುತ್ತಾರೆ. ಅದರಲ್ಲಿ ಫಿಸಿಕಲ್ ಫಿಟ್ನೆಸ್ ಟೆಸ್ಟ್ ಹಾಗೂ ವೈದ್ಯಕೀಯ ಪರೀಕ್ಷೆ ಇರುತ್ತದೆ, ಅದರಲ್ಲಿ ಅರ್ಹತೆ ಪಡೆಯಬೇಕು. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

ಅರ್ಹತೆ ಹೊಂದುವ ಎಲ್ಲರಿಗೂ ಫೈನಲ್ ಸ್ಕ್ರೀನಿಂಗ್ ಟೆಸ್ಟ್ ಹಜ್ಯ್ ಆಯ್ಕೆ ಸೆಪ್ಟೆಂಬರ್ 23ರಂದು INS ಕುಂಜಲಿ ಕೊಲಾಬಾ ಮುಂಬೈ ನಲ್ಲಿ ನಡೆಯಬಹುದು ಎನ್ನಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 2 ಆಗಿದೆ. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??

Comments are closed.