Astrology: ಇನ್ನು ಯಾರೇ ಬಂದರು ಈ ರಾಶಿಗಳನ್ನು ತಡೆಯೋಕೇ ಆಗಲ್ಲ- ಎಲ್ಲರೂ ಮಂಡಿ ಊರಲೆಬೇಕು- ಇವರೇ ಕಿಂಗ್.
Astrology: ಎರಡು ಅಥವಾ ಎರಡಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಪ್ರವೇಶ ಮಾಡುವುದನ್ನು ಗ್ರಹಗಳ ಸಂಯೋಗ ಎಂದು ಕರೆಯುತ್ತಾರೆ. ಇದೀಗ ಸಿಂಹ ರಾಶಿಯಲ್ಲಿ ಮಂಗಳ ಮತ್ತು ಶುಕ್ರ ಗ್ರಹಗಳ ಸಂಯೋಗ ಆಗಲಿದೆ. ಜುಲೈ 1ರಂದು ಈಗಾಗಲೇ ಮಂಗಳ ಗ್ರಹ ಸಿಂಹ ರಾಶಿಗೆ ಪ್ರವೇಶ ಮಾಡಿದೆ. ಇಂದು ಜುಲೈ 7ರಂದು ಶುಕ್ರನು ಸಿಂಹ ರಾಶಿಯಲ್ಲಿ ಸಾಗಲಿದ್ದಾನೆ. ಈ ಎರಡು ಗ್ರಹಗಳು ಸಿಂಹ ರಾಶಿಯಲ್ಲಿ ಸಾಗುವುದರಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ವೇಳೆ ನಿಮ್ಮ ಲವ್ ಲೈಫ್ ಚೆನ್ನಾಗಿರುತ್ತದೆ. ಸಂಗಾತಿ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಸಂಬಂಧ ಬರುತ್ತದೆ. ಹೂಡಿಕೆ ಮಾಡುವುದರಿಂದ ಈ ವೇಳೆ ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಮಗುವನ್ನು ಪಡೆಯಬಹುದು. ಇದನ್ನು ಓದಿ..Mangal Transit: ಸಿಂಹ ರಾಶಿಗೆ ಬಂದೆ ಬಿಟ್ಟ ಮಂಗಳ ದೇವ- ಇನ್ನು ಈ ಮೂರು ರಾಶಿಗಳು ಮುಟ್ಟಿದೆಲ್ಲಾ ಚಿನ್ನ, ಆಡಿದ್ದೇ ಆಟ- ಟಚ್ ಮಾಡೋಕೆ ಕೂಡ ಆಗಲ್ಲ.
ವೃಶ್ಚಿಕ ರಾಶಿ :- ಈ ವೇಳೆ ನೀವು ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಏಳಿಗೆ ಕಾಣುತ್ತೀರಿ.
ಮಕರ ರಾಶಿ :- ನೀವು ಮಾಡುವ ಕೆಲಸಕ್ಕೆ ಸಿಗುವ ಫಲಿತಾಂಶ ತಡ ಆಗಬಹುದು..ಈ ವೇಳೆ ನಿಮಗೆ ಯಶಸ್ಸು ಸಿಗುತ್ತದೆ.. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ, ಆದರೆ ತಡವಾಗಿ ಸಿಗುತ್ತದೆ. ಈ ವೇಳೆ ಖರ್ಚು ನಿಯಂತ್ರಣ ಮಾಡುವುದು ಒಳ್ಳೆಯದು. ಇದನ್ನು ಓದಿ..Astrology: ಹೆಚ್ಚು ಇಲ್ಲ- ಇನ್ನು ಎರಡು ತಿಂಗಳಲ್ಲಿ ಈ ರಾಶಿಗಳಿಗೆ ಕೋಟಿ ಕೋಟಿ ಹಣ ಖಚಿತ. ಮಂಗಳ ದೇವನ ಕೃಪೆ ಇವರಿಗೆ ಮಾತ್ರ.
Comments are closed.