Horoscope: ಶುರುವಾಗುತ್ತಿದೆ ಕೇತು ಅನುಗ್ರಹ- ಇನ್ನು ಎರಡು ವರ್ಷ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ. ಮಾಡಿದ ಕೆಲಸ ಯಶಸ್ಸು.
Horoscope: ನಮ್ಮ ಜ್ಯೋತಿಷ್ಯ ಶಾಸ್ತ್ರದ ಕೇತುವನ್ನು ಕರ್ಮಗ್ರಹ ಎಂದೇ ಕರೆಯುತ್ತಾರೆ. ಕೇತು ಗ್ರಹವು ರಾಶಿಗಳಿಗೆ ಅಷ್ಟೇನು ಒಳ್ಳೆಯ ಫಲ ನೀಡುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತದೆ. ಆದರೆ ಕೇತು ತನ್ನ ಸ್ಥಾನ ಬದಲಾವಣೆ ಮಾಡಿದಾಗ ಅದರ ಫಲ ಎಲ್ಲಾ 12 ರಾಶಿಗಳ ಮೇಲೆ ಬಿದ್ದರು ಸಹ, ಕೆಲವು ರಾಶಿಗಳಿಗೆ ಅದೃಷ್ಟ ನೀಡುವಂಥ ಫಲ ಸಿಗುತ್ತದೆ. ಆ ಮೂರು ರಾಶಿಯವರಿಗೆ ಹಣಕಾಸಿನ ಲಾಭವಾಗಲಿದೆ. ಯಾವುದೇ ಕೆಲಸದಲ್ಲಿ ಇವರಿಗೆ ತೊಂದರೆ ಆಗುವುದಿಲ್ಲ..ಕೇತು ಕೃಪೆಯಿಂದ ಎಲ್ಲಾ ಕೆಲಸ ಸಲೀಸಾಗಿ ನಡೆಯುತ್ತದೆ.
ಪ್ರಸ್ತುತ ಕೇತು ತುಲಾ ರಾಶಿಯಲ್ಲಿದ್ದಾನೆ, ಆಕ್ಟೊಬರ್ ವರೆಗು ಇದೇ ರಾಶಿಯಲ್ಲಿ ಇರಲಿದ್ದು ಬಳಿಕ ಕೇತು ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಕೇತು ಯಾವ ಮನೆಯಲ್ಲಿ ಇರುತ್ತಾನೆ, ಅಲ್ಲಿನ ಅಧಿಪತಿಯ ಅನುಸಾರ ಅವರಿಗೆ ಉತ್ತಮವಾದ ಫಲ ಅದೃಷ್ಟ ಸಿಗುತ್ತದೆ. ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Shravana Remedies: ಬರುತ್ತಿದೆ ಶ್ರಾವಣ- ನೀವು ಶಿವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು- ಹಣ, ಅದೃಷ್ಟ ನಿಮ್ಮದೇ ಫಿಕ್ಸ್.
ವೃಷಭ ರಾಶಿ :- ಕೇತು ಸಂಚಾರದಿಂದ ಇವರಿಗೆ ಯಶಸ್ಸು ಶುರುವಾಗಲಿದೆ. ಈ ರಾಶಿಯ 5ನೇ ಮನೆಯಲ್ಲಿ ಕೇತು ಸಂಕ್ರಮಣ ನಡೆಯುತ್ತದೆ. ಹಾಗಾಗಿ ಇವರಿಗೆ ದಿಢೀರ್ ಧನಲಾಭ ಉಂಟಾಗುತ್ತದೆ. ನಿಮ್ಮ ಮಾನಸಿಕ ಒತ್ತಡಗಳು ದೂರವಾಗಿ, ಆರೋಗ್ಯ ಚೆನ್ನಾಗಿರುತ್ತದೆ. ಹಣ ಗಳಿಸುವ ಹೊಸ ಪ್ರಯತ್ನ ಫಲ ಕೊಡುತ್ತದೆ. ಹಣಕಾಸಿನ ವಿಷಯದಲ್ಲಿ ಸ್ಟ್ರಾಂಗ್ ಆಗಿರುತ್ತೀರಿ.
ಸಿಂಹ ರಾಶಿ :- ಕೇತು ಸಂಚಾರ ನಿಮಗೆ ಅದೃಷ್ಟ ತರುತ್ತದೆ, ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಕೇತುವಿನ್ ಸಂಚಾರ ನಡೆಯುತ್ತದೆ. ಈ ವೇಳೆ ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮಾತುಗಳಿಗೆ ಜನರು ಆಕರ್ಷಿತರಾಗುತ್ತಾರೆ. ಹಣ ಸಂಪಾದನೆ ಮಾಡುವ ಎಲ್ಲಾ ಪ್ರಯತ್ನ ಫಲ ಕೊಡುತ್ತದೆ. ಇದನ್ನು ಓದಿ..Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ
ಧನು ರಾಶಿ :- ಕೇತು ಸಂಕ್ರಮಣ ನಿಮಗೆ ಫಲ ಕೊಡುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಕೂಡ ಒಳ್ಳೆಯ ಫಲ ಮತ್ತು ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಮುಂದಿನ ಹಂತ ತಲುಪುತ್ತೀರಿ..ಕೆಲಸ ಮಾಡುತ್ತಿರುವವರಿಗೆ ಹೊಸ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ಏಳಿಗೆ ಕಾಣುತ್ತದೆ, ಹಣಕಾಸಿನ ವಿಷಯದಲ್ಲಿ ಕೊರತೆ ಕಂಡುಬರುವುದಿಲ್ಲ. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.
Comments are closed.