Mangala Transit: ಅನುಮಾನ ಪಟ್ಟರೆ ಕೆಲಸ ಆಗಲ್ಲ- 36 ದಿನ ನೀವು ಆಡಿದ್ದೇ ಆಟ. ಏನೇ ಮಾಡಿದರು ಯಶಸ್ಸು, ಈ ರಾಶಿಗಳಿಗೆ ಮಾತ್ರ. ಹಣ, ಕೀರ್ತಿ ಎರಡು ನಿಮ್ಮದೇ.
Mangala Transit: ಮಂಗಳ ಗ್ರಹಕ್ಕೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಮಂಗಳ ಗ್ರಹವು ಈಗ ಸಿಂಹ ರಾಶಿಯಲ್ಲಿದ್ದು, ಆಗಸ್ಟ್ 17ರವರೆಗು ಇದೇ ರಾಶಿಯಲ್ಲೇ ಇರಲಿದೆ. ಈ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, 3 ರಾಶಿಗಳಿಗೆ ಮಾತ್ರ ಇದರಿಂದ ವಿಶೇಷ ಫಲ ಸಿಗುತ್ತದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಮಂಗಳನ ಸಂಕ್ರಮಣ ಧನು ರಾಶಿಯವರಿಗೆ ಹೆಚ್ಚು ಲಾಭ ತಂದುಕೊಡುತ್ತದೆ. ಈ ವೇಳೆ ನೀವು ಪುಣ್ಯಸ್ಥಳಗಳಿಗೆ ಪ್ರವಾಸಕ್ಕೆ ಹೋಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ನಿಮ್ಮ ಬಿಸಿನೆಸ್ ಬೇರೆ ದೇಶಗಳಿಗೂ ವಿಸ್ತಾರವಾಗುತ್ತದೆ. ಇದರಿಂದ ದೊಡ್ಡ ಮಟ್ಟದಲ್ಲಿ ಲಾಭ ಪಡೆಯುತ್ತೀರಿ..ಅಗ್ರಿಮೆಂಟ್ ಮಾಡಿಕೊಳ್ಳಬಹುದು. ಅದೃಷ್ಟ ನಿಮಗೆ ಸಾಥ್ ಕೊಡುವುದರಿಂದ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇದನ್ನು ಓದಿ..Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ
ಮೀನ ರಾಶಿ :- ಇವರಿಗೂ ಸಹ ಮಂಗಳನಿಂದ ಉತ್ತಮ ಫಲ ಸಿಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ತುಂಬಾ ಸಮಯದಿಂದ ನೀವು ಕಾಯುತ್ತಿದ್ದ ಸ್ಥಾನ, ಹಣ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ. ನಿಮ್ಮ ವಿರೋಧಿಗಲಿ ಸೋಲು ಕಾಣುತ್ತಾರೆ.. ಯಾರಿಂದಲೂ ನಿಮಗೆ ತೊಂದರೆ ಆಗುವುದಿಲ್ಲ. ಹೊರದೇಶಕ್ಕೆ ಪ್ರವಾಸಕ್ಕೆ ಹೋಗಬಹುದು.
ಮಿಥುನ ರಾಶಿ :- ಮಂಗಳ ಗ್ರಹದ ಸಂಚಾರ ನಿಮಗೆ ಶುಭ ನೀಡುತ್ತದೆ. ಈ ವೇಳೆ ನಿಮ್ಮ ಧೈರ್ಯ ಶೌರ್ಯ ಜಾಸ್ತಿಯಾಗುತ್ತದೆ. ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ನಿಮ್ಮ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ, ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ.. ನಿಮ್ಮ ವಿರೋಧಿಗಳು ಸೋಲು ಅನುಭವಿಸುತ್ತಾರೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಕೇತು ಅನುಗ್ರಹ- ಇನ್ನು ಎರಡು ವರ್ಷ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ. ಮಾಡಿದ ಕೆಲಸ ಯಶಸ್ಸು.