Neer Dose Karnataka
Take a fresh look at your lifestyle.

News: ಮುಂದಿನ ತಿಂಗಳಿನಿಂದ ಹಣಕಾಸು ವಿಚಾರದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಗೊತ್ತೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

News: ಪ್ರತಿ ತಿಂಗಳು ಶುರುವಾಗುವ ವೇಳೆ 1ನೇ ತಾರೀಕಿನಂದು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಒಂದಲ್ಲಾ ಒಂದು ವಿಚಾರ, ಬದಲಾವಣೆಗಳನ್ನು ತರಲಾಗುತ್ತದೆ. ಮುಂದಿನ ತಿಂಗಳು ಆಗಸ್ಟ್ 1ರಂದು ಕೂಡ ಇದೇ ರೀತಿಯ ಬದಲಾವಣೆಗಳನ್ನು ಕಾಣಲಿದ್ದೇವೆ (News). ಇದಕ್ಕೆ ಕಾರಣ ಆಗಸ್ಟ್ ತಿಂಗಳು ಹಬ್ಬಗಳ ತಿಂಗಳು ಎಂದು ಹೇಳಬಹುದು. ಈ ವೇಳೆ ಬ್ಯಾಂಕ್ ಗಳಲ್ಲಿ ತಮ್ಮ ಗ್ರಾಹಕರಿಗೆ ಸಾಕಷ್ಟು ಆಫರ್ ಗಳು ಸಹ ಬರುತ್ತದೆ. ಹಾಗೆಯೇ ಆಗಸ್ಟ್ 1ರಿಂದ ಕೆಲವು ಬದಲಾವಣೆಗಳನ್ನು ಕಾಣುತ್ತೇವೆ (News).

ಬ್ಯಾಂಕ್ ಆಫ್ ಬರೋಡಾ ಬಿಟ್ಟು ಬೇರೆ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗಾಗಿ ಕೆಲವು ಸೌಲಭ್ಯಗಳನ್ನು ಶುರು ಮಾಡಬೇಕಿದೆ. ಹಾಗೆಯೇ ಆಗಸ್ಟ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇನ್ನುಮುಂದೆ ಬ್ಯಾಂಕ್ ವಿಚಾರಗಳಲ್ಲಿ ಆಗುವ ಮೋಸ, ವಂಚನೆಗಳನ್ನು ತಡೆಯುವುದಕ್ಕೆ ಪ್ರೊಟೆಕ್ಷನ್ ಆಪ್ ಒಂದನ್ನು ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ (News)..ಆದರೆ ಇದರ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದನ್ನು ಓದಿ..Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??

ಹಬ್ಬದ ಆಫರ್ ಸಿಗುತ್ತದೆ.. ಆಗಸ್ಟ್ 1ರಿಂದ ಬ್ಯಾಂಕ್ ಆಗ ಬರೋಡಾ ಚೆಕ್ ಗಳ ವಿಷಯಕ್ಕೆ ನಿಯಮ ಬದಲಾವಣೆ ಮಾಡಲಿದೆ. ದೇಶದ ಪ್ರಖ್ಯಾತ ಬ್ಯಾಂಕ್ ಗಳಾದ SBI ಮತ್ತು HDFC ಬ್ಯಾಂಕ್ ಗಳು ಸಹ ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಬಳಕೆಗೆ ಕೆಲವು ಡಿಸ್ಕೌಂಟ್ ಘೋಷಣೆ ಮಾಡಬಹುದು ಎನ್ನಲಾಗಿದೆ (News). ಇದಷ್ಟೇ ಅಲ್ಲದೆ, BHIM ಆಪ್ ಮೂಲಕ ಕ್ರೆಡಿಟ್ ಕಾರ್ಡ್ ಪೇಮೆಂಟ್ ಮಾಡಬಹುದು. ಈ ಸೌಲಭ್ಯ ಈಗಾಗಲೇ ಶುರುವಾಗಿದೆ. ಆದರೆ ಅಧಿಕೃತ ಘೋಷಣೆ ಆಗಸ್ಟ್ 1ರಂದ್ ಆಗಬಹುದು..

ಬ್ಯಾಂಕ್ ಆಫ್ ಬರೋಡಾ ಈ ಬಗ್ಗೆ ಮಾತನಾಡಿ, 4 ಲಕ್ಷ ರೂಪಾಯಿಗಿಂತ ಹೆಚ್ಚಿನ ಚೆಕ್ ಪಾವತಿಗಾಗಿ ಧನಾತ್ಮಕ ವೇತನ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದೆ. LPG ಸಿಲಿಂಡರ್ ಬೆಲೆ ಜಾಸ್ತಿಯಾಗಬಹುದು.. ಪ್ರತಿ ತಿಂಗಳು 1ರಂದು ಪೆಟ್ರೋಲಿಯಂ ಕಂಪನಿಗಳು ಹಾಗೂ ಗೃಹ ಬಳಕೆಯ ಗ್ಯಾಡ್ ಕಂಪಮಿ ಅಂದರೆ 14ಕೆಜಿ LPG ಸಿಲಿಂಡರ್ ಗಳ ಬೆಲೆಯಲ್ಲಿ ಬದಲಾವಣೆಗಳನ್ನು ತರುತ್ತದೆ (News). ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ಈ ಹಿಂದಿನ ಕೆಲವು ತಿಂಗಳುಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ಈ ತಿಂಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಖಂಡಿತವಾಗಿ ಜಾಸ್ತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 1 ರಿಂದ LPG ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ (News). ಇನ್ನು ಇದರ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಪ್ರಸ್ತುತ ಬಹುತೇಕ ನಗರಗಳಲ್ಲಿ LPG ಸಿಲಿಂಡರ್ ಬೆಲೆ ₹1120 ಆಗಿದೆ. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?

Comments are closed.