News: ದೇವ್ರೇ ಇನ್ನು ಏನ್ ಏನೋ ಕೇಳ್ಬೇಕೋ- ಬಳೆ ತೆಗೆದು ಊಟ ತಯಾರು ಮಾಡುವ ವಿಚಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ಗೊತ್ತೇ?
News: ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಅವರು ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರು ಬಳೆ ತೆಗೆದು ಅಡುಗೆ ಮಾಡಬೇಕು ಎನ್ನುವ ಮಾತಿಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಇದೀಗ ಈ ಒಂದು ವಿಚಾರ ಸುದ್ದಿಯಾಗುತ್ತಿದೆ (News). ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿದಿನ ಊಟ ಕೊಡುತ್ತಾರೆ, ಅದನ್ನು ತಯಾರಿಸುವುದಕ್ಕೆ ಮಹಿಳೆಯರನ್ನು ನೇಮಿಸುತ್ತಾರೆ, ಅವರು ಬಳೆ ತೆಗೆದು ಅಡುಗೆ ಮಾಡಬೇಕು ಎಂದು ಹೇಳಲಾಗುತ್ತಿದೆ..
ಇದರ ಬಗ್ಗೆ ಮಧು ಬಂಗಾರಪ್ಪ ಅವರು ಮಾತನಾಡಿದ್ದು, “ಶಾಲೆಗಳಲ್ಲಿ ಬಿಸಿಯೂಟ ಅಡುಗೆ ಮಾಡುವಾಗ ಮಹಿಳೆಯರು ಬಳೆ ತೆಗೆದು ಅಡುಗೆ ಮಾಡಬೇಕು ಅಂತ ಮಾತುಗಳು ಕೇಳಿ ಬಂದಿದೆ. ಆದರೆ ಅದರ ಬಗ್ಗೆ ನನಗೆ ಮಾಹಿತಿ ಸಿಕ್ಕಿಲ್ಲ. ಮಕ್ಕಳು ಸುರಕ್ಷಿತವಾಗಿ ಇರಬೇಕು ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಆ ಥರ ಹೇಳಿರಬೇಕು (News). ಮಕ್ಕಳಿಗೆ ಅಡುಗೆ ಮಾಡುವಾಗ, ಅಚಾನಕ್ ಆಗಿ ಬಳೆ ಚೂರುಗಳು ಬೀಳಬಾರದು.. ಇದನ್ನು ಓದಿ..Narendra Modi: ನರೇಂದ್ರ ಮೋದಿ ರವರು ಫ್ರಾನ್ಸ್ ಗೆ ಹೋಗಿ ಅಲ್ಲಿನ ಫುಟ್ ಬಾಲ್ ದೊರೆ ಎಂಬಪ್ಪೆ ರವರ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?
ಅದರಿಂದ ಮಕ್ಕಳಿಗೆ ತೊಂದರೆ ಆಗಬಾರದು ಎಂದು ಆ ರೀತಿ ಹೇಳಿರಬೇಕು..” ಎಂದಿದ್ದಾರೆ ಮಧು ಬಂಗಾರಪ್ಪ..ಮುಂದುವರೆದು ಮಾತನಾಡಿದ ಶಿಕ್ಷಣ ಸಚಿವರು, “ಈ ವಿಷಯಕ್ಕೆ ಧರ್ಮವನ್ನು ಎಳೆದು ತರುವುದು ಬೇಡ. ಬಿಸಿಯೂಟದ ಅಡುಗೆ ವಿಷಯದಲ್ಲಿ ಏನೇ ನಿರ್ಧಾರ ತೆಗೆದುಕೊಂಡಿದ್ದರು ಕೂಡ ಅದನ್ನು ಮಕ್ಕಳ ಹಿತ ದೃಷ್ಟಿಯಿಂದ ತೆಗೆದುಕೊಂಡಿರಲಾಗುತ್ತದೆ..” ಎಂದು ಹೇಳಿದ್ದಾರೆ (News).
ಈಗಾಗಲೇ ಹೊಸ ನಿಯಮ ತರಲಾಗಿದೆ, ಗ್ಲೌಸ್ ಮತ್ತು ಕ್ಯಾಪ್ ಹಾಕಿಕೊಂಡು ಅಡುಗೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಈ ನಿಯಮವನ್ನು ಬಿಸಿಯೂಟ ಅಡುಗೆ ಮಾಡುವ ಪ್ರತಿಯೊಬ್ಬರು ಪಾಲಿಸಬೇಕು, ಅದೇ ರೀತಿ ಬಳೆ ತೆಗೆದು ಅಡುಗೆ ಮಾಡಿ ಅಂತ ಹೇಳಿದ್ದಾರೆ ಅನ್ಸುತ್ತೆ. ಇತ್ತೀಚೆಗೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದು, ಮಕ್ಕಳ ಆರೋಗ್ಯ ಹದಗೆಟ್ಟಿತ್ತು, ಆ ಕಾರಣಕ್ಕೆ ಮುಂಜಾಗ್ರತೆಯ ಕ್ರಮವಾಗಿ ಆ ರೀತಿ ಹೇಳಿ (News).. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.
ಕ್ರಮ ತೆಗೆದುಕೊಂಡಿರುತ್ತಾರೆ..” ಎಂದು ಹೇಳಿದ್ದಾರೆ ಮಧು ಬಂಗಾರಪ್ಪ. ಇನ್ನು ಮಾತನಾಡಿ, “ಈ ಕ್ರಮ ನಿರ್ಧಾರ ತೆಗೆದುಕೊಂಡಿರುವುದು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಧರ್ಮವನ್ನು ತರುವುದು ಬೇಡ.. ಮಕ್ಕಳ ಆರೋಗ್ಯ ನಮ್ಮ ಆದ್ಯತೆ ಆಗಿರಬೇಕು..” ಎಂದು ಹೇಳಿದ್ದಾರೆ (News). ಇದನ್ನು ಓದಿ..Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
Comments are closed.