Horoscope: ಜೈ ಶ್ರೀ ರಾಮ್ ಎನ್ನುತ್ತಾ ತಿಳಿಯಿರಿ.- ಹನುಮನಿಗೆ ಈ ರಾಶಿಗಳು ಎಂದರೇ ಇನ್ನಿಲ್ಲದ ಪ್ರೀತಿ – ಅವನೇ ನಿಂತು ಕಾದು, ಅದೃಷ್ಟ ಕೊಡಲಿದ್ದಾನೆ
Horoscope: ನಮ್ಮ ಧರ್ಮದಲ್ಲಿ ಹಾಗೂ ನಮ್ಮ ದೇಶದಲ್ಲಿ ಆಂಜನೇಯ ಸ್ವಾಮಿಯ ಜನರಲ್ಲಿ ವಿಶೇಷವಾದ ಭಕ್ತಿ ಮತ್ತು ಪ್ರೀತಿ ಇದೆ. ಬಹಳಷ್ಟು ಜನರು ಶನಿವಾರದ ದಿನ ವಿಶೇಷವಾಗಿ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡುತ್ತಾರೆ. ಹಾಗೆಯೇ ಕೆಲವು ರಾಶಿಗಳ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುದು ಎಂದು ತಿಳಿಸುತ್ತೇವೆ ನೋಡಿ..
ವೃಶ್ಚಿಕ ರಾಶಿ :- ಆಂಜನೇಯ ಸ್ವಾಮಿಯ ಕೃಪೆಯಿಂದ ಇವರಿಗೆ ವಿಶೇಷ ಫಲ ಸಿಗುತ್ತದೆ. ಎಲ್ಲ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ.. ಶ್ರೀಮಂತ ಜೀವನ ಸಾಗಿಸುತ್ತೀರಿ. ಹಣಕಾಸಿನ ವಿಷಯದಲ್ಲಿ ದೃಢವಾಗುತ್ತೀರಿ. ದಿಢೀರ್ ಧನಲಾಭ ಪಡೆಯುತ್ತೀರಿ. ನಿಮಗೆ ಏನು ಬೇಕೋ ಎಲ್ಲವೂ ಸಿಗುತ್ತದೆ. ಇದನ್ನು ಓದಿ..Railway News: ಬಡವರಿಗೆ ಬಿಗ್ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ- ಇದೊಂದು ಆದರೆ ಬಡವರಿಗೆ ರೈಲಿನಲ್ಲಿ ಸುಲಭ ಪ್ರಯಾಣ.
ಸಿಂಹ ರಾಶಿ :- ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ಇವರಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಸಮಾಜದಲ್ಲಿ ಪ್ರತಿಷ್ಯೆ ಸಿಗುತ್ತದೆ, ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಆಂಜನೇಯ ಸ್ವಾಮಿ ನಿಮ್ಮ ಬದುಕಿನ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾನೆ.
ಕುಂಭ ರಾಶಿ :- ಆಂಜನೇಯ ಸ್ವಾಮಿ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ. ಕೆಲಸದಲ್ಲಿ ಏನೇ ಸಮಸ್ಯೆ ಆದರೂ ಅದರಿಂದ ಹೊರಬರುತ್ತೀರಿ. ನಿಮ್ಮೆಲ್ಲಾ ಇಷ್ಟಾರ್ಥ ನೆರವೇರುತ್ತದೆ. ನಿಮಗೆ ಬೇಕಾದದ್ದು ಸಿಗುತ್ತದೆ. ಎಲ್ಲ ಕೆಲಸದಲ್ಲಿ ಒಳ್ಳೆಯಫಲ ಸಿಗುತ್ತದೆ, ಕೆಲಸದಲ್ಲಿ ಬಡ್ತಿ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಇದನ್ನು ಓದಿ..Venus Transit: ಅದೃಷ್ಟ ಹುಡುಕಿಕೊಂಡು ಬರುತ್ತದೆ ಈ ರಾಶಿಗಳಿಗೆ- ಟಚ್ ಮಾಡೋರೇ ಇಲ್ಲ ಇನ್ನು ಮುಂದೆ.
ಮೇಷ ರಾಶಿ :- ಆಂಜನೇಯ ಸ್ವಾಮಿಯ ಮೆಚ್ಚಿನ ರಾಶಿಗಳಲ್ಲಿ ಇದು ಕೂಡ ಒಂದು, ಇವರಿಗೆ ಯಾವಾಗಲೂ ಹಣಕಾಸಿನ ವಿಷಯಕ್ಕೆ ತೊಂದರೆ ಆಗುವುದಿಲ್ಲ. ಆರ್ಥಿಕ ತೊಂದರೆಗಳಿಂದ ಹೊರಬರಲು ಆಂಜನೇಯ ಸ್ವಾಮಿಯ ಸಹಾಯ ಸಿಗುತ್ತದೆ. ಬದುಕಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತೀರಿ, ಎಲ್ಲಾ ತೊಂದರಗಳು ಪರಿಹಾರ ಆಗುತ್ತದೆ. ಬ್ಯುಸಿನೆಸ್ ಕೆಲಸ ಎಲ್ಲದರಲ್ಲೂ ಏಳಿಗೆ ಕಾಣುತ್ತೀರಿ. ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.
Comments are closed.