Astrology in Kannada: ನೋಡು ಗುರು- ಇನ್ನು ಮುಂದೆ ಮೂರು ರಾಶಿಗಳಿಗೆ ಅದೃಷ್ಟ, ಬಂದೆ ಬರುತ್ತೆ- ಮುಗಿತು ಕಷ್ಟ ಎಲ್ಲ.
Astrology in Kannada: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷವಾದ ಸ್ಥಾನವಿದೆ. ಎಲ್ಲರೂ ಕೂಡ ಶನಿದೇವರ ಅಶುಭ ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ. ಈಗ ಶುಕ್ರ ಮತ್ತು ಶನಿ ಇವರಿಬ್ಬರ ಸಂಯೋಗದಿಂದ ಸಮಸ್ತಕ ರಾಜ ಯೋಗ ಸೃಷ್ಟಿಯಾಗಿದೆ. ಇದರಿಂದ 3 ರಾಶಿಗಳಿಗೆ ವಿಶೇಷ ಪ್ರಯೋಜನ ಸಿಗಲಿದ್ದು, ಆ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿದ್ದ ಸಮಸ್ಯೆಗಳು ದೂರವಾಗುತ್ತದೆ. ಅದೃಷ್ಟ ಶುರುವಾಗುತ್ತದೆ. ಆ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸಮಸ್ತಕ ರಾಜಯೋಗ ನಿಮಗೆ ಅತ್ಯಂತ ಶುಭಸಮಯ ತರುತ್ತದೆ. ಈ ಯೋಗವನ್ನು ಅತ್ಯುನ್ನತ ಶುಭಯೋಗ ಎನ್ನಲಾಗಿದ್ದು, ಹಾಗಾಗಿ ಈ ಸಮಯದಲ್ಲಿ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಇದರಿಂದ ಹೊಸ ಮಾಧ್ಯಮಗಳು ಶುರುವಾಗುತ್ತದೆ. ಹಳೆ ಹೂಡಿಕೆ ಇಂದ ಲಾಭ ಈಗ ಸಿಗುತ್ತದೆ. ಕೆಲಸದಲ್ಲಿ ಸಹ ನಿಮಗೆ ಏಳಿಗೆ ಇರುತ್ತದೆ. ಕೃಷಿ ಮಾಡುತ್ತಿರುವವರು ಯಾವುದೇ ಬೆಳೆಯ ಕೃಷಿ ಮಾಡಿದರು ಸಹ ಹೆಚ್ಚು ಲಾಭ ಗಳಿಸುತ್ತೀರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ದಿಢೀರ್ ಧನಲಾಭ ಉಂಟಾಗುತ್ತದೆ. ಸ್ಟಾಕ್ ಮಾರ್ಕೆಟ್, ಲಾಟರಿ ಇದರಲ್ಲಿಯೂ ಲಾಭ ಸಿಗುತ್ತದೆ. ಇದನ್ನು ಓದಿ..Shukra transit: ಶುಕ್ರ ದೆಸೆ ಶುರು- ಜೀವನದಲ್ಲಿ ಉದ್ದಾರ ಆಗೋ ಟೈಮ್ ಬಂದೆ ಬಿಡ್ತು. ಈಗ ಎಚ್ಚೆತ್ತುಕೊಂಡರೆ ಈ ರಾಶಿಗಳು ಬಚಾವ್.
ವೃಷಭ ರಾಶಿ :- ಸಮಸ್ತಕ ರಾಜಯೋಗವು ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಪ್ರಯತ್ನ ಮಾಡಿ, ಕೆಲಸ ಮಾಡುತ್ತಿರುವವರಿಗೆ ಈ ವೇಳೆ ಇನ್ಕ್ರಿಮೆಂಟ್ ಮತ್ತು ಪ್ರಮೋಶನ್ ಸಿಗುತ್ತದೆ. ನಿಮ್ಮ ಕೆಲಸ ನೋಡಿ ಪ್ರಭಾವಿತರಾಗಿ ನಿಮಗೆ ದೊಡ್ಡ ಜವಾಬ್ದಾರಿ ಸಿಗುತ್ತದೆ.
ಮಕರ ರಾಶಿ :- ಸಮಸ್ತಕ ರಾಜಯೋಗ ಇವರಿಗೂ ಉತ್ತಮ ಫಲಿತಾಂಶ ಕೊಡುತ್ತದೆ. ನಿಮಗೆ ದಿಢೀರ್ ಧನಲಾಭವಾಗಿ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ಈ ವೇಳೆ ನಿಮ್ಮ ಮಾತು ಚೆನ್ನಾಗಿರಲಿದ್ದು, ಜನರಿಗೆ ಇಷ್ಟವಾಗುತ್ತದೆ. ನಿಮ್ಮ ಜೀವನದ ಸುಖ ಕೂಡ ವೃದ್ಧಿಯಾಗುತ್ತದೆ. ಮದುವೆ ಆಗಿರುವವರಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.. ಇದನ್ನು ಓದಿ..Astrology: ಸೃಷ್ಟಿಯಾಗಿದೆ ಮಹಾ ರಾಜಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಎಲ್ಲಾ ಕಷ್ಟಗಳು ಮುಗಿತು. ಕೊನೆಗೂ ಸುಖ ನೆಮ್ಮದಿ ಹಣ.
Comments are closed.