Neer Dose Karnataka
Take a fresh look at your lifestyle.

Horoscope: ಶುರುವಾಗುತ್ತಿದೆ ಅಗ್ನಿಸಾಕ್ಷಿ ಧಾರಾವಾಹಿಯಂತೆ ಗಜಕೇಸರಿ ಯೋಗ- ಈ ರಾಶಿಗಳಿಗೆ ಸನ್ನಿದಿ ತರ ಅದೃಷ್ಟ ಶುರು. ಕೋಟಿ ಕೋಟಿ ಒಡಯರಾಗುವ ಸಮಯ

8,459

Horoscope: ಗಜಕೇಸರಿ ಯೋಗಗಳು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುವ ಮೂಲಕ ಲಾಭ ತರುತ್ತದೆ. ಈ ವರ್ಷ ಜುಲೈನಲ್ಲಿ ಗಜಕೇಸರಿ ರಾಜಯೋಗದ ಫಲವನ್ನು ಕೆಲವು ರಾಶಿಗಳು ಪಡೆದಿದೆ. ಇದೀಗ ಆಗಸ್ಟ್ ನಲ್ಲಿ ಕೂಡ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ.. ಆಗಸ್ಟ್ 7ರಂದು ಮೇಷ ರಾಶಿಗೆ ಚಂದ್ರನ ಪ್ರವೇಶ ಆಗಲಿದೆ, ಈಗಾಗಲೇ ಮೇಷ ರಾಶಿಯಲ್ಲಿ ಗುರು ಇದ್ದಾನೆ. ಇವರಿಬ್ಬ ಸಂಯೋಗದಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದ್ದು, ಯಾವ ರಾಶಿಗಳಿಗೆ ಇದರ ವಿಶೇಷ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಗಜಕೇಸರಿ ಯೋಗ ಇವರಿಗೆ ಅದೃಷ್ಟ ತರುತ್ತದೆ. ಬಿಸಿನೆಸ್ ಮಾಡುತ್ತಿರುವವರಿಗೆ ಉತ್ತಮ ಲಾಭವಾಗುತ್ತದೆ. ದಿಢೀರ್ ವಿತ್ತೀಯ ಲಾಭವಾಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ. ಈ ವೇಳೆ ಹೊಸ ಕೆಲಸ ಶುರು ಮಾಡಿದರೆ ಒಳ್ಳೆಯದು. ಇದನ್ನು ಓದಿ..Horoscope: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಮುಕ್ತಿ- ಇನ್ನು ದಿಡೀರ್ ಧನಲಾಭ- ಈ ರಾಶಿಗಳಿಗೆ ಮಾತ್ರ.

ಕಟಕ ರಾಶಿ :- ಇದು ನಿಮಗೆ ಶುಭ ಸಮಯ, ಈ ವೇಳೆ ನೀವು ವ್ಯಾಪಾರ ವಿಸ್ತರಣೆ ಮಾಡಹುದು. ಮನೆಯವರ ಸಪೋರ್ಟ್ ಬಿಸಿನೆಸ್ ಸ್ಟ್ರಾಂಗ್ ಆಗುವ ಹಾಗೆ ಮಾಡುತ್ತದೆ. ಆದಾಯಕ್ಕೆ ಹೊಸ ದಾರಿಗಳು ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಧೃಢತೆ ಇರುತ್ತದೆ. ಉದ್ಯೋಗಕ್ಕೆ ಇದು ಒಳ್ಳೆಯ ಸಮಯ.

ಮೇಷ ರಾಶಿ :- ಗಜಕೇಸರಿ ಯೋಗದಿಂದ ನಿಮ್ಮ ಅದೃಷ್ಟ ಬೆಳಗುತ್ತದೆ. ಕೆಲಸ ಮಾಡುತ್ತಿರುವವರು ದೊಡ್ಡ ಸ್ಥಾನಕ್ಕೆ ಹೋಗುತ್ತೀರಿ. ಕೆಲಸದಲ್ಲಿ ಏಳಿಗೆ ಹೊಂದುವ ಸಮಯ ಇದು. ಈ ವೇಳೆ ಹೊಸ ಬಿಸಿನೆಸ್ ಶುರು ಮಾಡಬಹುದು. ಧನಲಾಭ ಆಗುತ್ತದೆ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಇದನ್ನು ಓದಿ..Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

1 Comment
  1. zoritoler imol says

    Hey, you used to write wonderful, but the last several posts have been kinda boring… I miss your great writings. Past several posts are just a bit out of track! come on!

Leave A Reply

Your email address will not be published.