Horoscope Predictions October 2023: ಅನುಮಾನ ಇದ್ರೆ ಕೆಲಸ ಆಗಲ್ಲ – ಧನಲಕ್ಷ್ಮೀ ಕೃಪೆ ಸಿಗುತ್ತಿರುವುದು ಈ ಮೂರು ರಾಶಿಗಳಿಗೆ ಮಾತ್ರ. ಮುಟ್ಟಿದೆಲ್ಲಾ ಬಂಗಾರ.
Horoscope Predictions October 2023: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ದೇವಗುರು ಆಗಿರುವಂತಹ ಬೃಹಸ್ಪತಿ, ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಪ್ರಾರಂಭಿಸಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಹಿಂದೆಂದೂ ಕಾಣದಂತಹ ದೊಡ್ಡ ಮಟ್ಟದ ಯಶಸ್ಸು ಕಂಡುಬರಲಿದೆ. ಬೃಹಸ್ಪತಿಯ ಈ ವಕ್ರನಡೆಯಿಂದ ಉದ್ಭವ ಆಗಲಿರುವಂತಹ ಅಮಲರಾಜಯೋಗದಲ್ಲಿ ಅದೃಷ್ಟವನ್ನು ಸಂಪಾದಿಸಲಿರುವಂತಹ ಆ ಮೂರು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Horoscope Predictions October 2023 Explained in Kannada- ಅನುಮಾನ ಇದ್ರೆ ಕೆಲಸ ಆಗಲ್ಲ – ಧನಲಕ್ಷ್ಮೀ ಕೃಪೆ ಸಿಗುತ್ತಿರುವುದು ಈ ಮೂರು ರಾಶಿಗಳಿಗೆ ಮಾತ್ರ. ಮುಟ್ಟಿದೆಲ್ಲಾ ಬಂಗಾರ.
ಮಿಥುನ ರಾಶಿ(Horoscope Predictions October 2023– Gemini) ಮೇಷ ರಾಶಿಯಲ್ಲಿ ಬೃಹಸ್ಪತಿ ಗುರುವಿನ ವಕ್ರ ನಡೆ ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ತಂದುಕೊಡಲಿದೆ. ಸಾಕಷ್ಟು ದೊಡ್ಡ ಮಟ್ಟದಲ್ಲಿ ದನ ಲಾಭ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ. ಸಾಕಷ್ಟು ಸಮಯಗಳಿಂದ ನಡೆಯದೆ ಹಾಗೆ ಅರ್ಧಕ್ಕೆ ನಿಂತುಕೊಂಡಿರುವಂತಹ ಎಲ್ಲಾ ಕೆಲಸಗಳು ಕೂಡ ಮತ್ತೊಮ್ಮೆ ಮರು ಪ್ರಾರಂಭವಾಗಲಿದ್ದು ಯಶಸ್ವಿಯಾಗಿ ಮುಗಿಯುವ ಕಡೆಗೆ ಸಾಗಲಿವೆ. ವ್ಯಾಪಾರದಲ್ಲಿ ಕೂಡ ಯಾವುದೇ ಸಮಸ್ಯೆ ಇಲ್ಲದೆ ನೀವು ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಸಿಂಹ ರಾಶಿ(Horoscope Predictions October 2023 – Leo) ಚಿಕ್ಕ ವಯಸ್ಸಿನಿಂದಲೂ ಕೂಡ ನಾಯಕತ್ವ ಹಾಗೂ ಧೈರ್ಯಕ್ಕೆ ಹೆಸರಾಗಿರುವಂತಹ ಸಿಂಹ ರಾಶಿಯವರು ಅಮಲಾ ರಾಜಯೋಗದಿಂದಾಗಿ ಇನ್ನಷ್ಟು ಬಲಿಷ್ಠರಾಗುತ್ತಾರೆ. ಇವರು ಮಾಡುವಂತಹ ಕೆಲಸಗಳಿಂದ ಕೇವಲ ಇವರ ಹೆಸರು ಜನಪ್ರಿಯತೆ ಆಗುವುದು ಮಾತ್ರವಲ್ಲದೆ ಸಮಾಜದಲ್ಲಿ ಗೌರವ ಕೂಡ ಸಿಗುತ್ತದೆ. ಸರ್ಕಾರಿ ಕೆಲಸಕ್ಕಾಗಿ ತಯಾರಿಯನ್ನು ನಡೆಸಿಕೊಳ್ಳುತ್ತಿರುವವರಿಗೆ ಅತ್ಯಂತ ಶುಭ ಸುದ್ದಿ ಶೀಘ್ರದಲ್ಲಿ ಸಿಗಲಿದೆ ಎಂದು ಹೇಳಬಹುದಾಗಿದೆ. ಸಾಕಷ್ಟು ಸಮಯಗಳ ನಂತರ ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಂತಹ ಸಮಯಾವಕಾಶವನ್ನು ನೀವು ಪಡೆದುಕೊಳ್ಳುತ್ತೀರಿ.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope
Vehicle Subsidy Scheme- ತಗೋಳಿ ಇನ್ನೊಂದು ಗ್ಯಾರಂಟಿ- ಈ ಬಾರಿ ವಾಹನ ಖರೀದಿಗೆ ಮೂರು ಲಕ್ಷ. ಮನೆಯಲ್ಲಿಯೇ ಕೂತು ಪಡೆಯಿರಿ.-> Vehicle Subsidy Scheme
Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
ಮೀನ ರಾಶಿ(Pisces) ವ್ಯಾಪಾರಗಳಲ್ಲಿ ಸವಾಲು ಬರಬಹುದು ಆದರೆ ಹಿಂದಿನ ಹಾಗೆ ನೀವು ತಿಮೆಟು ಆಗುತ್ತಿಲ್ಲ ವ್ಯಾಪಾರಗಳನ್ನು ಲಾಭದಾಯಕವಾಗಿ ಮುಂದುವರಿಸಿಕೊಂಡು ಹೋಗುವಂತಹ ಧೈರ್ಯ ಹಾಗೂ ಬುದ್ಧಿವಂತಿಗಕೆ ನಿಮ್ಮಲ್ಲಿ ಇರುತ್ತದೆ. ನಿಮ್ಮ ಮಕ್ಕಳಿಂದ ಈ ಸಂದರ್ಭಗಳಲ್ಲಿ ಉತ್ತಮ ಸುದ್ದಿಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟದ ಸಾಥ್ ನಿಮ್ಮ ಜೊತೆ ಇರಲಿದೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸದೃಢಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಡುವಂತಹ ಹೂಡಿಕೆ ಕೂಡ ನಿಮಗೆ ಮುಂದಿನ ದಿನಗಳಲ್ಲಿ ಉತ್ತಮವಾದ ಲಾಭದ ರಿಟರ್ನ್ ನೀಡುವುದರಲ್ಲಿ ಯಾವುದೇ ಡೌಟ್ ಇಲ್ಲ ಅಂತ ಹೇಳಬಹುದು.
ಅತಿ ಶೀಘ್ರದಲ್ಲಿ ನಿರ್ಮಾಣ ಆಗಲಿರುವಂತಹ ಅಮಲಾ ರಾಜಯೋಗದಲ್ಲಿ ಧನಲಕ್ಷ್ಮಿಯ(Dhanalakshmi) ಕೃಪೆಗೆ ಪಾತ್ರರಾಗಲಿರುವ ಮೂರು ಅದೃಷ್ಟವಂತ ರಾಶಿಯವರು ಇವರೇ. ಇವುಗಳಲ್ಲಿ ನಿಮ್ಮ ರಾಶಿಯವರು ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.