Maruti Brezza: ಒಂದು ಲಕ್ಷದಲ್ಲಿ ಮನೆಗೆ ತನ್ನಿ ಹೊಸ ಕಾರು- ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿರುವ Maruti Brezza ಕಾರಿನ ವಿಶೇಷತೆ ತಿಳಿಯಿರಿ. ನೀವೇ ಖರೀದಿ ಮಾಡ್ತೀರಾ.
Maruti Brezza ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕೆಲವೊಂದು ಕಾರುಗಳು ತಮ್ಮ ಸೆಗ್ಮೆಂಟ್ನಲ್ಲಿ ರಾಜನಂತೆ ಕಳೆದ ಸಾಕಷ್ಟು ಸಮಯಗಳಿಂದ ಮೆರೆಯುತ್ತಿವೆ. ಅವುಗಳಲ್ಲಿ ನಾವು SUV ಸೆಗ್ಮೆಂಟ್ ನಲ್ಲಿ ಕಿಂಗ್ ನಂತೆ ಕಾಣಿಸಿಕೊಳ್ಳುವಂತಹ ಮಾರುತಿ ಸಂಸ್ಥೆಯ Maruti Brezza ಕಾರಿನ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಈ ಕಾರು ಪರ್ಫಾರ್ಮೆನ್ಸ್ ಮೈಲೇಜ್ ಹಾಗೂ ಬಜೆಟ್ ವಿಚಾರದಲ್ಲಿ ಕೂಡ ಮಧ್ಯಮ ವರ್ಗದ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಕಾರ್ ಎಂದರೆ ತಪ್ಪಾಗಲಾರದು. ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ Maruti Brezza ಕಾರಿನ ಸಂಪೂರ್ಣ ಡೀಟೇಲ್ಸ್ ಹಾಗೂ ಯಾವ ರೀತಿಯಲ್ಲಿ ಫೈನಾನ್ಸ್ ನಲ್ಲಿ ಇದನ್ನು ಖರೀದಿಸಬಹುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಇನ್ನು ಈ ಕಾರಿನ ಬಗ್ಗೆ ತಿಳಿಯುವಾಗ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾದರೆ, ಈ ಲೇಖನದ ಕೊನೆಯಲ್ಲಿ ಏನು ಮಾಡಿದರೆ 2 ನಿಮಿಷದಲ್ಲಿ ಹಣ ಬರುತ್ತದೆ ಎಂಬುದನ್ನು ತಿಳಿಸಿದ್ದೇವೆ. ಒಮ್ಮೆ ನೋಡಿ
Maruti Brezza Cars features and pricing details explained in Kannada
Maruti Brezza ಕಾರಿನ ಬೆಲೆ
Maruti Brezza ಕಾರಿನ ಬೇಸ್ ಮಾಡೆಲ್ ಬಗ್ಗೆ ಮಾತನಾಡುವುದಾದರೆ 8.29 ಲಕ್ಷ ರೂಪಾಯಿಗಳಿಂದ ಇದು ಪ್ರಾರಂಭವಾಗುತ್ತದೆ. ಇದು ಆನ್ ರೋಡ್ ಗೆ ಬರುವಾಗ 9.32 ಲಕ್ಷ ರೂಪಾಯಿಗಳ ವರೆಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಈ ಕಾರಿಗೆ ಯಾವೆಲ್ಲ ಕಾರುಗಳು ಕಾಂಪಿಟೇಟರ್ ಆಗಿವೆ ಎಂಬುದನ್ನು ನೋಡುವುದಾದರೆ ಟಾಟಾ ನೆಕ್ಸನ್, ಹುಂಡೈ ಕ್ರೆಟಾ(Hyundai Creta) ಹಾಗೂ ಟಾಟಾ ಪಂಚ್ ಕೂಡ ಆಗಿದೆ.
ಇನ್ನು ನಿಮ್ಮ ಕುಟುಂಬಕ್ಕೆ ಕೇವಲ 399 ರೂಪಾಯಿ ಯಲ್ಲಿ 10 ಲಕ್ಷದ ಇನ್ಶೂರೆನ್ಸ್ ಬೇಕೇ? ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ. –> Postal Insurance Plans in Kannada
Maruti Brezza ಡೌನ್ ಪೇಮೆಂಟ್ ಹಾಗೂ ಲೋನ್ ಪ್ಲಾನಿಂಗ್ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
Maruti Brezza ಕಾರನ್ನು ಖರೀದಿಸಲು ಎಷ್ಟು ಹಣ ಬೇಕು ಎನ್ನುವುದನ್ನು ಈ ಮೇಲೆ ನಾವು ತಿಳಿಸಿದ್ದೇವೆ ಆದರೆ ನಿಮ್ಮ ಬಳಿ ಅಷ್ಟೊಂದು ಹಣ ಒಂದೇ ಬಾರಿ ಕಟ್ಟಲು ಇಲ್ಲ ಎಂದಾದಲ್ಲಿ ನೀವು ಡೌನ್ ಪೇಮೆಂಟ್ ಕಟ್ಟುವ ಮೂಲಕ ಲೋನ್ ಮೇಲೆ ಕೂಡ ಕಾರನ್ನು ಖರೀದಿಸಬಹುದಾಗಿದೆ. ಕೇವಲ ಒಂದು ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಈ ಕಾರನ್ನು ಖರೀದಿಸಬಹುದಾಗಿದೆ. ಆಗ ನಿಮಗೆ ಬ್ಯಾಂಕ್ ನಲ್ಲಿ 8.32 ಲಕ್ಷ ರೂಪಾಯಿಗಳಿಗೆ ಕಾರ್ ಲೋನ್(Car Loan) ಪಡೆದುಕೊಳ್ಳಬೇಕಾಗುತ್ತದೆ. ಬ್ಯಾಂಕ್ ನಿಮಗೆ ವಾರ್ಷಿಕ 9.8 ಪ್ರತಿಶತ ಬಡ್ಡಿ ದರವನ್ನು ವಿಧಿಸುತ್ತದೆ. ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು ಈ ಲೆಕ್ಕದಲ್ಲಿ 17607 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.
Maruti Brezza ಕಾರಿನ ಮೈಲೇಜ್.
Maruti Brezza ಕಾರಿನ ಇಂಜಿನ್ 1,662 ಸಿಸಿ ಸಾಮರ್ಥ್ಯದ ಇಂಜಿನ್ ಅನ್ನು ಹೊಂದಿದೆ. 101.65Bhp ಪವರ್ ಹಾಗೂ 136.8Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ARAI ಅಧಿಕೃತವಾಗಿ ತಿಳಿಸಿರುವ ಪ್ರಕಾರ ಈ ಕಾರು 17.38 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ ಎಂಬುದು ಕೂಡ ಸಾಬೀತಾಗಿದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಕೂಡ ಇದು ಸ್ಟ್ಯಾಂಡರ್ಡ್ ಮೈಲೇಜ್ ಅನ್ನೇ ಹೊಂದಿದೆ ಎಂದು ಈ ಮೂಲಕ ನಾವು ಕಂಡುಕೊಳ್ಳಬಹುದಾಗಿದೆ.
ನಿಮಗೆ ವಾಹನದ ಅಗತ್ಯವಿದೆಯೇ? ಆದರೆ ದುಡ್ಡು ಇಲ್ಲವೇ? ಸರ್ಕಾರ ನೀಡುತ್ತೆ 3 ಲಕ್ಷ- ಅದು ಉಚಿತ. ಹೇಗೆ ಎಂದು ತಿಳಿಯಲು ಈ ಲೇಖನ ಓದಿ –>Vehicle Subsidy Scheme
Maruti Brezza ಕಾರಿನಲ್ಲಿರುವಂತಹ ವಿಶೇಷ ಫೀಚರ್ ಗಳ ಬಗ್ಗೆ ಮಾತನಾಡುವುದಾದರೆ ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್, ಇಂಜಿನ್ ಸ್ಟಾರ್ಟ್ ಬಟನ್, ABS, ಮುಂದಿನ ಸೀಟ್ನಲ್ಲಿ ಸುರಕ್ಷತೆಗಾಗಿ ಏರ್ ಬ್ಯಾಗ್ ಗಳನ್ನು ಕೂಡ ಅಳವಡಿಸಲಾಗಿದೆ. ಈ ಎಲ್ಲಾ ವಿಶೇಷತೆಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಸುರಕ್ಷತಾ ಕ್ರಮಗಳನ್ನು ಕೂಡ ಸ್ಟ್ಯಾಂಡರ್ಡ್ ರೂಪದಲ್ಲಿ ಅಳವಡಿಸಲಾಗಿದೆ. Maruti Brezza ಖಂಡಿತವಾಗಿ ಫ್ಯಾಮಿಲಿ ಕಾರ್ ಎಂದರೂ ತಪ್ಪಾಗಲಾರದು.
Comments are closed.