
Get Personal Loan: ಬ್ಯಾಂಕ್ ಲೋನ್ ಕೊಡುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ಅರ್ಜಿ ಸಲ್ಲಿಸಿ, ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.
Get Personal Loan in Few Minutes: ನಮಸ್ಕಾರ ಸ್ನೇಹಿತರೇ ಒಂದಲ್ಲ ಒಂದು ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಸಾಲ ತೆಗೆದುಕೊಳ್ಳುವಂತಹ ಸಮಯ ಬರುತ್ತದೆ. ಆ ಸಂದರ್ಭದಲ್ಲಿ ಸಾಲವನ್ನು ಎಲ್ಲಿ ಪಡೆದುಕೊಳ್ಳಬೇಕು ಎನ್ನುವವರಿಗೆ ಇವತ್ತಿನ ಲೇಖನಿಯಲ್ಲಿ Fino payment bank ಮೂಲಕ ಪಡೆದುಕೊಳ್ಳಬಹುದು ಎನ್ನುವ ಸಲಹೆಯನ್ನು ನಾವು ನೀಡುತ್ತೇವೆ. ಹಾಗಿದ್ರೆ ಬನ್ನಿ ಇದರಲ್ಲಿ ಲೋನ್ ಪಡೆದುಕೊಳ್ಳುವುದು ಸುರಕ್ಷಿತವೇ, ಯಾವೆಲ್ಲ ಡಾಕ್ಯುಮೆಂಟ್ ಗಳನ್ನು ನೀಡಬೇಕು, ಬಡ್ಡಿದರ ಎಷ್ಟು ಇರುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
Table of Contents
How to Get Personal Loan in few minutes and why you should choose Fino Payment Bank
ಈ ಹೆಸರಿನಿಂದಲೇ ನಿಮಗೆ ತಿಳಿಯುತ್ತದೆ ಇದು ಕೂಡ ಒಂದು ರೀತಿಯ ಬ್ಯಾಂಕ್ ಎನ್ನುವುದಾಗಿ. ಇಲ್ಲಿ ಕೂಡ ಖಾತೆಯನ್ನು ತೆಗೆಯುವುದರ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಕೂಡ ಬಿಜಿನೆಸ್ ಲೋನ್, ಪರ್ಸನಲ್ ಲೋನ್, ಗೋಲ್ಡ್ ಲೋನ್ ಗಳನ್ನು ನೀವು ಪಡೆದುಕೊಳ್ಳಬಹುದು.
Fino payment bank ನಿಮಗೆ ಎಷ್ಟು ವಿಧದ ಲೋನ್ ನೀಡುತ್ತದೆ- Types of Loan Avalaible
Fino payment bank ನಿಮಗೆ ಸಾಕಷ್ಟು ವಿಧದ ಲೋನ್ ಅನ್ನು ನೀಡುತ್ತದೆ ಅವುಗಳಲ್ಲಿ ಪ್ರಮುಖವಾಗಿ ಬಿಜಿನೆಸ್ ಲೋನ್, ಪರ್ಸನಲ್ ಲೋನ್, ಗ್ರೂಪ್ ಲೋನ್, ಗೋಲ್ಡ್ ಲೋನ್, ಡಿಜಿಟಲ್ ಲೋನ್ ಇತ್ಯಾದಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
Fino payment bank ನಲ್ಲಿ ಎಷ್ಟು ಪ್ರಮಾಣದ ಲೋನ್ ನ್ನು ಪಡೆದುಕೊಳ್ಳಬಹುದು- Loan limit in Fino Payment bank
Fino payment bank ಬ್ಯಾಂಕಿನಲ್ಲಿ ಎಷ್ಟು ಪ್ರಮಾಣದ ಲೋನ್ ಅನ್ನು ಪಡೆದುಕೊಳ್ಳಬಹುದು ಎನ್ನುವಂತಹ ಕುತೂಹಲ ಕೂಡ ಖಂಡಿತವಾಗಿ ನಿಮ್ಮಲ್ಲಿ ಇರುತ್ತದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ 10,000 ಗಳಿಂದ 50 ಲಕ್ಷ ರೂಪಾಯಿಗಳ ವರೆಗೂ ಕೂಡ ಈ ಬ್ಯಾಂಕಿನಲ್ಲಿ ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ (Get Personal Loan). ಆದರೆ ಈ ಸಂದರ್ಭದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಇತಿಹಾಸ ಕೂಡ ಸರಿಯಾಗ ಬೇಕಾಗಿರುತ್ತದೆ ಹೀಗಾಗಿ ಸಾಕಷ್ಟು ವಿಚಾರಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
Fino payment bank ನ ಲೋನಿನ ಮೇಲಿರುವ ಬಡ್ಡಿ ದರ.- Interest rate on loan
ಇಲ್ಲಿನ ಬಡ್ಡಿದರ ನಿರ್ಧಾರ ಆಗೋದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ನೀವು ಯಾವ ರೀತಿಯಲ್ಲಿ ಲೋನ್ ಕಟ್ಟುತ್ತೀರಿ ಎನ್ನುವುದರ ಮೇಲೆ. ಸದ್ಯದ ಮಟ್ಟಿಗೆ Fino payment bank ನಲ್ಲಿ ಪಡೆದುಕೊಳ್ಳಲಾಗುವಂತಹ ಲೋನ್ ಮೇಲೆ ನೀವು ಪ್ರತಿ ತಿಂಗಳು 1.5 ರಿಂದ 2.5% ಬಡ್ಡಿದರವನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
ಇತ್ತೀಚಿಗಿನ ಸುದ್ದಿಗಳು- Instant Loan: ಖರ್ಚಿಗೆ ಕಾಸ್ ಇಲ್ಲ ಎಂದಾಗ ದಿಡೀರ್ ಎಂದು 1000 ರೂಪಾಯಿ ಪಡೆಯೋದು ಹೇಗೆ??
Fino payment bank ಲೋನ್ ಪಡೆದುಕೊಳ್ಳಲು ಬೇಕಾಗುವಂತಹ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ ಗಳು- Eligibility and documents required to get loan
Fino payment bank ನಿಂದ ಲೋನ್ ಪಡೆದುಕೊಳ್ಳಲು ನೀವು ಮೊದಲಿಗೆ ಭಾರತೀಯ ರಾಗಿರಬೇಕು ಹಾಗೂ ನಿಮ್ಮ ವಯಸ್ಸು 21ರಿಂದ 58 ಆಗಿರ್ಬೇಕು. CIBIL Score 700 ಅಂಕಗಳನ್ನು ದಾಟಿರಬೇಕು. ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ವ್ಯಕ್ತಿಯ ಸಂಬಳ ಪ್ರತಿ ತಿಂಗಳು ಕನಿಷ್ಠ 25000 ಆಗಿರಬೇಕು (Get Personal Loan). ನೀವು ಮಾಡುತ್ತಿರುವ ಕೆಲಸದಲ್ಲಿ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಇನ್ನು ಡಾಕ್ಯುಮೆಂಟ್ಗಳ ರೂಪದಲ್ಲಿ ಲೋನ್ ಅಪ್ಲಿಕೇಶನ್ ಫಾರ್ಮ್, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಸ್ಯಾಲರಿ ಸ್ಲಿಪ್. ನಿಮ್ಮ ಅಡ್ರೆಸ್ ಪ್ರೂಫ್ ತಿಳಿಸುವಂತಹ ದಾಖಲೆ ಪತ್ರಗಳು ಕೂಡ ಬೇಕಾಗಿರುತ್ತದೆ.
Fino payment bank ಲೋನಿನ ವಿಶೇಷತೆಗಳು ಹಾಗೂ ಕಟ್ಟಬೇಕಾಗಿರುವ ಸಮಯದ ಅವಧಿ- EMI options avaliable
ಇಲ್ಲಿ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ 50 ಲಕ್ಷ ರೂಪಾಯಿಗಳ ವರೆಗೂ ಲೋನ್ ಪಡೆದುಕೊಳ್ಳಬಹುದು. ಇನ್ನು ಇಲ್ಲಿ ಲೋನ್ ಪಡೆದುಕೊಳ್ಳಲು ನಿಮಗೆ ಬೇರೆ ಕಡೆ ಹೋಲಿಸಿದರೆ ಅತ್ಯಂತ ಕಡಿಮೆ ಡಾಕ್ಯುಮೆಂಟ್ಗಳು ಬೇಕಾಗುತ್ತವೆ. ಇನ್ನು ಲೋನ್ ಅನ್ನು ಕಟ್ಟಲು 12 ರಿಂದ 18 ತಿಂಗಳುಗಳ ಸಮಯವನ್ನು ನೀಡಲಾಗುತ್ತದೆ ಎಂಬುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.
Fino payment bank ನಲ್ಲಿ ಲೋನ್ ಪಡೆದುಕೊಳ್ಳುವ ವಿಧಾನ- how to apply for a Loan
Fino payment bank ನ ಅಧಿಕೃತ ವೆಬ್ಸೈಟ್ಗೆ ಮೊದಲಿಗೆ ಹೋಗಿ ಲಾಗಿನ್ ಅಥವಾ ಸೈನ್ ಇನ್ ಆಗಬೇಕು. ನಿಮ್ಮ ಪರ್ಸನಲ್ ಡಿಟೇಲ್ ಗಳನ್ನು ಭರ್ತಿ ಮಾಡಿ ನಂತರ ನಿಮ್ಮ ಲೋನ್ (Get Personal Loan) ಆಯ್ಕೆಯನ್ನು ಮಾಡಬೇಕು. ನಂತರ ನೀವು ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದೀಯೋ ಇಲ್ಲವೋ ಎನ್ನುವುದನ್ನು ಕೂಡ ಈ ಸಂದರ್ಭದಲ್ಲಿ ನೀವು ಚೆಕ್ ಮಾಡಬೇಕಾಗುತ್ತದೆ. ಇದಾದ ನಂತರ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ನೀಡಿ ಲೋನ್ ಪಡೆದುಕೊಳ್ಳುವ ಫಾರ್ಮ್ ಅನ್ನು ಸಬ್ಮಿಟ್ ಮಾಡಿ. ನಿಮ್ಮ ಅರ್ಜಿ ಅಪ್ರೂವ್ ಆದ ನಂತರ ನೀವು ಕೇಳಿರುವಂತಹ ಲೋನ್ ಹಣವನ್ನು ನಿಮ್ಮ ಬ್ಯಾಂಕಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
Comments are closed.