Personal Loan: ಕೂತಲ್ಲೇ ಲೋನ್ ಬೇಕು ಎಂದರೆ ಇಲ್ಲಿ ಪಡೆಯಿರಿ- 5 ನಿಮಿಷದಲ್ಲಿ 15 ಲಕ್ಷ ಕೊಡುತ್ತಾರೆ. ದೂರವಾಣಿ ನಂಬರ್ ಕೂಡ ಇದೆ.
Get Personal Loan: ನಮಸ್ಕಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಲೋನ್ ಅಗತ್ಯತೆ ಇರುತ್ತದೆ ಹಾಗೂ ಅವರ ಲೋನ್ ಅಗತ್ಯಗಳನ್ನು ಪೂರೈಸುವ ಕಾರಣಕ್ಕಾಗಿ ಈಗಾಗಲೇ ನೀವು ಆಪ್ ಸ್ಟೋರ್ ನಲ್ಲಿ ಸಾಕಷ್ಟು ಲೋನ್ ಅಪ್ಲಿಕೇಶನ್ ಗಳನ್ನು ಕೂಡ ನೋಡಬಹುದು. ಆದರೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರೋದು ಒಂದು ವಿಶೇಷ ಲೋನ್ ಆಪ್ಲಿಕೇಶನ್ ಬಗ್ಗೆ. ಇಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಲೋನ್ ಅಪ್ಲಿಕೇಶನ್ ಸಿಗಬಹುದು ಆದರೆ ಪ್ರತಿಯೊಂದು ಲೋನ್ ಅಪ್ಲಿಕೇಶನ್ಗಳು ಕೂಡ ಸುರಕ್ಷಿತವಾಗಿರುತ್ತವೆ ಹಾಗೂ RBI ನಿಂದ ಸರ್ಟಿಫೈಡ್ ಆಗಿರುವಂತಹ ಲೋನ್ ಅಪ್ಲಿಕೇಶನ್ ಗಳು ಆಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬನ್ನಿ ಇವತ್ತಿನ ಲೇಖನಿಯಲ್ಲಿ buddy Loan App ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Here is how you can get Personal Loan within few minutes:- Interest rates, Eligibility and features explained.
Table of Contents
buddy Loan App ಅಂದ್ರೆ ಏನು?- What is Buddy Loan App
ಇದೊಂದು ರೀತಿಯ ಪರ್ಸನಲ್ ಲೋನ್ ಅಪ್ಲಿಕೇಶನ್ ಆಗಿದ್ದು ನೀವು ಇಲ್ಲಿ ಹತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 15 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ನೀವು ಆರು ತಿಂಗಳಿನಿಂದ ಪ್ರಾರಂಭಿಸಿ ಐದು ವರ್ಷಗಳ ಅವಧಿಯಲ್ಲಿ ಕೂಡ ತೀರಿಸಬಹುದಾಗಿದೆ.
buddy Loan App ನಲ್ಲಿ ಪಡೆಯುವಂತಹ ಲೋನ್ ಮೇಲೆ ಇರುವಂತಹ ಬಡ್ಡಿದರ ಹಾಗೂ ಎಷ್ಟು ಲೋನ್ ಪಡೆಯಬಹುದು- Interest Rate and Limit of Personal Loan
buddy Loan App ನಲ್ಲಿ ಪಡೆಯುವಂತಹ ಪರ್ಸನಲ್ ಲೋನ್ ಮೇಲೆ 11.99 ರಿಂದ 36 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಆದರೆ ಬಡ್ಡಿದರ ಸಂಪೂರ್ಣವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿರ್ಧರಿತವಾಗಿರುತ್ತದೆ. ಯಾವುದೇ ಅಪ್ಲಿಕೇಶನ್ ನಿಂದಲೂ ಕೂಡ ನೀವು ಲೋನ್ ಪಡೆದುಕೊಂಡರೆ ಬಡ್ಡಿ ದರ ಹೆಚ್ಚಾಗಿರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆನೆ ನಿಮಗೆ ಸಿಗಲಾಗುವಂತಹ ಲೋನ್ ಅನ್ನು ನಿರ್ಧಾರ ಮಾಡಲಾಗುತ್ತದೆ ಆದರೆ ನಿಯಮಗಳ ಪ್ರಕಾರ ನೀವು ಈ ಅಪ್ಲಿಕೇಶನ್ ನಲ್ಲಿ ಹತ್ತು ಸಾವಿರ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳವರೆಗು ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ.
ಇದನ್ನು ಕೂಡ ಓದಿ; Instant Personal Loan: ಬ್ಯಾಂಕ್ ಕೊಟ್ಟಿಲ್ಲ ಅಂದ್ರು ಇವರು ಕೊಡ್ತಾರೆ- ಮೊಬೈಲ್ ಇಂದ ಅರ್ಜಿ ಹಾಕಿ 1 ಲಕ್ಷದ ಲೋನ್.
buddy Loan App ಲೋನ್ ಅನ್ನು ನಂಬಬಹುದಾ?- Is it safe to get Personal Loan from Buddy app?
- ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಿಜಿಸ್ಟರ್ ಕಂಪನಿ ಆಗಿದ್ದು ಆದರೂ ನಿಯಮಗಳಿಂದಲೇ ಚಲಾವಣೆ ಆಗುತ್ತದೆ.
- ಇದನ್ನು ಒಂದು ಕೋಟಿಗಿಂತಲೂ ಹೆಚ್ಚಿನ ಜನರು ಡೌನ್ಲೋಡ್ ಮಾಡಿದ್ದಾರೆ. ಬಹುತೇಕ ಪ್ರತಿಯೊಂದು ಪರ್ಸನಲ್ ಲೋನ್ ಗೆ ಅಳವಡಿಕೆ ಆಗುವಂತಹ ಬಡ್ಡಿದರವನ್ನು ಇಲ್ಲಿ ಪಡೆಯಲಾಗುತ್ತದೆ.
- ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.4 ರೇಟಿಂಗ್ ಹೊಂದಿರುವಂತಹ ಅಪ್ಲಿಕೇಶನ್ ನಿಮ್ಮ ಬಳಿ ಡೇಟಾ ಕಲೆಕ್ಟ್ ಮಾಡಿ ಬೇರೆ ಫೈನಾನ್ಸಿಯಲ್ ಸಂಸ್ಥೆಗಳಿಂದ ನಿಮಗೆ ಲೋನ್ ಸಿಗುವ ಹಾಗೆ ಮಾಡುತ್ತದೆ.
- ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ನಿಮ್ಮ ಕಾಂಟ್ಯಾಕ್ಟ್, ಸ್ಟೋರೇಜ್, ಮೆಸೇಜ್ ಇತ್ಯಾದಿಗಳ ಪರ್ಮಿಷನ್ ಅನ್ನು ಕೇಳುತ್ತದೆ ಹಾಗೂ ಬೇಕಾದಾಗ ಆ ಮಾಹಿತಿಗಳನ್ನು ಸ್ವಯಂ ಚಾಲಿತವಾಗಿ ತುಂಬಿಕೊಳ್ಳುತ್ತದೆ.
- ಇದರ ರಿವ್ಯೂಗಳನ್ನು ನೋಡಿರುವಂತಹ ಜನರು ಹೇಳಿರುವ ಪ್ರಕಾರ ಇದು ಮೈ ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಇನ್ನಿತರ ವೆಬ್ ಸೈಟ್ಗಳನ್ನು ಪ್ರಮೋಟ್ ಮಾಡುತ್ತದೆ ಹಾಗೂ ಅಲ್ಲಿಂದಲೇ ಹೆಚ್ಚಾಗಿ ಸಾಲವನ್ನು ಪಡೆದುಕೊಳ್ಳುವ ಹಾಗೆ ಮಾಡುತ್ತದೆ ಎಂಬುದಾಗಿ ಹೇಳಿದ್ದಾರೆ.
buddy Loan App ನಲ್ಲಿ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು?- How can you get a Personal Loan?
- buddy Loan App ಅನ್ನು ಮೊದಲಿಗೆ ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿ ನಂತರ ನಿಮ್ಮ ನಂಬರ್ ಅನ್ನು ಅಳವಡಿಸಿ ಓಟಿಪಿ ಜನರೇಟ್ ಮಾಡಿ ಲಾಗಿನ್ ಆಗಿ.
- ನಂತರ ನಿಮಗೆ ಎಷ್ಟು ಲೋನ್ ಬೇಕಾಗಿದೆ ಅದನ್ನು ಬರೆಯಿರಿ ಹಾಗೂ ಪಾನ್ ಕಾರ್ಡ್ ಡೀಟೇಲ್ಸ್ ಅನ್ನು ಕೂಡ ತುಂಬಬೇಕಾಗುತ್ತದೆ.
- ನಂತರ ನಿಮಗೆ ಲೋನ್ ಅನ್ನು ಯಾವ ರೀತಿಯಲ್ಲಿ ಅಂದರೆ ಎಷ್ಟು ಅವಧಿಯಲ್ಲಿ ತೀರಿಸಬಹುದು ಎನ್ನುವಂತಹ ಆಪ್ಷನ್ ಅನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತಿದೆ ಅದನ್ನು ಆಯ್ಕೆ ಮಾಡಿ ನಿಮ್ಮ ಜಿಮೇಲ್ ಐಡಿಯನ್ನು ತುಂಬಿಸಿ.
- ನಂತರ ನಿಮ್ಮ ಬಳಿ ನಿಮ್ಮ ವ್ಯಾಪಾರದ ಬಗ್ಗೆ ಮಾಹಿತಿಯನ್ನು ಕೇಳಲಾಗುತ್ತದೆ ಹಾಗೂ ಅದಾದ ನಂತರ ಸಂಪೂರ್ಣ ಹೆಸರನ್ನು ಕೂಡ ತುಂಬಬೇಕಾಗುತ್ತದೆ. ಇದನ್ನು ನಿಮ್ಮ ಪಾನ್ ಕಾರ್ಡ್ ನಲ್ಲಿರುವಂತೆ ತುಂಬಾ ಬೇಕು ಹಾಗೂ ನಿಮ್ಮ ಆದಾಯವನ್ನು ಕೂಡ ಕೇಳಲಾಗುತ್ತದೆ ಆ ಮಾಹಿತಿಯನ್ನು ಕೂಡ ನೀಡಬೇಕು.
- ನಂತರ ನಿಮ್ಮ ಬಳಿ ಅಡ್ರೆಸ್ ಪ್ರೂಫ್ ಮಾಹಿತಿಯನ್ನು ಕೇಳಲಾಗುತ್ತದೆ ಅವುಗಳನ್ನು ಕೂಡ ಭರ್ತಿ ಮಾಡಬೇಕು. ನಂತರ ನಿಮ್ಮ ಜನ್ಮದಿನ, ನಿಮ್ಮ ಲಿಂಗದ ಮಾಹಿತಿ, ನಿಮ್ಮ ವಿದ್ಯಾರ್ಹತೆಯ ವಿವರಗಳನ್ನು ಕೂಡ ಕೇಳಲಾಗುತ್ತದೆ ಪ್ರತಿಯೊಂದು ಡಾಕ್ಯುಮೆಂಟಿನಲ್ಲಿ ಇರುವಂತೆ ತುಂಬಿ.
- ಇಷ್ಟೆಲ್ಲ ಮಾಹಿತಿಗಳನ್ನು ತುಂಬಿದ ನಂತರ Loan Submit Request ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಈ ಮೂಲಕ ನೀವು ಲೋನ್ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ.
- ಇದಾದ ನಂತರ ಯಾವೆಲ್ಲ ಸಂಸ್ಥೆಯಿಂದ ನಿಮಗೆ ಲೋನ್ ನೀಡಬಹುದು ಎನ್ನುವಂತಹ ಆಪ್ಷನ್ ಅನ್ನು ನೀಡಲಾಗುತ್ತದೆ. ನಿಮಗೆ ಇಷ್ಟ ಆಗುವಂತಹ ಸಂಸ್ಥೆಗಳ ಮೂಲಕ ನೀವು ಆಯ್ಕೆ ಮಾಡಿ ಲೋನ್ ಪಡೆದುಕೊಳ್ಳುವಂತಹ ಪ್ರಕ್ರಿಯೆಯನ್ನು ಮುಂದುವರಿಸಬಹುದಾಗಿದೆ ಹಾಗೂ ಲೋನ್ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.
Buddy Loan ಅಪ್ಲಿಕೇಶನ್ ನ ಲಾಭ ಹಾಗೂ ಕಸ್ಟಮರ್ ಕೇರ್ ನಂಬರ್- What is the benefits of Loan and Customer Care number
- ಬೇರೆ ಯಾವುದೇ ಅಪ್ಲಿಕೇಶನ್ ಗಳಿಗೆ ಹೋಲಿಸಿದರೆ ನೀವು ಈ ಅಪ್ಲಿಕೇಶನ್ ಮೂಲಕ ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- ಇದರ ಜೊತೆಗೆ ನಿಮಗೆ ಇಲ್ಲಿ ಹೊಸ ಜಾಬ್ ಸರ್ಚ್ ಮಾಡಿ ಅಪ್ಲೈ ಮಾಡುವಂತಹ ಅವಕಾಶಗಳನ್ನು ಕೂಡ ವಿಶೇಷವಾಗಿ ನೀಡಲಾಗುತ್ತದೆ.
- ಗೇಮ್ ಆಡುವ ಮೂಲಕ ರಿವಾರ್ಡ್ ಪಾಯಿಂಟ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಇದು ಕೂಡ ನಿಮಗೆ ಲಾಭದಾಯಕವಾಗಿದೆ.
- Buddy Loan ಸಂಸ್ಥೆಯ ಕಸ್ಟಮರ್ ಕೇರ್ ನಂಬರ್ ಕೂಡ ಕೆಲವೊಂದು ಸಹಾಯ ಅಥವಾ ಸಮಸ್ಯೆಗಳ ಸಂದರ್ಭದಲ್ಲಿ ಬೇಕಾಗುತ್ತದೆ ಹೀಗಾಗಿ ಈ ರೀತಿಯ ಯಾವುದೇ ಸಲಹೆ ಅಥವಾ ಸಮಸ್ಯೆಗೆ ಪರಿಹಾರವನ್ನು ನೀವು ಹುಡುಕುತ್ತಿದ್ದರೆ 080-47097512 ನಂಬರಿಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಸಮಸ್ಯೆ ಅಥವಾ ಗೊಂದಲವನ್ನು ಪರಿಹರಿಸಿಕೊಳ್ಳಬಹುದಾಗಿದೆ.
Comments are closed.