Instant Personal Loan: ಬ್ಯಾಂಕ್ ಕೊಟ್ಟಿಲ್ಲ ಅಂದ್ರು ಇವರು ಕೊಡ್ತಾರೆ- ಮೊಬೈಲ್ ಇಂದ ಅರ್ಜಿ ಹಾಕಿ 1 ಲಕ್ಷದ ಲೋನ್.
Instant Personal Loan: ನಮಸ್ಕಾರ ಸ್ನೇಹಿತರೇ ಹಣದ ಅವಶ್ಯಕತೆ ಯಾರಿಗೆ ತಾನೇ ಇರಲ್ಲ ಹೇಳಿ. ಪ್ರತಿಯೊಬ್ಬರು ಕೂಡ ತಮ್ಮದೇ ಆದಂತಹ ಆರ್ಥಿಕ ಪರಿಸ್ಥಿತಿಯ ಅವಶ್ಯಕತೆಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ನಿಮಗೆ 1,00,000ಗಳ ಪರ್ಸನಲ್ ಲೋನ್ ಅವಶ್ಯಕತೆ ಇದ್ದರೆ ಆ ಸಮಯದಲ್ಲಿ ನಿಮಗೆ ಏನು ಮಾಡಬೇಕು ಅಂತ ತೋಚದೆ ಹೋದಲ್ಲಿ ನಿಮಗೆ ಸುಲಭ ಉಪಾಯವನ್ನು ನೀಡಲು ಹೊರಟಿದ್ದೇವೆ. True Balance personal loan ಮೂಲಕ ನೀವು 1000 ರೂಪಾಯಿಯಿಂದ 1 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ.
Table of Contents
True Balance personal loan ಲಾಭಗಳು- True Balance Instant Personal Loan benefits
ಹೆಚ್ಚು ಹೊತ್ತು ಕಾಯಬೇಕಾದ ಅಗತ್ಯ ಇರುವುದಿಲ್ಲ ಕೇವಲ 30 ನಿಮಿಷಗಳ ಒಳಗಾಗಿ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ಯಾವುದೇ ರೀತಿಯ ಸೆಕ್ಯೂರಿಟಿ ಒತ್ತೆ ಇಡಬೇಕಾದ ಅಗತ್ಯ ಇಲ್ಲ. ಎಲ್ಲಿಯೂ ಕೂಡ ಅಲೆದಾಡಬೇಕಾದ ಅಗತ್ಯವಿಲ್ಲ ಅಪ್ಲಿಕೇಶನ್ ಮೂಲಕವೇ ನೀವು ಹಣವನ್ನು ಪಡೆದುಕೊಳ್ಳಬಹುದು. 1 ಲಕ್ಷ ರೂಪಾಯಿಗಳ ವರೆಗೂ ಕೂಡ ಹಣವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ದೇಶದ ಯಾವುದೇ ಭಾಗದವರು ಕೂಡ ಈ ಲೋನ್ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುವಂತಹ ಅತ್ಯಂತ ಸುರಕ್ಷಿತ ಲೋನ್ ಅಪ್ಲಿಕೇಶನ್ ಆಗಿದೆ.
ಇದನ್ನು ಕೂಡ ಓದಿ: Personal Loan: ದಿಡೀರ್ ಎಂದು ಹಣ ಬೇಕು ಎಂದರೆ ಎರಡು ದಿನದಲ್ಲಿ ಲೋನ್- 25 ಲಕ್ಷ- ಗ್ಯಾರಂಟಿ ಕೇಳುವುದೇ ಇಲ್ಲ.
True Balance personal loan ಅಪ್ಲಿಕೇಶನ್ ಮೂಲಕ ಲೋನ್ ಪಡೆಯಲು ಇರಬೇಕಾದ ಅರ್ಹತೆಗಳು- Eligibility to get Instant Personal Loan
ನಿಮ್ಮ ಕ್ರೆಡಿಟ್ ಸ್ಕೋರ್ 750 ಅಂಕಗಳ ಮೇಲೆ ಇರಬೇಕು. ವಯಸ್ಸು 21ರಿಂದ 55 ವರ್ಷಗಳ ನಡುವೆ ಇರಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಫೋನ್ ನಂಬರ್ ಕೂಡ ಇರಬೇಕು.
True Balance personal loan ಅಪ್ಲಿಕೇಶನ್ ನಲ್ಲಿ ಲೋನ್ ಪಡೆಯಲು ಬೇಕಾಗಿರುವ ಡಾಕ್ಯುಮೆಂಟುಗಳು- Documents required
KYC ಗಾಗಿ ಪಾನ್ ಕಾರ್ಡ್ ಅನ್ನು ರೆಡಿ ಮಾಡಿಟ್ಟುಕೊಳ್ಳಿ. ಇದರ ಜೊತೆಗೆ ಐಡೆಂಟಿ ಪ್ರೂಫ್ ಗ್ರೂಪಲ್ಲಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಇಲ್ಲವೇ ಪಾಸ್ಪೋರ್ಟ್ ಹೊಂದಿರಬೇಕು. ನಿಮ್ಮ ಸೆಲ್ಫಿ ಫೋಟೋದ ಜೊತೆಗೆ ನಿಮ್ಮ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಕೂಡ ನೀಡಬೇಕಾಗುತ್ತದೆ.
True Balance personal loan ನಲ್ಲಿ ಲೋನ್ ಪಡೆಯುವಂತಹ ವಿಧಾನ- How to apply for Instant Personal Loan
ಮೊದಲಿಗೆ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಳ್ಳುವಂತಹ ಲೋನ್ ಗೆ ಅಪ್ಲೈ ಮಾಡುವಂತಹ ಬಟನ್ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಮಾಡಿಕೊಂಡು ಓಟಿಪಿ ಜನರೇಟ್ ಮಾಡಿ. ಸಬ್ಮಿಟ್ ಮಾಡಿದ ಮೇಲೆ ನಿಮ್ಮ ಸಾಲವನ್ನು ಪಡೆದುಕೊಳ್ಳುವ ಅರ್ಹತೆಯನ್ನು ಚೆಕ್ ಮಾಡಿ ಮತ್ತು KYC ಮಾಹಿತಿಯನ್ನು ಪೂರ್ತಿ ಗೊಳಿಸಿ. ಇದಾದ ನಂತರ ನೀವು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಅಪ್ಡೇಟ್ ಮಾಡಿದ ಮೇಲೆ ಒಮ್ಮೆ ನೀವು ಅಪ್ರುವಲ್ ಪಡೆದ ನಂತರ ಸುಲಭ ರೂಪದಲ್ಲಿ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ.
True Balance personal loan ಅಪ್ಲಿಕೇಶನ್ ನಲ್ಲಿ ಪಡೆದುಕೊಳ್ಳುವಂತಹ ಲೋನ್ಗಳ ಮೇಲೆ 2.4 ರಿಂದ 3.9 ಪ್ರತಿಶತ ಬಡ್ಡಿದರವನ್ನು ಪ್ರತಿ ತಿಂಗಳು ನೀವು ಕಟ್ಟಬೇಕಾಗಿರುತ್ತದೆ. ಇನ್ನು ಲೋನ್ ಪ್ರೋಸೆಸಿಂಗ್ ಫೀಸ್ ಬಗ್ಗೆ ಮಾತನಾಡುವುದಾದರೆ 6 ಪ್ರತಿಶತ ಜೊತೆಗೆ ಜಿ ಎಸ್ ಟಿ ಶುಲ್ಕವನ್ನು ಕೂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ನೀವು ತಡವಾಗಿ ಕಂತನ್ನು ಕಟ್ಟಿದ್ದಲ್ಲಿ ಅದಕ್ಕೂ ಕೂಡ ಶುಲ್ಕವನ್ನು ಕಟ್ಟಬೇಕಾಗುತ್ತದೆ.
Comments are closed.