Neer Dose Karnataka
Take a fresh look at your lifestyle.

Personal Loan: ಅರ್ಜೆಂಟ್ ಇದೆ, ಯಾರು ದುಡ್ಡು ಕೊಟ್ಟಿಲ್ಲ ಎಂದಾಗ ಗ್ಯಾರಂಟಿ ಇಲ್ಲದೆ 50000 ಲೋನ್ ಪಡೆಯಿರಿ.

Personal Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಯಾವುದೇ ರೀತಿಯ ಮೆಡಿಕಲ್ ಖರ್ಚು, ಹೊಸ ಮೊಬೈಲ್ ಖರೀದಿಸುವುದು ಅಥವಾ ಬೇರೆ ಯಾವುದೇ ರೀತಿಯ ವೈಯಕ್ತಿಕ ಖರ್ಚುಗಳಿಗಾಗಿ 50,000 ಹಣವನ್ನು ಸಾಲರೂಪದಲ್ಲಿ ಅಪೇಕ್ಷೆ ಮಾಡುತ್ತಿದ್ದರು ಯಾವ ರೀತಿಯಲ್ಲಿ ಆನ್ಲೈನ್ ಮೂಲಕ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಇಂತಹ ಪರ್ಸನಲ್ ಲೋನ್ ಗಳನ್ನು ಗ್ರಾಹಕರಿಗೆ ಸುಲಭವಾಗಿ ನೀಡಲು ನಾನ್ ಬ್ಯಾಂಕಿಂಗ್ ಕಂಪನಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಸಿದ್ಧವಾಗಿವೆ.

50,000 ಲೋನ್ ಪಡೆದುಕೊಳ್ಳುವುದಕ್ಕೆ 10 ಬೆಸ್ಟ್ ಆನ್ಲೈನ್ ಲೋನ್ ಆಪ್ಲಿಕೇಶನ್ ಗಳು- Top 10 Apps to Get 50000 rupees Personal Loan

ಒಂದು ವೇಳೆ ನೀವು 50,000ಗಳ ಪರ್ಸನಲ್ ಲೋನ್ ಅಪೇಕ್ಷೆಯಲ್ಲಿ ಇದ್ದರೆ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೆಲವೊಂದು ಅಪ್ಲಿಕೇಶನ್ಗಳ ಮೂಲಕ ಕೂಡ ಲೋನ್ ಪಡೆದುಕೊಳ್ಳಬಹುದಾಗಿದ್ದು ಅವುಗಳಲ್ಲಿ ಟಾಪ್ 10 ಬೆಸ್ಟ್ ಅಪ್ಲಿಕೇಶನ್ ಗಳ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ.

  1. Kreditbee ಅಪ್ಲಿಕೇಶನ್ ಮೂಲಕ ನೀವು ಸಾವಿರ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ ಹಾಗೂ ವರ್ಷಕ್ಕೆ 15 ರಿಂದ 29.95% ಬಡ್ಡಿಯನ್ನು ವಿಧಿಸಲಾಗುತ್ತದೆ.
  2. Money View ಆಪ್ಲಿಕೇಶನ್ ನಲ್ಲಿ ನೀವು 5,000 ಗಳಿಂದ 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ ಹಾಗೂ ವಾರ್ಷಿಕ ಬಡ್ಡಿದರ 16 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  3. Nira ಅಪ್ಲಿಕೇಶನ್ ಮೂಲಕ ಐದು ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದ್ದು ವಾರ್ಷಿಕ ಬಡ್ಡಿದರ 24 ರಿಂದ 36 ಪ್ರತಿಶತದ ನಡುವೆ ಇರುತ್ತದೆ.
  4. IIFL FINANCE ನಲ್ಲಿ ನೀವು 5000 ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದ್ದು 12.75 ರಿಂದ 33.75% ವಾರ್ಷಿಕ ಬಡ್ಡಿ ದರವನ್ನು ಈ ಸಾಲದ ಮೇಲೆ ವಿಧಿಸಲಾಗುತ್ತದೆ. (Explore Mode details about IIFL personal Loan)
  5. Fibe ಅಪ್ಲಿಕೇಶನ್ ನಲ್ಲಿ ನೀವು 5000ಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೆ ಲೋನ್ ನೀಡಲಾಗುತ್ತದೆ ಹಾಗೂ ವಾರ್ಷಿಕ ಬಡ್ಡಿದರ 15% ದಿಂದ ಪ್ರಾರಂಭವಾಗುತ್ತದೆ.
  6. PNB emudra Loan 50,000 ದಿಂದ 10 ಲಕ್ಷ ರೂಪಾಯಿಗಳ ವರೆಗೆ ಲೋನ್ ನೀಡಲಾಗುತ್ತದೆ. ಇನ್ನು ಬಡ್ಡಿದರ ವಾರ್ಷಿಕ 8.95 ರಿಂದ 12 ಪ್ರತಿಶತ ನಿಗದಿಯಾಗಿದೆ.
  7. CasHe ಅಪ್ಲಿಕೇಶನ್ ನಲ್ಲಿ ನೀವು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 4 ಲಕ್ಷ ಪಡೆದುಕೊಳ್ಳಬಹುದಾಗಿದ್ದು, 24 ರಿಂದ 30 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
  8. DMI Finance ನಲ್ಲಿ ನೀವು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 25 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದ್ದು ವಾರ್ಷಿಕ 12 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.
  9. Buddy ಲೋನ್ ನಲ್ಲಿ 10,000ಗಳಿಂದ ಪ್ರಾರಂಭಿಸಿ 15 ಲಕ್ಷ ರೂಪಾಯಿಗಳವರೆಗಿನ ನೀಡಲಾಗುತ್ತದೆ ಹಾಗೂ ಇಲ್ಲಿ ವಾರ್ಷಿಕ ಬಡ್ಡಿದರ 11.99 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  10. SBI eMudra ಲೋನ್ನಲ್ಲಿ ನೀವು 50,000 ದಿಂದ 10 ಲಕ್ಷ ರೂಪಾಯಿಗಳ ಬಗ್ಗೆ ಲೋನ್ ಪಡೆದುಕೊಳ್ಳಬಹುದು. 8.95 ರಿಂದ ಪ್ರಾರಂಭಿಸಿ 12 ಪ್ರತಿಶತದ ವರೆಗೆ ವಾರ್ಷಿಕ ಬಡ್ಡಿದರವನ್ನು ವಿಧಿಸಲಾಗುತ್ತದೆ.

ಇದನ್ನು ಕೂಡ ಓದಿ; Quick Personal Loan: ದೇಶದ ಬೃಹತ್ ಬ್ಯಾಂಕ್ SBI ನಲ್ಲಿ ಸುಲಭವಾಗಿ ಸಿಗುತ್ತೆ 12 ಲಕ್ಷ ಲೋನ್- ಯಾವುದೇ ಗ್ಯಾರಂಟಿ ಬೇಡ.

50,000 ಪರ್ಸನಲ್ ಲೋನ್ ಪಡೆದುಕೊಳ್ಳಲು ಇರುವ ದಾರಿಗಳು- Different ways to Get Instant Personal

NBFC ಲೋನ್ ಆಪ್ಲಿಕೇಶನ್ ಗಳು: ಅಪ್ಲಿಕೇಶನ್ ಸ್ಟೋರ್ ಗಳಲ್ಲಿ ಸಾಕಷ್ಟು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳನ್ನು ನೀವು ಕಾಣಬಹುದಾಗಿದೆ. ಅವುಗಳ ಅಪ್ಲಿಕೇಶನ್ ಮೂಲಕ ನೀವು ಲೋನ್ ಹಣವನ್ನು ಪಡೆದುಕೊಳ್ಳಬಹುದು. ಈ ಕಂಪನಿಗಳು ನಿಮ್ಮ ನಂಬಿಕೆಯನ್ನು ಬಲಗೊಳಿಸಲು RBI ನಿಂದ ದೃಡಿಕೃತವಾಗಿರುತ್ತವೆ. ಇಲ್ಲಿ ನೀವು 5000 ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದು. ಕೆಲವೊಂದು ಕಂಡೀಶನ್ಗಳ ಜೊತೆಗೆ ಬಡ್ಡಿದರ 14 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

How to get Personal Loan Immediately explained.
How to get Personal Loan Immediately explained.

ಬ್ಯಾಂಕ್ಸ್: ಇನ್ನು ಕಳೆದ ಸಾಕಷ್ಟು ವರ್ಷಗಳಿಂದ ನಿಮ್ಮ ವೈಯಕ್ತಿಕ ಖರ್ಚುಗಳನ್ನು ಸಾಲರೂಪದಲ್ಲಿ ನಿವಾರಿಸಲು ಬ್ಯಾಂಕುಗಳು ಕೂಡ ನಿಮಗೆ ಲೋನ್ ಗಳನ್ನು ನೀಡುತ್ತಿವೆ. ಬ್ಯಾಂಕುಗಳು ಕೂಡ 50,000 ಗಳಿಂದ ಪ್ರಾರಂಭಿಸಿ 35 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಅನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿವೆ.

ಕ್ರೆಡಿಟ್ ಕಾರ್ಡ್ ಲೋನ್: ಕ್ರೆಡಿಟ್ ಕಾರ್ಡ್ ಮೂಲಕ ಕೂಡ ನೀವು ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ತಮ್ಮ ಗ್ರಾಹಕರಿಗೆ ಕೆಲವೊಂದು ನಿರ್ದಿಷ್ಟ ಲಿಮಿಟ್ ಗಳನ್ನು ಒದಗಿಸುತ್ತವೆ. ಒಂದು ವೇಳೆ ನಿಮ್ಮ ಅಗತ್ಯತೆ 50,000 ಆಗಿದ್ದು ನಿಮ್ಮ ಲಿಮಿಟ್ ಕೂಡ 50,000 ಆಗಿದ್ದರೆ ಅದನ್ನು ನೀವು ನೇರವಾಗಿ ಬ್ಯಾಲೆನ್ಸ್ ಟ್ರಾನ್ಸ್ಫರ್ ಫೆಸಿಲಿಟಿಯ ಮೂಲಕ ನಿಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ನಿಮ್ಮ ಅಗತ್ಯ ಖರ್ಚುಗಳಿಗೆ ಬಳಸಿಕೊಳ್ಳಬಹುದಾಗಿದೆ.

ಇ ಮುದ್ರಾ ಲೋನ್: ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಅಥವಾ ವ್ಯಾಪಾರವನ್ನು ಪ್ರಾರಂಭಿಸುವಂತಹ ಆಸೆಯನ್ನು ಹೊಂದಿರುವವರಿಗೆ ಸರ್ಕಾರ ಇ ಮುದ್ರಾ ಲೋನ್ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಲೋನ್ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಇ ಮುದ್ರಾ ಲೋನ್ ಯೋಜನೆಯ ಮೂಲಕ ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣವನ್ನು ಈ ಹಣದ ಲಿಮಿಟ್ ಒಳಗೆ ಪಡೆದುಕೊಳ್ಳಬಹುದಾಗಿದ್ದು ಈ ಸಂದರ್ಭದಲ್ಲಿ ನಿಮ್ಮ ವ್ಯಾಪಾರದ ವಿವರಗಳನ್ನು ಕೂಡ ಬ್ಯಾಂಕಿಗೆ ನೀಡಬೇಕಾಗಿರುತ್ತದೆ.

ಗೋಲ್ಡ್ ಲೋನ್: ಗೋಲ್ಡ್ ಲೋನ್ ಪಡೆಯುವುದು ಅತ್ಯಂತ ಸುಲಭ ವಾಗಿರುತ್ತದೆ. ನೀವು ನಿಮ್ಮ ಚಿನ್ನವನ್ನು ಆಡಿಯೋ ಇಡುವ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಇದಕ್ಕಾಗಿ ಯಾವುದೇ ರೀತಿಯ ಕ್ರಿಕೆಟ್ ಸ್ಕೋರ್ ಅಗತ್ಯ ಇರುವುದಿಲ್ಲ. ನೀವು ಸಾಲದ ಹಣವನ್ನು ವಾಪಸ್ಸು ಕೊಡುತ್ತಿದ್ದಂತೆ ನಿಮ್ಮ ಚಿನ್ನವನ್ನು ಬ್ಯಾಂಕಿನವರು ನಿಮಗೆ ವಾಪಸ್ ನೀಡುತ್ತಾರೆ.

50 ಸಾವಿರ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to Get Personal Loan

  1. ಮೊದಲಿಗೆ ವಯಸ್ಸು 21ರಿಂದ 58 ವರ್ಷಗಳ ನಡುವೆ ಇರಬೇಕು.
  2. ಯಾವುದೇ ಕಾರಣಕ್ಕೂ ಪ್ರಮುಖವಾಗಿ ಭಾರತೀಯರಾಗಿರಬೇಕು.
  3. ತಿಂಗಳ ಆದಾಯ ಕನಿಷ್ಠ ಪಕ್ಷ 15,000 ಅಥವಾ ಅದಕ್ಕಿಂತ ಮೇಲೆ ಇರಬೇಕು.
  4. ಕ್ರೆಡಿಟ್ ಸ್ಕೋರ್ 720 ಅಥವಾ ಅದಕ್ಕಿಂತ ಮೇಲೆ ಇರಬೇಕು.
  5. ಕೇವಲ ಸಂಬಳವನ್ನು ಪಡೆಯುವಂತಹ ಉದ್ಯೋಗಿ ಅಥವಾ ಸೆಲ್ಫ್ ಎಂಪ್ಲಾಯ್ಡ್ ಮಾತ್ರ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಉದ್ಯೋಗಿ ತನ್ನ ಕೆಲಸದಲ್ಲಿ ಎರಡರಿಂದ ಮೂರು ವರ್ಷಗಳ ಉದ್ಯೋಗದ ಅನುಭವವನ್ನು ಹೊಂದಿರಬೇಕು.

50,000 ಪರ್ಸನಲ್ ಲೋನ್ ಪಡೆದುಕೊಳ್ಳೋಕೆ ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Personal Loan

  1. ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ಇರಬೇಕು.
  2. ಅಡ್ರೆಸ್ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದು ಇರಬೇಕು.
  3. ಆದಾಯದ ರೂಪದಲ್ಲಿ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಜೊತೆಗೆ ನಿಮ್ಮ ಒಂದು ಸೆಲ್ಫಿ ಫೋಟೋಗ್ರಾಫ್ ಇರಬೇಕು.

50,000 ಲೋನ್ ಪಡೆದುಕೊಳ್ಳುವಾಗ ನೀಡಬೇಕಾಗಿರುವ ಶುಲ್ಕ ಹಾಗೂ ಟ್ಯಾಕ್ಸ್ಗಳು- Processing charges and Tax details

  1. ಮೊದಲಿಗೆ ಬಡ್ಡಿ ವಾರ್ಷಿಕವಾಗಿ ಕನಿಷ್ಠಪಕ್ಷ 15% ಬಡ್ಡಿ ದರದಿಂದ ಪ್ರಾರಂಭವಾಗುತ್ತದೆ.
  2. ಲೋನ್ ಮೇಲೆ ಪ್ರೊಸೆಸಿಂಗ್ ಫೀಸ್ ಎರಡರಿಂದ ಐದು ಪ್ರತಿಶತ ಇರುತ್ತದೆ.
  3. ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ನಿಯಮಗಳಿಗೆ ಅನುಸಾರವಾಗಿ ಇರುತ್ತದೆ.
  4. ಒಂದು ವೇಳೆ ಚೆಕ್ ಬೌನ್ಸ್ ಆದರೆ ಪ್ರತಿ ಬಾರಿ 500 ರೂಪಾಯಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.
  5. ಒಂದು ವೇಳೆ ಕಂತಿನ ಮೇಲೆ ಬಡ್ಡಿ ಬಾಕಿ ಇದ್ದರೆ ಆ ಸಂದರ್ಭದಲ್ಲಿ ಎರಡರಿಂದ ಎಂಟು ಪ್ರತಿಶತ ಶುಲ್ಕ ಕಟ್ಟಬೇಕಾಗುತ್ತದೆ.

Comments are closed.